ಕರ್ನಾಟಕ ಪಂಚಾಯತ್ ರಾಜ್ (ಕಟ್ಟಡಗಳ ನಿರ್ಮಾಣದ ಮೇಲೆ ಜಿಲ್ಲಾ, ಪಂಚಾಯತ್ಗಳ, ತಾಲ್ಲೂಕು ಪಂಚಾಯತ್ಗಳ ಮತ್ತು ಗ್ರಾಮ ಪಂಚಾಯತ್ಗಳ ನಿಯಂತ್ರಣ) ಮಾದರಿ ಉಪವಿಧಿಗಳು, 2015 (ಇಲ್ಲಿ, ಇನ್ನು ಮುಂದೆ ಮೂಲ ಉಪವಿಧಿಗಳೆಂದು ಉಲ್ಲೇಖಿತವಾಗಿದೆ) ರ ಪೀಠಿಕೆ ಮತ್ತು ಉಪವಿಧಿ 1ರಲ್ಲಿ "ಪಂಚಾಯತ್ ರಾಜ್" ಎಂಬ ಪದಗಳಿಗೆ "ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೭, ಜೂನ್, ೨೦೨೧ ೧೦೬೧