ರಾಜ್ಯ ಸರ್ಕಾರವು 8ನೇ ಪ್ರಕರಣ (2ನೇ ಉಪ ಪ್ರಕರಣ (ಬಿ) ಖಂಡದ ಮೇರೆಗೆ ಪ್ರಾಧಿಕಾರವು ನಿಧಿಗಳನ್ನು ಪಡೆಯುವುದಕ್ಕಾಗಿ ಮಂಜೂರಾತಿ ನೀಡುವ ಸಮಯದಲ್ಲಿ ಪ್ರಾಧಿಕಾರ ಮತ್ತು ಸರ್ಕಾರದ ನಡುವೆ ಪರಸ್ಪರ ಒಪ್ಪಿಕೊಳ್ಳಬಹುದಾದಂತಹ ಷರತ್ತುಗಳನ್ನು ವಿಧಿಸಬಹುದು.