ಈ ನಿಯಮಗಳಲ್ಲಿ ಸಂದರ್ಭವು ಅನ್ಯತಾ ಅಗತ್ಯ ಗೊತ್ತುಪಡಿಸಿದ ಹೊರತು ಎ) ಅಧಿನಿಯಮ ಎಂದರೆ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧಿನಿಯಮ, 1994 ಬಿ) 'ಒಪ್ಪಂದ' ಎಂದರೆ ಮಂಡಳಿಯ ಪ್ರಕಾರಗಳನ್ನು ನಿವಣಿಸುವುದಕ್ಕಾಗಿ ಯಾವುದೇ ಅನುಮೋದಿನ ಎಜೆನ್ಸಿಗಳು ವ್ಯಕ್ತಿ ಅಥವಾ ವ್ಯಕ್ತಿಗಳೂಂದಿಗೆ ಈ ಅಧಿವಿಯಮದ ಉಪಬಂ೦ಧಗಳು ಮತ್ತು ಅದರಡಿಯಲ್ಲಿ ಉಪಬಂಧಿಸಿದ ನಿಯಮ.
ಸಿ) 'ಲೆಕ್ಕ ಪರಿಶೋಧಕ' ಎಂದರೆ ಅಧಿನಿಯಮದ 24ನೇ ಪ್ರಕರಣದ (1ನೇ ಉಪ ಪ್ರಕರಣದ ಮೇರೆಗೆ ನೇಮಕನಾದ ಒಬ್ಬ ಅಧಿಕಾರಿ.
ಡಿ) 'ಹಣಕಾಸು ವಿಯಂತ್ರಕ' ಎಂದರೆ ಅಧಿನಿಯಮ 3ನೇ ಪ್ರಕರಣಗಳ (6ನೇ ಉಪ ಪ್ರಕರಣದ ಮೇರೆಗೆ ನೇಮಕನಾದ ರಾಜ್ಯ ಲೆಕ್ಕ ಪತ್ರ ಇಲಾಖೆಯ wod3 ನಿಯಂತ್ರಕನ ದರ್ಜೆಗೆ ಕಡಿಮೆಯಿಲ್ಲದ ದರ್ಜೆಯ ಒಬ್ಬ ಅಧಿಕಾರಿ, ಇ) 'ಆಕಸ್ಮಿಕ ಜುಣಭಾರ' ಎಂದರೆ ಕಛೇರಿಯ ಕಾರ್ಯ ನಿರ್ವಹಣೆಗಾಗಿ ಅನುಷಂಗಿಕವಾದ ವೆಚ್ಚಗಳು ಮತ್ತು ಇದು ಸಿಬ್ಬಂದಿ ಮತ್ತು ಪ್ರಯಾಣ ಭತ್ಯೆಗಳಿಗೆ ಸಂಬಂಧಿಸಿದಿದವುಗಳಲ್ಲದ ಎಲ್ಲಾ ವಿವಿಧ ವೆಚ್ಚಗಳನ್ನು ಒಳಗೊಳ್ಳುತ್ತದೆ.
ಎಫ್) 'ಹಣಕಾಸು ವರ್ಷ' ಅಥವಾ ವರ್ಷವಾದರೆ ಪ್ರತಿ ವರ್ಷ ಏಪ್ರಿಲ್ 1ನೇ ದಿನಾಂಕದಿಂದ ಪ್ರಾರಂಭವಾಗಿ ಮಾರ್ಚ್ 31ನೇ ದಿನಾಂಕಕ್ಕೆ ಕೊನೆಗೊಳ್ಳುವ ಒಂದು ವರ್ಷದ ಅವಧಿ.
ಜಿ) "ಪ್ರಪತ್ರ' ಎಂದರೆ ಈ ನಿಯಮಗಳಿಗೆ ಅನುಬಂಧಿಸಲಾದ ಪ್ರಪತ್ರ.
ಹೆಚ್) “ಪ್ರಕರಣ (1)" ಎಂದರೆ ಅಧಿನಿಯಮದ ಪ್ರಕರಣ. 2. ಇದರಲ್ಲಿ ಉಪಯೋಗಿಸಿರುವ ಆದರೆ ಪರಿಭಾಷಿಸದೇ ಇರುವ ಎಲ್ಲ ಇತರ ಪದಗಳು ಅಭಿವ್ಯಕ್ತಿಗಳು ಅಧಿನಿಯಮದಲ್ಲಿ ಅವುಗಳಿಗೆ ಅನುಕ್ರಮವಾಗಿ ನೀಡಲಾದಂಥದೇ ಅರ್ಥವನ್ನು ಹೊಂದಿರತಕ್ಕದ್ದು.