Annexure
ಭಾಗ- 2: ಬಂಡವಾಳ ಲೆಕ್ಕ
(ಅನುದಾನಗಳು ಮತ್ತು ಸಾಲಗಳು)
-
ಪ್ರಾರಂಭ ಶಿಲ್ಕು
-
ಸ್ವೀಕೃತಿಗಳು
-
ವೆಚ್ಚ
4 ಅಂತಿವ ಶಿಲ್ಕು
ಭಾಗ- 3:1. ಸಾರ್ವಜನಿಕ ಲೆಕ್ಕಗಳು
(ಠೇವಣಿಗಳು, ಅಮಾನತು, ಇತ್ಯಾದಿ)
-
ಪ್ರಾರಂಭ ಶಿಲ್ಕು
-
ಸ್ವೀಕೃತಿಗಳು
-
ವೆಚ್ಚ
-
ಅಂತಿಮ ಶಿಲ್ಕು
1 2 3 4 5 6
ಭಾಗ-1, 2 ಮತ್ತು 3 ರ ಕ್ರೋಢೀಕರಣ
-
ಪ್ರಾರಂಭ ಶಿಲ್ಕು
-
ಸ್ವೀಕೃತಿಗಳು
-
ವೆಚ್ಚ
4 ಅಂತಿವ ಶಿಲ್ಕು
ಭಾಗ-1: ರಾಜ್ಯಸ್ಟ ಲೆಕ್ಕ ಮತ್ತು ವೆಚ್ಚ ಲೆಕ್ಕ ಶೀರ್ಷಿಕೆ 1. ಪ್ರಾರಂಭ ಶಿಲ್ಕು 2. ಸ್ವೀಕರಿಸಲಾದ ಅನುದಾನಗಳು 3. ಅವಧಿ ಮೀರಿದ ಠೇವಣಿಗಳು 4. ಮರುಪಾವತಿಗಳು ಮತ್ತು ವಸೂಲಿಗಳು 5. ಪ್ರಾಪ್ತವಾಗಬಹುದಾದ ಬಡ್ಡಿ 6, ಇತರ ಸ್ವೀಕೃತಿಗಳು
ಭಾಗ -1 ರಾಜಸ್ವ ಲೆಕ್ಕಗಳು ಮತ್ತು ವೆಚ್ಚ.
-
ಸಾಮಾನ್ಯ ಆಡಳಿತ
-
ಮಂಡಲಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಮಾಸಿಕ ಸಂಬಳಗಳು ಮತ್ತು ಭತ್ಯೆಗಳ
-
ಕಾರ್ಯದರ್ಶಿಗೆ ಮಾಸಿಕ ಸಂಬಳ ಮತ್ತು ಭತ್ಯೆಗಳು.
4, ಸರ್ಕಾರದಗೆಜೆಟೆಡ್ ಅಧಿಕಾರಿಗಿಂತ ಕಡಿಮೆ ದರ್ಜೆಯವರಲ್ಲದ ಅಧಿಕಾರಿಗಳಿಗೆ ಮಾಸಿಕ ಸಂಬಳಗಳು ಮತ್ತು ಭತ್ಯೆಗಳು
-
ಎಲ್ಲ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಮಾಸಿಕ ಸಂಬಳಗಳು ಮತ್ತು ಭತ್ಯೆಗಳ
-
ಪ್ರವಾಸ ಭತ್ಯೆಗಳು
-
ಸಾದಿಲ್ದಾರು
8 ಪೀಠೋಪಕರಣಗಳು, ಸಾಧನ ಸಾಮಗ್ರಿಗಳು ಮತ್ತು ಸ್ಥಾವರಗಳು ಮತ್ತು ಮೋಟಾರು ವಾಹನಗಳು.
9, ಲೇಖನ ಸಾವಗಿ, HA TN, OBA, NM ಪ್ರಪತ್ರಗಳು ಇತ್ಯಾದಿ ಖರೀದಿ.
- ಸಂದಾಯವಾಗತಕ್ಕ ಬಡ್ಡಿ.
ಸಂಕೀರ್ಣ
ಎ) ಬಾಡಿಗೆ ಮತ್ತು ದರಗಳು
ಬಿ) ದೂರವಾಣೆ ವೆಚ್ಚ ಬಿದ್ದಂಂತೆಲ್ಲ ಸಂದಾಯ ಮಾಡಲು ವ್ಯವಸ್ಥೆ ಮಾಡತಕ್ಕದ್ದು.
ಸಿ) ಸದರಿ ವರ್ಷದ ಅಂತ್ಯದಲ್ಲಿ ಸರ್ಕಾರವು ಆಗಿಂದಾಗ್ಗೆ ನಿಗಧಿಪಡಿಸಿಬಹುದಾದಂಥ ವರಮಾನದ ಮೊತ್ತ
ಅಥವಾ ವರಮಾನದ ಶೇಖಡ ಪ್ರಮಾಣಗಳಿ?೦ತ ಕಡಿಮೆ ಇಲ್ಲದಷ್ಟು ಬಾಕಿಗೆ ಅವಕಾಶ ನೀಡತಕ್ಕದ್ದು.
ಡಿ)(1) ನೇಯ ಉಪನಿಯಮದಲ್ಲಿ ಹೇಳಲಾದ ದಿನಾಂಕದಂದು ಅಥವಾ ಅದಕ್ಕೆ ಮುಂಚೆ ಮಂಡಲಿಯು ಅಯವ್ಯಯ ಅಂದಾಜನ್ನು ಅನುಮೋದಿಸಲು ತಪ್ಪಿದರೆ ಕಾರ್ಯದರ್ಶಿಯವರು ಅಯವ್ಯಯ ಅಂ೦ದಾಜನ್ನು ಸರ್ಕಾರಕ್ಕೆ. ಕಳುಹಿಸತಕ್ಕದ್ದು. ಮತ್ತು ಸರ್ಕಾರವು. ಅದನ್ನು ಮಾರ್ಪಾಟುಗಳೊಂದಿಗೆ ಅಥವಾ ಮಾರ್ಪಾಟುಗಳಿಲ್ಲದೆ ಅನುಮೋದಿಸತಕ್ಕದ್ದು, ಸರ್ಕಾರದಿಂದ ಹಾಗೆ ಅನುಮೋದಿತವಾದ ಆಯವ್ಯಯವನ್ನು ಸರ್ಕಾರವು ಪ್ರಮಾಣಿಕರಿಸತಕ್ಕದ್ದು ಮತ್ತು ಅನಂತರ ಮಂಡಲಿಯು ಯುಕ್ತವಾಗಿ ಅನುಮೋದಿಸತಕ್ಕದ್ದು, ಸರ್ಕಾರದಿಂದ ಹಾಗೆ ಅನುಮೋದಿತವಾದ ಅಯವ್ಯಯವನ್ನು ಸರ್ಕಾರವು ಪ್ರಮಾಣೀಕರಿಸತಕ್ಕದ್ದು ಮತ್ತು ಅನಂತರ ಮಂಡಲಿಯು ಯುಕ್ತವಾಗಿ ಅನುಮೋದಿಸಿದೆ DOD ಭಾವಿಸತಕ್ಕದ್ದು.
-
ಲೆಕ್ಕ ಪತ್ರಗಳ ನಿರ್ವಹಣೆ ಮತ್ತು ವೆಚ್ಚಗಳ ನಿರ್ಬಂಧಗಳು:
-
ವಾರ್ಷಿಕ ಲೆಕ್ಕಗಳೂ ಸೇರಿದಂತೆ ಮಂಡಲಿ ವಿಧಿಯ ಆದಾಯ ಮತ್ತು ವೆಚ್ಚಗಳ ಲೆಕ್ಕ ಪತ್ರಗಳನ್ನು ಸರ್ಕಾರವು ನೀಡುವ ಯಾವುದೇ ನಿರ್ದೆಶನಕ್ಕೊಳಪಟ್ಟು ಕಾರ್ಯದರ್ಶಿಯವರ ಸಲಹೆಯ ಮೇರೆಗೆ ಹಣಕಾಸು ವಿಯಂತ್ರಣಾಧಿಕಾರಿಯವರು ಅಳವಡಿಸಿದಂಥ ರೀತಿಯಲ್ಲಿ ಮತ್ತು ಅಂಥ ನಮೂನೆಯಲ್ಲಿ ಇಡತಕ್ಕದ್ದು. ಮಾಸಿಕ ಮತ್ತು ವಾರ್ಷಿಕ ಲೆಕ್ಕಪತ್ರಗಳನ್ನು ಅನುಬಂಧಿಸಲಾದ ಮಾದರಿ ಪ್ರಪತ್ರದಲ್ಲಿ (ಪ್ರಪತ್ರ ನಂ. 4) ತಯಾರಿಸತಕ್ಕದ್ದು.
-
ಮಂಡಲಿ ನಿಧಿಯಿಂದ ವೆಚ್ಚವನ್ನು ಅಧಿನಿಯಮದಲ್ಲಿ ಅನ್ಯಥಾ ವ್ಯಕ್ತವಾಗಿ ಉಪಬಂಧಿಸಲಾಗಿರುವಂತೆ ಈ ನಿಯಮಗಳ ಮೇರೆಗೆ ನಿಯಮಿಸಲಾದಂಥ
ಭಾಗ-3 ಸಾರ್ವಜನಿಕ ಲೆಕ್ಕ. - ಸ್ಟೀಕೃತಿಗಳ ಸಂಬಂಧದಲ್ಲಿ 1.ಭವಿಷ್ಯನಿಧಿ 2. ಠೇವಣಿಗಳು 3. ಸ್ಮಾಂಪು ಶುಲ್ಕಗಳು 4. ವಸೂಲಾದ ತೆರಿಗೆಗಳು 5.ಜೀವ ವಿಮಾ ನಿಗಮದ ವಿಮಾ ಕಂತು 6. ಸಂಕೀರ್ಣ ಬಾಬುಗಳು ಒಟ್ಟು ಭಾಗ- 3 ಸಾರ್ವಜನಿಕ ಲೆಕ್ಕ - ವೆಚ್ಚಗಳು 1.ಭವಿಷ್ಯನಿಧಿ 2. ಠೇವಣಿಗಳ ಮರುಪಾವತಿ 3. ಸ್ವಾಮ್ಯ ಶುಲ್ಕಗಳ ಇರಸಾಲು 4. ತೆರಿಗೆ ಇರಸಾಲು 5.ಜೀವ ವಿಮಾ ನಿಗಮದ ವಿಮಾ ಕಂತುಗಳ ಇರಸಾಲು 6 ಸಂಕೀರ್ಣ ಒಟ್ಟು
FigureChart
14
ಪ್ರಪತ್ರ-2 (ಮುಂದುವರಿದುದು)
. ವರ್ಷಕ್ಕಾಗಿ ವಾರ್ಷಿಕ ಯೋಜನೆ
ಹೋ ೋ ೋ ೋ ೋ ವರ್ಷಕ್ಕಾಗಿ ವಾರ್ಷಿಕ ಯೋಜನೆ
(ಹೊಸ ಕಾಮಗಾರಿಗಾಗಿ)
| ಕ್ರ. ಸಂ | ಕಾಮಗಾ ರಿ. ಹೆಸರು 4 | (ಕೌಹುಗಾ ರಿ ಸ್ಥಳ | ಯಾವ ಸರ್ಕಾರಿ ಆದೇಶದ/ಮಂಡಲಿ 'ಯನಿರ್ಣಯದ ಮೇರೆಗೆ ಮಂಜೂರು ಮಾಡಲಾಗಿದೆ. | _ a ಪೂರ್ಣಗೊಳಿಸ ಲು 963), BOOB ವದಿನಾಂಕ | ಅಂದಾ ಜುವೆಚ್ಚ | ಕಾಮಗಾರಿ ಯ ವಾಸ್ತವಿಕ ಗುರಿ |
| 1 | 2 | 3 | 4 | ದ್ರ | 6 | 7 |
| ಯೋಜನೆಯ ಅಡಿಯಲ್ಲಿ ವರ್ಷದ ಅವಧಿಯಲ್ಲಿ ಪ್ರಸ್ತಾವಿಸಲಾದ ಷರಾ ಮಿಸಲಾದ BO | ಯೋಜನೆಯ ಅಡಿಯಲ್ಲಿ ವರ್ಷದಲ್ಲಿ ಸಾಧಿಸಬೇಕಾಗಿರುವ ವಾಸ್ತವಿಕ ಪ್ರಗತಿ | |||||
| 8 | 9 | 10 | ||||
ಪ್ರಪತ್ರ-3 ಅನುಬಂಧ ಆಯವ್ಯಯ
ಅಧಿಕಾರಿಗಳ ವೇತನ, ಸಿಬ್ಬಂದಿ ವರ್ಗದ ವೇತನ, ನಿಗದಿತ ಪ್ರಯಾಣ ಭತ್ಯೆಗಳು, ತುಟ್ಟೆಭತ್ಯೆ ಇತರೆ ಭತ್ಯೆಗಳು, ವಿದ್ಯಾರ್ಥಿ ವೇತನಗಳು, ಆಯವ್ಯಯ ವರ್ಗೀಕರಣ (ಲೆಕ್ಕ ಶೀರ್ಷಿಕೆ) 1992-930 1996-97ರ ಬಜಿಟ್ ಹೆಚ್ಚುವರಿ-ಇಳುವರಿಯ ಹೆಚ್ಚುವರಿ ತೆಗೆದು ಹಾಕುವ ಬಜೆಟ್ ವ್ಯತ್ಯಾಸ ಅಥವಾ ಪರಿಷ್ಕೃತಗೊಳಿಸುವ ಸರ್ಕಾರಿ ಆದೇಶಗಳ ಉದ್ದರಣೆಗೊಳಿಸುವುದರೊಂದಿಗೆ ವ್ಯತ್ಯಾಸಕ್ಕಾಗಿ ವಿವರಣೆ
ಟಿಪ್ಪಣಿ : 1 ಪ್ರತಿಯೊಂದು ನಮೂನೆಯಮೇಲೆ ಒಂದೇ ಒಂದು ಮುಖ್ಯ ಶೀರ್ಷಿಕೆಯನ್ನು ಮಾತ್ರ ಕೊಡಬೇಕು.
-
ತಾತ್ಕಾಲಿಕ ಸಿಬ್ಬಂದಿಗಳಿಗೆ ಸಂಬಂಧಪಟ್ಟಂತೆ ಅಂದಾಜುಗಳಿಗಾಗಿ ಪ್ರತ್ಯೇಕ ಅನುಬಂಧವನ್ನು ಕಳುಹಿಸುವುದು.
-
ಇತರೆ ಭತ್ಯೆಗಳು - ಇದರಡಿಯಲ್ಲಿ ಮನಡ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಗಳ ವಿವರಗಳನ್ನು ಪ್ರತಿಯಾಗಿ ತೋರಿಸತಕ್ಕದ್ದು.
ದಿನಾಂಕ:
ಅಂದಾಜು ಮಾಡುವ ಅಧಿಕಾರಿ ಸಹಿ
ದಿನಾಂಕ: ಅಂದಾಜು ಮಾಡುವ ಅಧಿಕಾರಿ ಸಹಿ
ಮತ್ತು ಪದನಾಮ
ಪ್ರಪತ್ರ ಸಂಖ್ಯೆ - 3 (ಮುಂದುವರಿದುದು)
1993-94 ನೇ ವರ್ಷಕ್ಕಾಗಿ ಅಧಿಕಾರಿಗಳ / ಸಿಬ್ಬಂದಿಗಳ (ಖಾಯಂ ಅಥವಾ ತಾತಾಾಲಿಕ) ವಿಗದಿತ ಭತ್ಯೆಗಳು ಇತ್ಯಾದಿಗಳ ವೇತನಕ್ಕಾಗಿ ಉದ್ದೇಶಿಸಲಾಗಿದೆ. ಏರ್ಪಾಡುಗಳ ವಿವರಗಳ ಹೇಳಿಕೆ ಆಯವ್ಯಯ ವರ್ಗೀಕರಣ.
ಅಂದಾಜುಗಳ ಹುದ್ದೆಯ ಮಂಜೂರಾದ ವೇತನ ತ್ ಆಅ ಸ ಮುಂದಿನ ವರ್ಷದ ಏಪಿಲ್ 1 ಸಂ. ಹೆಸರು. ಪದನಾಮ ವ ಕನಿಷ್ಠ ಗರಿಷ್ಠ. ರಂದುಬಾಕಿ ಇರುವ ಸರ್ಕಾರಿ ೧ ನೌಕರನ ವಾಸ್ತವಿಕ ವೇತನ 1 2 3 4 (ಎ) (ಬಿ) 5 (ಸಿ) ವರ್ಷದೊಳಗೆ ಬರಬೇಕಾದ / ಬರಬೇಕಾಗಿರುವ ವೇತನ ಬಡ್ತಿ ವ A ವೇತನ ವರ್ಷಕ್ಕಾಗಿ ಒದಗಿಸಲಾದ ಒಟ್ಟು 7 ಅಂಕಣ5 (ಎ) ನಲ್ಲಿರುವ ಬಡ್ತಿಯ ಬಡ್ತಿಯ ಮೊತ್ತ ಅಂದರ ಸಿ) ಗಳು ದರದಂತೆ ವರ್ಷಕ್ಕಾಗಿ ವೇತನ ಬಡ್ತಿಯ ಆ ADF HO ಮಾಡಿದ ಮೊತ್ತ ದಿನಾಂಕ ದಿನಾಂಕ ಮೊತ್ತ (6) (ಬಿ) (A) 6 7 8 ದ ನಗರ ಪರಿಹಾರ ಭತ್ಯೆ,ಮನೆ ಬಾಡಿಗೆ ಭತ್ಯೆ ಪ್ರಯಾಣ ವೆಚ್ಚ ಖಾಯಂ ಎನ್.ಆರ್.ಆರ್.ಮತ್ತು ಯುವಿ ನೀರಿನ ಮಾಸಿಕ ಪ್ರಯಾಣ ಭತ್ಯೆ ತುಟ್ಟಿ ಭತ್ಯೆ ಮತ್ತು ಸಾರಿಗೆ ಸೌಲಭ್ಯ ಭತೆ ಭತ್ಯೆ,ಯೋಜನಾ ಭತ್ಯೆ ವೈದ್ಯಕೀಯ ಭತ್ಯೆ 2 ee ಚಟ OSS ಇತ್ಯಾದಿಗಳಂತೆ ಇತರೆ ನಿಗಧಿತ ಭತ್ಯೆಗಳು 9 10 11
ಟಿಪ್ಪಣಿ: 1. ತಾತ್ಕಾಲಿಕ ಸಿಬ್ಬಂದಿಗಳ ವಿಷಯದಲ್ಲಿ ಯಾವ ಪ್ರಾಧಿಕಾರ ಮತ್ತು ಯಾವ ಅವಧಿಯಲ್ಲಿ ಅವರುಗಳನ್ನು ತೆಗೆದು
ಹಾಕಲಾಯಿತೋ ಅದನ್ನು ತಪ್ಪದೆ ನಮೂದಿಸತಕ್ಕದ್ದು.
-
ವ್ಯವಸ್ಥೆಯ ಸಂಖ್ಯೆಗಳು ಅನುಬಂಧ-5ರ ರಲ್ಲಿ ನಮೂದಿಸುವುದರೊಂ೦ದಿಗೆ ಒಪ್ಪಿಕೊಳ್ಳತಕ್ಕದ್ದು.
-
ವೇತನ ಬಿಲ್ಲುಗಳಿಂದಬಿಟ್ಟು ಬಿಡಲಾದ ಸರ್ಕಾರಿ ನೌಕರರುಗಳ ಸಂಬಂಧದಲ್ಲಿ ಅವರುಗಳ ಹೆಸರುಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ ಆದರೆ ಅವರುಗಳ ಹುದ್ದೆಗಳ ಪದನಾಮಗಳನ್ನು ಮಾತ್ರ ಸೂಚಿಸಬಹುದು. 4 ತಾತ್ಕಾಲಿಕ ಸಿಬ್ಬಂದಿಗಳಿಗಾಗಿ ಪ್ರತ್ಯೇಕ ಅನುಬಂಧಗಳನ್ನು ತಯಾರಿಸತಕ್ಕದ್ದು.
ದಿನಾಂಕ :
ಅಂದಾಜು ಮಾಡುವ ಅಧಿಕಾರಿಗಳ ಸಹಿ
ಮತ್ತು ಪದನಾಮ
ಅನುಬಂಧ
ಇಲಾಖೆ, ಕಛೇರಿಗೆ ಮಂಜೂರಾದ ಒಟ್ಟು ಸಂಖ್ಯಾ ಬಲವನ್ನು ಮತ್ತು ಯಾವುದಾದರೂ ತರುವಾಯದ ಬದಲಾವಣೆಗಳಿದ್ದರೆ ಅವುಗಳನ್ನು ತೋರಿಸುವ ವಿವರ ಪಟ್ಟೆ,
ಇಲಾಖೆಯ ಹೆಸರು:...
ಅಯವ್ಯಯ ವರ್ಗಿಕರಣ......................... (ಲೆಕ್ಕ ಶೀರ್ಷಿಕೆ) ಯೋಜನೆ /ಯೋಜನೇತರ
| ವೇತನ ಶೇಣಿ ೨ | 1996-97ರ ಅಂದಾಜುಗಳ ಅನುಬಂಧ-ಬಿ ನಲ್ಲಿ ಸೇರಿಸಿದಂತೆ ಮಂಜೂರು ಮಾಡಲಾದ ಹುದ್ದೆಗಳ ಸಂಖ್ಯೆ | ಹುದ್ದೆಗಳ ತರುವಾಯದ ವ್ಯತ್ಯಾಸ ಅಂದರೆ ಹುದ್ದೆಗಳನ್ನು ರದ್ದುಗೊಳಿಸುವುದು, ಸೃಷ್ಟಿಸುವುದು | ಹುದ್ದೆಗಳಿಗಾಗಿ ಸರ್ಕಾರಿ ಆದೇಶಗಳ ಮಂಜೂರಾತಿ ಪ್ರಾಧಿಕಾರಕ್ಕೆ ಉಲ್ಲೇಖ |
| 1 | 2 | 3 | 4 |
| ಖಾಯಂಹುದ್ದೆಗಳು ತಾತ್ಕಾಲಿಕ BB, | |||
ಸಹಿ ಹೆಸರು
ಇಲಾಖೆಯಿಂದ ಸ್ಟೀಕರಿಸಲಾದ ಹುದ್ದೆಗಳ ವಿವರಗಳು ಕ್ರಮವಾಗಿವೆ ಮತ್ತು ಅವುಗಳನ್ನು ಸರ್ಕಾರಿ ಆದೇಶ ಸಂಖ್ಯೆ ಕ.ರೋ.: 191 : ಕೃಯೋಕಾ : 95 ದಿ. 17ನೇ ಅಕ್ಟೋಬರ್ 95ರಲ್ಲಿ ನಿಯಮಿತ ಪ್ರಮಾಣ (ಮಾನದಂಡ) BOS ಅವುಗಳನ್ನು ಸರಿ ನೋಡಲಾಗಿದೆ. ಎಂದು ದೃಡೀಕರಿಲಾಗಿದೆ. ಟಿಪ್ಪಣೆ : ಸರ್ಕಾರಿ ಆದೇಶಗಳ ಪ್ರತಿಗಳನ್ನು ವಿವರಣೆ ಪತ್ರಕ್ಕೆ ಲಗತ್ತಿಸ ತಕ್ಕದ್ದು.
ಸರ್ಕಾರದ ಅಪರ ಕಾರ್ಯದರ್ಶಿಗಳು
ದ ಇಲಾಖೆ
ಬೆಂಗಳೂರು
ಪ್ರಪತ್ರ ಸಂಖ್ಯೆ - 4 ನಿಯಮ 9 (1) ನೋಡಿ ಲ ತಿಂಗಳಿಗಾಗಿ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಲಿಯ ಲೆಕ್ಕಗಳಸಾರಾಂಶ
ಲೆಕ್ಕ ಶೀರ್ಷಿಕೆ ಚಾಲ್ತಿ ತಿಂಗಳು ಅನುಕ್ರಮಿಕ ಒಟ್ಟು ಭಾಗ -1 ರಾಜಸ್ವ ಲೆಕ್ಕಗಳು 1. ಪ್ರಾರಂಭದ ಶಿಲ್ಕು 2. ಒಟ್ಟು ರಾಜಸ್ವ ಸ್ವೀಕೃತಿಗಳು 3. ಒಟ್ಟು ರಾಜಸ್ವ ವೆಚ್ಚ 4, ಮುಕ್ತಾಯ ಶಿಲ್ಕು ಭಾಗ - 2 ಬಂಡವಾಳ ಲೆಕ್ಕ 1.ಒಟ್ಟು ಬಂಡವಾಳ ಸ್ವೀಕೃತಿಗಳು 2. ಒಟ್ಟು ಬಂಡವಾಳ ವೆಚ್ಚ 3. ಮುಕ್ತಾಯ ಶಿಲ್ಕು ಭಾಗ -3 ಸಾರ್ವಜನಿಕ ಲೆಕ್ಕಗಳು (ಠೇವಣಿಗಳು ಮತ್ತು ಅಮಾನತ್ತು ಲೆಕ್ಕಗಳು) 1. ಒಟ್ಟು ಸ್ವೀಕೃತಿಗಳು 2. ಒಟ್ಟು ಸಂದಾಯಗಳು3. ಬಾಕಿ ಭಾಗ -1,2 ಮತ್ತು 3ರ ಒಟ್ಟು 1. ಪ್ರಾರಂಭ ಶಿಲ್ಕು 2. ಒಟ್ಟು ಸ್ವೀಕೃತಿಗಳು 3, ಒಟ್ಟು ವೆಚ್ಚ 4 ಮುಕ್ತಾಯ ಶಿಲ್ಕು ವಿವಿಧ ಲೆಕ್ಕ ಶೀರ್ಷಿಕೆಯಡಿಯಲ್ಲಿ ವಹಿಸಿದ ವೆಚ್ಚದ ವಿವರಗಳು (ಮಾಸಿಕ ಸಾರಾಂಶ) ರಾಜಸ್ವ ಲೆಕ್ಕ ಬಂಡವಾಳ ಲೆಕ್ಕ ಮತ್ತು ಸಾರ್ವಜನಿಕ ಲೆಕ್ಕಗಳಿಗೆ ಪ್ರತ್ಯೇಕವಾಗಿ ಲೆಕ್ಕ ಶೀರ್ಷಿಕೆ ವಲಯ ಹಿಂದಿನ ತಿಂಗಳುವರೆಗಿನ ವೆಚ್ಚ ಚಾಲ್ತಿ ತಿಂಗಳಿನ ಅನುಕ್ರಮಿಕ ಒಟ್ಟು
ಪ್ರಪತ್ನ - 4 (ಮುಂದುವರೆದುದು) ನಿಯಮ 9 (1) ನೋಡಿ ಪ್ರಮಾಣ ಪತ್ರ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ................. ತಿಂಗಳಿನ ಲೆಕ್ಕಗಳನ್ನು ವಿವಿಧಫಘಟಕ ಕಛೇರಿಗಳ ಖಜಾನೆ : ಬ್ಯಾಲಕಿನಿಂದ ಸಂಕಲಿಸಿ ಅವುಗಳ ಶಿಲ್ಕಿನೊಡನೆ ಹೊಂದಾಣಿಕೆ ಮಾಡಲಾಗಿದೆ ಮತ್ತು...................... ತಿಂಗಳ ಈ ಲೆಕ್ಕಗಳನ್ನು ಕೆಳಗೆ ಕೊಟ್ಟೆರುವ ಪ್ರಪತ್ರದಲ್ಲಿ............... ಈ ದಿನಾಂಂಕದಂದು ನಾನು ಸಹಿ ಮಾಡಿರುತ್ತೇನೆಂದು ಪ್ರಮಾಣೀಕರಿಸಲಾಗಿದೆ. 1. ಪ್ರಾರಂಭ ಶಿಲ್ಕು ರೂ. 2. ಕೈಯಲ್ಲಿರುವ ನಗದು ರೂ. 3. ಖಜಾನೆ ಶಿಲ್ಕು (ಸಾರ್ವಜನಿಕ ಠೇವಣಿ ಖಾತೆ) ರೂ. 4 ಬ್ಯಾಂಕ್ ಖಾತೆಯಲ್ಲಿನ ಶಿಲ್ಕು ರೂ. 5. BONED ಸ್ವೀಕೃತಿಗಳು ರೂ. ಒಟ್ಟು 6.ತಿಂಗಳಿಗೆ ಬಟವಾಡೆ ರೂ. 7. ಮುಕ್ತಾಯ ಶಿಲ್ಕು ರೂ. ಎ) ಕೈಯಲ್ಲಿರುವ ನಗದು ರೂ. ಬಿ) ಖಜಾನೆಯಲ್ಲಿರನ ಶಿಲ್ಕು ರೂ. (ಸಾರ್ವಜನಿಕ ಠೇವಣಿ ಖಾತೆ) ಸಿ) ಬ್ಯಾಂಕ್ ಖಾತೆಯಲ್ಲಿನ ಶಿಲ್ಕು ರೂ.
ಒಟ್ಟು ಜುಮ್ಲಾ
ಒಟ್ಟು
ಪ್ರಪತ್ರ ಸಂಖ್ಯೆ -4 (ಮುಂದುವರಿದುದು)
.....ತಿಂಗಳಿಗಾಗಿ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಲಿಯ ಯೋಜನೆಯ ಹಣಕಾಸು ಪ್ರಗತಿ ವರದಿ
| ಕ್ರ.ಸಂ. | ವಲಯದ ಹೆಸರು ಯೋಜನೆಯ ಹೆಸರು | ಯೋಜನೆಯ ಸ್ಥಳ ನಿವೇಶನ ತಾಲ್ಲೂಕು ಗ್ರಾಮ/ನಗರ/ಪಟ್ಟಣ | ಕಾರ್ಯನಿರ್ವಹಣಾ ಏಜೆನ್ಸಿ | ಸ.ಆ. ಸಂಖ್ಯೆ ದಿನಾಂಕ ಇದರಲ್ಲಿ ಸಂಖ್ಯೆ | ಬಾಬ್ತು | ಅಂದಾಜು ಮೂಲ | ವೆಚ್ಚ ಪರಿಷ್ಕೃತ |
| 1 | 2 | 3(ಎ) | 3(ಬಿ) | 4 | 5 | 6(ಎ) | 6(ಬಿ) |
| ಪ್ರಸಕ್ತ ವರ್ಷದ ಅವಧಿಯಲ್ಲಿ ವೆಚ್ಚ | |||||||
| ಕಾರ್ಯಗತಗೊಳಿಸುವಿಕೆ ಪ್ರಾರಂಭದ ದಿನಾಂಕ | ಹಿಂದಿನ ವರ್ಷಕ್ಕಾಗಿ ಹಂಚಿಕೆ | ಹಿಂದಿನ ವರ್ಷದ ವೆಚ್ಚ | ಪ್ರಸಕ್ತ ವರ್ಷಕ್ಕಾಗಿ ಹಂಚಿಕೆ | ಹಿಂದಿನ ತಿಂಗಳ ವರೆಗೆ ವೆಚ್ಚ | ಪ್ರಸಕ್ತ ತಿಂಗಳಲ್ಲಿ ವೆಚ್ಚ | ಒಟ್ಟು | ಪ್ರಾರಂಭದ ದಿನಾಂಕದಿಂದ ಹಂಚಿಕೆ |
| 7 | 8 | 9 | 10 | 11(ಎ) | 11(ಬಿ) | 11(ಸಿ) | 12 |
| ಪ್ರಾರಂಭದ ದಿನಾಂಕದಿಂದ ವೆಚ್ಚ | ಪೂರ್ಣಗೊಳಿಸಬೇಕೆಂದು ಗುರಿ ಇಟ್ಟುಕೊಂಡಿರುವ ದಿನಾಂಕ ಮೂಲ ಪರಿಷ್ಕೃತ | ಷರಾ | |||||
| 13 | 13(ಎ) 13(ಬಿ) | 14 | |||||
ಪ್ರಪತ್ರ ಸಂಖ್ಯೆ -5
(ನಿಯಮ 13 ನೋಡಿ)
ಹ? ವರ್ಷಕ್ಕಾಗಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ವಾರ್ಷಿಕ ಆಡಳಿತ ವರದಿ
ಆಡಳಿತ
- ಮಂಡಲಿಯರಚನೆ, ಅನರ್ಹಗೊಳಿಸುವಿಕೆ, ತೆಗೆದು ಹಾಕುವಿಕೆ, ಇತ್ಯಾದಿ
ಮಂಡಲಿಯ ಸದಸ್ಯರ ಹೆಸರುಗಳು ಮತ್ತು ಪದನಿಮಿತ್ತ ಅಥವಾ ನಾಮನಿರ್ದೇಶಿತ ಅಥವಾ ನೇಮಕ ಗೊಂಡಂತೆ ಅವರ ಸಾಮರ್ಥ್ಯ.
ವರದಿಯ ವರ್ಷದಲ್ಲಿ ನಡೆಸಲಾದ ಮಂಡಲಿಯ ಸಭೆಗಳು ಮತ್ತು ಅಗತ್ಯವಿರುವಷ್ಟು ಸಂಖ್ಯೆಯ ಸಭೆಗಳನ್ನು ನಡೆಸದಿರುವುದಕ್ಕೆ ಕಾರಣಗಳು
ಎ) ವರದಿಯ ವರ್ಷದಲ್ಲಿ ನಡೆದ ಕಾರ್ಯಗತಗೊಳಿಸುವ ಸಮಿತಿಯ ಸಭೆಗಳು ಮತ್ತು ಅಗತ್ಯವಿರುವಷ್ಟು ಸಂಸ್ಥೆಯ ಸಭೆಗಳನ್ನು ನಡೆದಿರುವುದಕ್ಕೆ ಕಾರಣಗಳು ಬಿ) ನಿರಂತರವಾಗಿ 3 ಅಥವಾ ಹೆಚ್ಚು ಸಭೆಗಳಿಗೆ ಗೈರು ಹಾಜರಾದ ಮಂಡಲಿಯ ಮತ್ತು ಕಾರ್ಯಗತಗೊಳಿಸುವ ಸಮಿತಿಯ ಸದಸ್ಯರ ಪಟ್ಟಿ.
ಮಂಡಲಿಯ ಸಮಿತಿಗಳ ಮತ್ತು ಉಪ ಸಮಿತಿಗಳ ರಚನೆ.
ಪ್ರತಿಯೊಂದು ಸಮಿತಿಗೆ:ಉಪ ಸಮಿತಿಗೆ ಪ್ರತ್ಯೇಕವಾಗಿ ನಡೆಸಲಾದ ಸಭೆಗಳ ಸಂಖ್ಯೆ
ಎ ಜಾ ಬು ತ ವ್ಯವಸ್ಥಾಪಕ ಸಿಬ್ಬಂದಿ (ಸಿಬ್ಬಂದಿಯ ಪಟ್ಟೆಯನ್ನು ಲಗತ್ತಿಸಲಾಗಿದೆ)
ಮಂಡಲಿ ಮತ್ತು ಸಿಬ್ಬಂದಿಗೆ ಸ್ಥಳಾವಕಾಶ
- ಮೇಲಿನ ಕಾಮಗಾರಿಗೆ ಒಳಪಡುವ ಗ್ರಾಮಗಳ ಮತ್ತು ಪಟ್ಟಣಗಳ ನಗರಗಳ ಸಂಖ್ಯೆ (ಜಿಲ್ಲಾವಾರು ವರದಿಯ
ವರ್ಷದವರೆಗೆ ಮೇಲೆ ಹೇಳಿದ ಕಾಮಗಾರಿಗಳ ಸಂಬಂಧದಲ್ಲಿ ವಹಿಸಿದ ವೆಚ್ಚ, ಜಿಲ್ಲಾವಾರು.
- ಮೇಲಿನ ಬಾಬ್ತು 14ಕ್ಕೆ ಸಂಬಂಧಿಸಿದಂತೆ ಪ್ರಗತಿಯ ಕುಂಟಿತವಾದುದಕ್ಕೆ ಕಾರಣಗಳು.
-
ಪೀಠೋಪಕರಣಗಳು ಮತ್ತು ಕಛೇರಿ ಸಾಮಗ್ರಿಗಳು
-
ater ಬಾಬ್ತು 7 ರಲ್ಲಿ ತೋರಿಸಿರುವುಗಳ ಹೊರತಾಗಿ ಸ್ಮಿರಾಸ್ತಿ
-
ಮೋಟಾರು ವಾಹನಗಳು, ಉಪಕರಣಗಳು ಮತ್ತು ಸ್ಥಾವರಗಳು
-
ಪುಸ್ತಕಗಳು ಮತ್ತು ಪ್ರಪತ್ರಗಳು ಮತ್ತು ದಾಖಲೆ ಪತ್ರಗಳ ನಿರ್ವಹಣೆಗಾಗಿ ಸೌಲಭ್ಯ
-
ಹಣ ಮತ್ತು ಬೆಲೆ ಬಾಳುವ ದಸ್ತಾವೇಜು ಮತ್ತು ದಾಖಲೆ ಪತ್ರಗಳು ಭದ್ರತೆ ಮತ್ತು ಸುರಕ್ಷ ಮತ - ಅಭಿರಕ್ಷೆ ಬಿ) ಬಜೆಟ್ ಮತ್ತು ಯೋಜನೆಗಳು
-
ವರ್ಷದವಾಸ್ತವಿಕ ಸ್ವೀಕೃತಿಗಳು ಮತ್ತು ವೆಚ್ಚಗಳು
-
ವಲಯವಾರು ಯೋಜನೆಗಳು.
| ವಲಯದ ಹೆಸರು | ||
| ವೆಚ್ಚ ವಾಸ್ತವಿಕಪ್ರಗತಿ | ||
| ಕಾಮಗಾರಿಯ | ವಲಯದ | |
| ಹೆಸರು ಎಂದರೆ | ಚರಣೆಯಲ್ಲಿರುವ ಹಿಂದಿನ nae ಹಿಂದಿನ | ಪ್ರಸಕ್ತ |
| ತ ಇಯು | S : ಯೋಜನೆಗಳು ವರೆಗೆ ವರ್ಷದಲ್ಲಿ ವರೆಗೆ | ಸ ವರ್ಷದಲ್ಲಿ |
| ಸೇವೆಗಳು | ಕಾಮಗಾರಿಗಳ | |
| ಸಂಖ್ಯೆ |
ವಲಯದ ಹೆಸರು: 1.ರಸ್ತೆಗಳು ಮತ್ತು ಸೇತುವೆಗಳು 2. ಭಾರಿ ಮತ್ತು ಮಧ್ಯಮ ನೀರಾವರಿ 3.ಸಣ್ಣ ನೀರಾವರಿ 4ಶಿಕ್ಷಣ ಎ) ಉನ್ನತ ಶಿಕ್ಷಣ ಬಿ) ಉನ್ನತ ಶಿಕ್ಷಣದ ಹೊರತಾಗಿ ಇತರೆ ಶಿಕ್ಷಣ 5. ಗ್ರಾಮೀಣಾ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಎ) ಕ್ಲೇತ್ರ ಕಾಮಗಾರಿ ಬಿ) ಗ್ರಾಮೀಣಾ ನೀರು ಸರಬರಾಜು ಯೋಜನೆಗಳು . ನಗರ ಕಾಮಗಾರಿಗಳು OND , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಕಾರ 9. ಇಂಧನ ಮತ್ತ ವಿದ್ಯುದೀಕರಣ 10. ಯುವಜನ ಸೇವೆಗಳು 11. ಸಮಾಜ ಕಲ್ಯಾಣ 12. ಇತರೆ ವಲಯಗಳು
18 ಯೋಜನೆಗಳು ಮತ್ತು ಸ್ಕೀಂಗಳ ಪರಿಷ್ಕರಣೆ ಮತ್ತು ಅವು ಯಾವುದಾದರೂ ಇದ್ದರೆ ಅವುಗಳನ್ನು ಕಾರಣ ಸಹಿತ
ಕಳುಹಿಸಿಕೊಡುವುದು.
-
ತಪ್ಪಿತಸ್ಥ ಏಜೆನ್ಸಿಗಳು, ಇಲಾಖೆಗಳು ಇತ್ಯಾದಿ ಮತ್ತು ಅವುಗಳ ಮೇಲೆ ತೆಗೆದುಕೊಂಡಿರುವ ಕ್ರಮ.
-
ಮಂಡಲಿ ನಿಧಿಯ ಪ್ರಸಕ್ತ ಸ್ಥಿತಿ.
-
ಎ) ಖಜಾನೆಯ ವಿಧಿಯನ್ನು ಇಡಲಾಗಿರುವ ಬ್ಯಾಲಕಿನ ಹೆಸರುಗಳು
ಬಿ) ಖಾತೆ ಸಂಖ್ಯೆ ಮತ್ತು ಅದರ ಸ್ವರೂಪ
ಸಿ) ಶಿಲ್ಕು
-
ಮಾಡಲಾಗಿರುವ ಹೂಡಿಕೆಗಳ ವಿವರಗಳು
-
ಪಡೆಯಲಾಗಿರುವ ಸಾಲಗಳ ಮತ್ತು ಮಾಡಲಾಗಿರುವ ವೆಚ್ಚಗಳ ವಿವರಗಳು
-
ಸ್ವೀಕರಿಸಲಾಗಿರುವ ಮತ್ತು ಕೊಟ್ಟಿರುವ ದೇಣಿಗೆಗಳ ಮತ್ತು ಕೊಡುಗೆಗಳ ವಿವರಗಳು
-
ನಿರ್ವಹಿಸಲಾಗಿರುವ ಲೆಕ್ಕಗಳ ಮತ್ತು ಮಾಡಲಾಗಿರುವ ಲೆಕ್ಕ ಪರಿಶೋದನೆಗಳ ಸ್ಥಿತಿಗಳು
-
ಎ) ವರ್ಷದ ಅವಧಿಯಲ್ಲಿ ಹಣದ ದುರುಪಯೋಗ, ಮೋಸಗಳು, ನಷ್ಟ ಆಸ್ತಿಯ ಹಾನಿ ಅತಿಕ್ರಮಣ :
ಕಸಿದುಕೊಳ್ಳುವಿಕೆ :ಕಳ್ಳತನ ಯಾವುದಾದರೂ ಆಗಿದ್ದರೆ,
ಬಿ) ಅದಕ್ಕಾಗಿ ತೆಗೆದುಕೊಳ್ಳಲಾದ ಕ್ರಮಗಳು ಮತ್ತು ಪರಿಹಾರ ಕ್ರಮಗಳು
-
ಕಾರ್ಯದರ್ಶಿ ಮತ್ತು ಇತರ ಪ್ರಾಧಿಕೃತ ಏಜೆನ್ಸಿಗಳು/ ಅಧಿಕಾರಿಗಳು ನಡೆಸಿದ ಯೋಜನೆಗಳ ತಪಾಸಣೆಗಳ ಸಂಖ್ಯೆ ಮತ್ತು ಅದರ ಮೇಲೆ ನೀಡಿದ ಟಿಪ್ಪಣಿಗಳು ಮತ್ತು ಸಂಬಂಧಪಟ್ಟ ಕಾರ್ಯನಿರ್ವಾಹಕ ಏಜಿನ್ಸಿಯ ತೆಗೆದುಕೊಂಡ ಕ್ರಮಗಳು.
-
ಮಹತ್ವದ ಷರಾಗಳಿರುವ ಇತರೆ ಯಾವುದೇ ವಿಷಯಗಳು.
ಕರ್ನಾಟಕ ರಾಜ್ಯ ಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ತುಳಸಿ ರಾಮಯ್ಯ)
ಸರ್ಕಾರದ ಅಪರ ಕಾರ್ಯದರ್ಶಿ,
ಕೃಷಿ ಮತ್ತು ತೋಟಗಾರಿಕೆ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಸಹಿ ತುಳಸೀರಾಮಯ್ಯ ಸರ್ಕಾರದ ಅಪರ ಕಾರ್ಯದರ್ಶಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ
ಪ್ರಪತ್ರ-1 ಬಯಲು ಸೀಮೆ ಪ್ರದೇಶ ಅಭಿವೃದ್ದಿ ಮಂಡಳಿಯ ಬಜೆಟ್ (ಅಯವ್ಯಯ ಪತ)
(ನಿಯಮ - 6 (ಎ) ನೋಡಿ)
ಹಿಂದಿನ BR Bw 2 Ts a * - #6 8 ಗ್ದ ನ BePSHPRE ಲೆಕ್ಕ ಶೀರ್ಷಿಕೆ ವರ್ಷದ Beep PRB gL Bees made weko weRo ORORRE ವೆಚ್ಚ 3B 9 329d Rg oP ge
2 3 6 = 4 5
ಆಯವ್ಯಯದ ಸಾರಾಂಶ
ಭಾಗ -1: ರಾಜಸ್ವ ಲೆಕ್ಕ
- ಪ್ರಾರಂಭ ಶಿಲ್ಕು
- ಸ್ವೀಕೃತಗಳು
- ವೆಚ್ಚ 4 ಅಂತಿವ ಶಿಲ್ಕು