ಮಂಡಳಿಯು, ಮುಂದಿನ ಹಣಕಾಸು ವರ್ಷದಲ್ಲಿ ಭಾಗಶ: ಆಗಲಿ ಅಥವಾ ಪೂರ್ಣವಾಗಿ ಯಾಗಲಿ ಹಣ ಒದಗಿಸುವುದಕ್ಕಾಗಿ ಪ್ರಸ್ತಾಪಿಸಲಾಗಿರುವಂಥ ಸ್ಕೀಮುಗಳು ಅಥವಾ ಪರಿಯೋಜನೆಗಳ ಸುಸಂಬದ್ಧವಾದ ಪ್ರತ್ಯಕ್ಷ ಮತ್ತು ಹಣಕಾಸಿನ ವಿವರಣೆಗಳನ್ನು ಪರಿಯೋಜನೆಗಳ ಸುಸಂಬದ್ದವಾದ ಪ್ರತ್ಯಕ್ಷ ಮತ್ತು ಹಣಕಾಸಿನ ವಿವರಣೆಗಳನ್ನು ಬಿ) ಮತ್ತು ರಾಜ್ಯ ಸರ್ಕಾರವು ಅಗತ್ಯಪಡಿಸಬಹುದಾದಂಥ ಇತರ ವಿವರಣೆಗಳನ್ನು ಒಳಗೊಂಡಿರತಕ್ಕದ್ದು.
Loading…