ಈ ನಿಯಮದಲ್ಲಿ ಏನೇ ಒಳಗೊಂಡಿದ್ದರೂ ಸರ್ಕಾರವು, ವಾರ್ಷಿಕ ಆಡಳಿತ ವರದಿಗಳು ಪ್ರಗತಿ ವರದಿಗಳು, ಬಜೆಟ್ ಯೋಜನೆಗಳು, ಲೆಕ್ಕ ಪತ್ರಗಳು ಮತ್ತು ಅದೇ ಬಗೆಯ ಇತರ ವಿಷಯದಲ್ಲಿ ಒಳಗೊಳ್ಳಬೇಕಾದ ರೀತಿ ಮತ್ತು ವಿಷಯಗಳನ್ನು ಮಾರ್ಪಾಟು ಮಾಡಬಹುದು.
ಪ್ರಪತ್ರ-1 ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಬಜೆಟ್(ಆಯವ್ಯಯ ಪತ್ರ) [ನಿಯಮ6(ಎ) ನೋಡಿ]
| ಕ್ರ.ಸಂ. | ಹಿಂದಿನ ವರ್ಷದ ವಾಸ್ತವಿಕ ವೆಚ್ಚ | ಪ್ರಸಕ್ತ ವರ್ಷಕ್ಕಾಗಿ ಮಂಜೂರಾದ ಅಂದಾಜು | ಪ್ರಸಕ್ತ ವರ್ಷಕ್ಕಾಗಿ ಪರಿಷ್ಕೃತ ಅಂದಾಜು | ಮುಂಬರುವ ವರ್ಷಕ್ಕೆ ಅಂದಾಜು | ಹೆಚ್ಚಳಕ್ಕೆ ಅಥವಾ ಇಳಿತಕ್ಕೆ ವಿವರಣೆ |
| 1 | 2 | 3 | 4 | 5 | 6 |
| ರೂ. | ರೂ. | ರೂ. | ರೂ. | ರೂ. |