(1) ಈ ನಿಯಮಗಳನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಚರಂಡಿ ವ್ಯವಸ್ಥೆ ಮಂಡಲಿ ನಿಯಮಗಳು, 1974 ಎಂದು ಕರೆಯತಕ್ಕ i
(2) ಅವು ಈ ಕೂಡಲೇ ಜಾರಿಗೆ ಬರತಕ್ಕದ್ದು.
ಕರ್ನಾಟಕ ನೀರು ಸರಬರಾಜು ಮತ್ತು ಚರಂಡಿ ವ್ಯವಸ್ಥೆ ಮಂಡಲಿ ನಿಯಮಗಳು, 1974, Urban Development Department
1974 · PDF page 2
Hover any section to copy its link or text, ask Copilot about it, or bookmark it.
ರ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “ಅಧಿನಿಯಮ” ಎಂದರೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಚರಂಡಿ ವ್ಯವಸ್ಥೆ ಮಂಡಲಿ ಅಧಿನಿಯಮ, 1973 (19740 ಕರ್ನಾಟಕ ಅಧಿನಿಯಮ 25);
(ಬಿ) “ಮಂಡಲಿ” ಎಂದರೆ, 1ನೇ ಪ್ರಕರಣದ ಮೇರೆಗೆ ರಚಿತವಾದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಚರಂಡಿ ವ್ಯವಸ್ಥೆ ಮಂಡಲಿ;
(ಸಿ) “os” ಎಂದರೆ, ಮಂಡಲಿಯ ಅಧ್ಯಕ್ಷ;
(ಡಿ) “ಸಮಿತಿ'' ಎಂದರೆ, 4ನೇ ಪ್ರಕರಣದ ಮೇರೆಗೆ ನೇಮಕ ಮಾಡಲಾದ ಸಮಿತಿ;
(ಇ) “ರಾಜ್ಯ ಸರ್ಕಾರ'' ಎಂದರೆ, ಕರ್ನಾಟಕ ರಾಜ್ಯ ಸರ್ಕಾರ;
(ಎಫ್) “ಸರ್ಕಾರಿ ನೌಕರ” ಎಂದರೆ, ಸರ್ಕಾರದಿಂದ ನಿಯೋಜಿತಗೊಂಡ ವ್ಯಕ್ತಿ;
(ಜಿ) “ಪ್ರಕರಣ'' Dodd, ಅಧಿನಿಯಮದ ಪ್ರಕರಣ.