ಅಧ್ಯಕ್ಷರು, ಸಾರ್ವಜನಿಕ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅನುಭವ ಹೊಂದಿರತಕ್ಕ ವ್ಯಕ್ತಿಯಾಗಿರತಕ್ಕದ್ದು. ವ್ಯವಸ್ಥಾಪಕ ನಿರ್ದೇಶಕನು ಆಡಳಿತದಲ್ಲಿ ಅನುಭವ ಹೊಂದಿರುವ ಮತ್ತು ವಾಣಿಜ್ಯ ವಿಷಯಗಳನ್ನು ವ್ಯವಹರಿಸಲು ಸಮರ್ಥನಾಗಿರುವ ವ್ಯಕ್ತಿಯಾಗಿರತಕ್ಕದ್ದು.
(1) ಒಬ್ಬ ನೌಕರನನ್ನು ಅಧ್ಯಕ್ಷನಾಗಿ ನೇಮಕ ಮಾಡಿದಲ್ಲಿ, ಅವನಿಗೆ ಅವನ ವೇತನ ಶ್ರೇಣಿಯಲ್ಲಿನ ವೇತನವನ್ನು ಮತ್ತು ಮಾಸಿಕ 150 ರೂ. ಗಳ ವಿಶೇಷ ವೇತನವನ್ನು ಮತ್ತು ಸರ್ಕಾರೇತರ ವ್ಯಕ್ತಿಯು ಅಧ್ಯಕ್ಷನಾಗಿ ನೇಮಕನಾದಲ್ಲಿ ಸರ್ಕಾರವು ನಿಗದಿಪಡಿಸಬಹುದಾದ ಪರಿಶ್ರಮ ಧನ ಮತ್ತು ಇತರ ಪರಿಹಾರ ಭತ್ಯಗಳನ್ನು ಸಂದಾಯ ಮಾಡತಕ್ಕದ್ದು:
ಪರಂತು, ಹಾಗೆ ನೇಮಕಗೊಂಡ ವ್ಯಕ್ತಿಯು ಸಚಿವ ಅಥವಾ ಶಾಸಕನಾಗಿದ್ದಲ್ಲಿ, ಅವನು ಯಾವುದೇ ಪರಿಶ್ರಮಧನಕ್ಕೆ ಹಕ್ಕುಳ್ಳವನಾಗಿರತಕ್ಕದ್ದಲ್ಲ.
(2) ವ್ಯವಸ್ಥಾಪಕ ನಿರ್ದೇಶಕನು, ಮಂಡಲಿಯ ಪೂರ್ಣಕಾಲಿಕ ಅಧಿಕಾರಿಯಾಗಿರತಕ್ಕದ್ದು ಮತ್ತು ಅವನಿಗೆ ಮಾಸಿಕವಾಗಿ 1500 ರೂ.ಗಳು ಹಾಗೂ ಇತರ ಭತ್ಯೆಗಳನ್ನು ಎಂದರೆ, ವಾಹನಭತ್ಯೆ. ಮನೆಬಾಡಿಗೆ ಭತ್ಯೆ ಮತ್ತು ತುಟ್ಟಿಭತ್ಯೆ ಇತ್ಯಾದಿಯನ್ನು 1ನೇ ವರ್ಗದ ರಾಜ್ಯ ಸರ್ಕಾರಿ ನೌಕರರಿಗೆ ಅಂಗೀಕಾರಾರ್ಹವಾಗುವ ದರದಲ್ಲಿ ಸಂದಾಯ ಮಾಡತಕ್ಕದ್ದು.
(3) ಇತರ ನಿರ್ದೇಶಕರು ಮಂಡಲಿಯ ಸ ಸಭೆಗಳಲ್ಲಿ, ಉಪವೇಶನದ ಪ್ರತಿದಿನಕ್ಕೆ ನಲವತ್ತು ರೂಪಾಯಿಗಳ ಉಪವೇಶನ , ಮಾತ್ರ ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು, ಆದರೆ, ಯಾವುದೇ ರೀತಿಯ ಇತರ ಭತ್ಯ ಅಥವಾ ಪರಿಶ್ರಮ ಧನವನ್ನು ಸರಲ ರಜೆ ಅಧ್ಯಕ್ಷನಿಗೆ ಅಥವಾ ವ್ಯವಸ್ಥಾಪಕ ನಿರ್ದೇಶಕನಿಗೆ ರಜೆಯನ್ನು ಮಂಜೂರು ಮಾಡುವ ಅಧಿಕಾರವು ರಾಜ್ಯ Qo ತವಾಗಿರತಕ್ಕದ್ದು. a 4 3 1 OT! rah) 3) 1) ವ್ಯವಸ್ಥಾಪಕ ನಿ (1) ಸ್ಥಾಪ ನಿರ್ದೇಶಕನು ಸರ್ಕಾ ರದ 1ನೇ ವರ್ಗದ ಅಧಿಕಾರಿಗೆ ಅನುಮತಿಸಲಾಗುವ ರಜೆಗೆ ಹಕ್ಕುಳ್ಳವನಾಗತಕ್ಕದ್ದು.
(ii) ಪರಂತು, ಅಧ್ಯಕ್ಷನು, ವ್ಯವಸ್ಥಾಪಕ ನಿರ್ದೇಶಕನಿಗೆ ಸಾಂದರ್ಭಿಕ ರಜೆ ಮಂಜೂರ್ಕಾಡಲು ಅಧಿಕಾರ ಹೊಂದಿರತಕ್ಕದ್ದು ನ 6, ಸ್ವಾ ಧತ್ಯೆ- (1) ಒಬ್ಬ ಅಧಿಕಾರೇತರ ನಿರ್ದೇಶಕನು, ಮಂಡಲಿಯ ಉದ್ದೇಶಕ್ಕಾಗಿ ಪ್ರಯಾಣ ಕೈಗೊಂಡಲ್ಲಿ. Oe anaes @ Ise ವರ್ಗದ ಅಧಿಕಾರಿಗಳಿಗೆ ಅನುಮತಿಸತಕ್ಕ ಕರ್ನಾಟಕ ಸಿವಿಲ್ ಸೇವಾ ನಿಯಮ ಗಳಲ್ಲಿ ನಿರ್ದಿಷ್ಟಪಡಿಸಿರುವ ದರಗಳಲ್ಲಿ ಮತ್ತು ಷರತ್ತುಗಳಿಗೊಳಪಟ್ಟು ಪ್ರಯಾಣ ಭತ್ಯೆ ಪಡೆಯಲು ಹಜ್ಕುಕ್ಕವನಾಗತಕ್ಕದ್ದು.
(2) ಒಬ್ಬ ಸರ್ಕಾರಿ ನಿರ್ದೇಶಕನು, ಅವನು ಅಂಥ ಸೇವೆ ಅಥವಾ ಹುದ್ದೆಯಿಂದ ನಿವೃತ್ತನಾಗುವವರೆಗೆ, ಆಂಥ ಸೇವೆ ಅಧವಾ ಹುದ್ದೆಯಲ್ಲಿ ಅವನಿಗೆ ಅನ್ವಯಿಸತಕ್ಕ ಪ್ರಯಾಣ ಭತ್ಯೆಯ ನಿಯಮಗಳಿಗೆ ಒಳವಟ್ಟಿರುಪ್ರದು ಮುಂದುವರಿಯತಕ್ಕದ್ದು. ಅಂಥ ಸೇವೆ ಅಥವಾ ಹುದ್ದೆಯಿಂದ ನಿವೃತ್ತನಾದ ಬಳಿಕ ಪ್ರಯಾಣಭತ್ಯೆಗೆ ಸಂಬಂಧಿಸಿದಂತೆ ಈ ನಿಯಮದ (1ನೇ ಉಪನಿಯಮಕ್ಕೆ ಒಳಪಟ್ಟಿರತಕ್ಕದ್ದು.