ಅಧ್ಯಕ್ಷರು, ಸಾರ್ವಜನಿಕ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅನುಭವ ಹೊಂದಿರತಕ್ಕ ವ್ಯಕ್ತಿಯಾಗಿರತಕ್ಕದ್ದು. ವ್ಯವಸ್ಥಾಪಕ ನಿರ್ದೇಶಕನು ಆಡಳಿತದಲ್ಲಿ ಅನುಭವ ಹೊಂದಿರುವ ಮತ್ತು ವಾಣಿಜ್ಯ ವಿಷಯಗಳನ್ನು ವ್ಯವಹರಿಸಲು ಸಮರ್ಥನಾಗಿರುವ ವ್ಯಕ್ತಿಯಾಗಿರತಕ್ಕದ್ದು.
(1) ಒಬ್ಬ ನೌಕರನನ್ನು ಅಧ್ಯಕ್ಷನಾಗಿ ನೇಮಕ ಮಾಡಿದಲ್ಲಿ, ಅವನಿಗೆ ಅವನ ವೇತನ ಶ್ರೇಣಿಯಲ್ಲಿನ ವೇತನವನ್ನು ಮತ್ತು ಮಾಸಿಕ 150 ರೂ. ಗಳ ವಿಶೇಷ ವೇತನವನ್ನು ಮತ್ತು ಸರ್ಕಾರೇತರ ವ್ಯಕ್ತಿಯು ಅಧ್ಯಕ್ಷನಾಗಿ ನೇಮಕನಾದಲ್ಲಿ ಸರ್ಕಾರವು ನಿಗದಿಪಡಿಸಬಹುದಾದ ಪರಿಶ್ರಮ ಧನ ಮತ್ತು ಇತರ ಪರಿಹಾರ ಭತ್ಯಗಳನ್ನು ಸಂದಾಯ ಮಾಡತಕ್ಕದ್ದು:
ಪರಂತು, ಹಾಗೆ ನೇಮಕಗೊಂಡ ವ್ಯಕ್ತಿಯು ಸಚಿವ ಅಥವಾ ಶಾಸಕನಾಗಿದ್ದಲ್ಲಿ, ಅವನು ಯಾವುದೇ ಪರಿಶ್ರಮಧನಕ್ಕೆ ಹಕ್ಕುಳ್ಳವನಾಗಿರತಕ್ಕದ್ದಲ್ಲ.
(2) ವ್ಯವಸ್ಥಾಪಕ ನಿರ್ದೇಶಕನು, ಮಂಡಲಿಯ ಪೂರ್ಣಕಾಲಿಕ ಅಧಿಕಾರಿಯಾಗಿರತಕ್ಕದ್ದು ಮತ್ತು ಅವನಿಗೆ ಮಾಸಿಕವಾಗಿ 1500 ರೂ.ಗಳು ಹಾಗೂ ಇತರ ಭತ್ಯೆಗಳನ್ನು ಎಂದರೆ, ವಾಹನಭತ್ಯೆ. ಮನೆಬಾಡಿಗೆ ಭತ್ಯೆ ಮತ್ತು ತುಟ್ಟಿಭತ್ಯೆ ಇತ್ಯಾದಿಯನ್ನು 1ನೇ ವರ್ಗದ ರಾಜ್ಯ ಸರ್ಕಾರಿ ನೌಕರರಿಗೆ ಅಂಗೀಕಾರಾರ್ಹವಾಗುವ ದರದಲ್ಲಿ ಸಂದಾಯ ಮಾಡತಕ್ಕದ್ದು.
(3) ಇತರ ನಿರ್ದೇಶಕರು ಮಂಡಲಿಯ ಸ ಸಭೆಗಳಲ್ಲಿ, ಉಪವೇಶನದ ಪ್ರತಿದಿನಕ್ಕೆ ನಲವತ್ತು ರೂಪಾಯಿಗಳ ಉಪವೇಶನ , ಮಾತ್ರ ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು, ಆದರೆ, ಯಾವುದೇ ರೀತಿಯ ಇತರ ಭತ್ಯ ಅಥವಾ ಪರಿಶ್ರಮ ಧನವನ್ನು ಸರಲ ರಜೆ ಅಧ್ಯಕ್ಷನಿಗೆ ಅಥವಾ ವ್ಯವಸ್ಥಾಪಕ ನಿರ್ದೇಶಕನಿಗೆ ರಜೆಯನ್ನು ಮಂಜೂರು ಮಾಡುವ ಅಧಿಕಾರವು ರಾಜ್ಯ Qo ತವಾಗಿರತಕ್ಕದ್ದು. a 4 3 1 OT! rah) 3) 1) ವ್ಯವಸ್ಥಾಪಕ ನಿ (1) ಸ್ಥಾಪ ನಿರ್ದೇಶಕನು ಸರ್ಕಾ ರದ 1ನೇ ವರ್ಗದ ಅಧಿಕಾರಿಗೆ ಅನುಮತಿಸಲಾಗುವ ರಜೆಗೆ ಹಕ್ಕುಳ್ಳವನಾಗತಕ್ಕದ್ದು.
(ii) ಪರಂತು, ಅಧ್ಯಕ್ಷನು, ವ್ಯವಸ್ಥಾಪಕ ನಿರ್ದೇಶಕನಿಗೆ ಸಾಂದರ್ಭಿಕ ರಜೆ ಮಂಜೂರ್ಕಾಡಲು ಅಧಿಕಾರ ಹೊಂದಿರತಕ್ಕದ್ದು ನ 6, ಸ್ವಾ ಧತ್ಯೆ- (1) ಒಬ್ಬ ಅಧಿಕಾರೇತರ ನಿರ್ದೇಶಕನು, ಮಂಡಲಿಯ ಉದ್ದೇಶಕ್ಕಾಗಿ ಪ್ರಯಾಣ ಕೈಗೊಂಡಲ್ಲಿ. Oe anaes @ Ise ವರ್ಗದ ಅಧಿಕಾರಿಗಳಿಗೆ ಅನುಮತಿಸತಕ್ಕ ಕರ್ನಾಟಕ ಸಿವಿಲ್ ಸೇವಾ ನಿಯಮ ಗಳಲ್ಲಿ ನಿರ್ದಿಷ್ಟಪಡಿಸಿರುವ ದರಗಳಲ್ಲಿ ಮತ್ತು ಷರತ್ತುಗಳಿಗೊಳಪಟ್ಟು ಪ್ರಯಾಣ ಭತ್ಯೆ ಪಡೆಯಲು ಹಜ್ಕುಕ್ಕವನಾಗತಕ್ಕದ್ದು.
(2) ಒಬ್ಬ ಸರ್ಕಾರಿ ನಿರ್ದೇಶಕನು, ಅವನು ಅಂಥ ಸೇವೆ ಅಥವಾ ಹುದ್ದೆಯಿಂದ ನಿವೃತ್ತನಾಗುವವರೆಗೆ, ಆಂಥ ಸೇವೆ ಅಧವಾ ಹುದ್ದೆಯಲ್ಲಿ ಅವನಿಗೆ ಅನ್ವಯಿಸತಕ್ಕ ಪ್ರಯಾಣ ಭತ್ಯೆಯ ನಿಯಮಗಳಿಗೆ ಒಳವಟ್ಟಿರುಪ್ರದು ಮುಂದುವರಿಯತಕ್ಕದ್ದು. ಅಂಥ ಸೇವೆ ಅಥವಾ ಹುದ್ದೆಯಿಂದ ನಿವೃತ್ತನಾದ ಬಳಿಕ ಪ್ರಯಾಣಭತ್ಯೆಗೆ ಸಂಬಂಧಿಸಿದಂತೆ ಈ ನಿಯಮದ (1ನೇ ಉಪನಿಯಮಕ್ಕೆ ಒಳಪಟ್ಟಿರತಕ್ಕದ್ದು.
ಮಂಡಲಿಯ ಸಭೆಯ ಕೋರಂ, ಮಂಡಲಿಯ ನಿರ್ದೇಶಕರ ಒಟ್ಟು ಸಂಖ್ಯೆಯ ಮೂರನೇ ಒಂದರಷ್ಟಿರತಕ್ಕದ್ದು. ತೀರ್ಮಾನಕ್ಕಾಗಿ ಉದ್ಭವಿಸುವ ಎಲ್ಲಾ ಪ್ರಶ್ನೆಗಳನ್ನು ಮತಗಳ ಬಹುಮತದ ಮೂಲಕ sector ನಿಸತಕ್ಕದ್ದು ಮತ್ತು ಈ ಚನೆಗೆ ಪರ "ಮತ್ತು "'ರುದ್ಧವಾಗಿ ಮತ ಚಲಾಯಿಸುವ ವ್ಯಕ್ತಿಗಳ ಹೆಸರನ್ನು ನಡವಳಿ ಪುಸ್ತಕದಲ್ಲಿ ದಾಖಲ್ಯಾಡತಕ್ಕದ್ದು. ಮತಗಳು ಸಮವಾಗಿ ಬಂದ ಸಂದರ್ಭದಲ್ಲಿ, ಅಧ್ಯಕ್ಷರು ಎರಡನೆಯ. ನಿರ್ಣಾಯಕ 'ಮತವನ್ನು ಚಲಾಯಿಸುವ ಅಧಿಕಾರ ಹೊಂದಿರತಕ್ಕದ್ದು.
ಸಭೆಯ ಅಧ್ಯಕ್ಷ- ಅಧ್ಯಕ್ಷನು ಮಂಡಲಿಯ ಪ್ರತಿಯೊಂದು ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು ಮತ್ತು ಅಧ್ಯಕ್ಷನ ಕಷಾಯ ಅಧ್ಯಕ್ಷನು ನಾಮನಿರ್ದೇಶನ ಮಾಡಿದ ಸದಸ್ಯನು ಮತ್ತು ಅಧ್ಯಕ್ಷ ಹಾಗೂ ಅಂಥ ಸದಸ್ಯರಿಬ್ಬರೂ ಗೈರು ಹಾಜರಿದ್ದಾಗ ಸ ಸಭೆಯಲ್ಲಿ ಹ ರಿರುವ ಸದಸ್ಯರು ತಮ್ಮ ಪೈಕಿಯಿಂದ ಚುನಾಯಿಸಿದ ಒಬ್ಬ ಸದ xD ಅಧ್ಯಕ್ಷತೆ ವಹಿಸ: ಸತಕ್ಕದ್ದು.
ll. ಸಭೆ ನಡೆಯುವ ಸ್ಥಳ ಮಂಡಲಿಯು ಅನ್ಯಥಾ ಅಪೇಕ್ಷಿಸಿದ ಹೊರತು, ಎಲ್ಲಾ ಸಭೆಗಳು ಮಂಡಲಿಯ ಮುಖ್ಯ ಕಚೇರಿಯಲ್ಲಿ ನಡೆಯತಕ್ಕದ್ದು.
ನಡೆಸುವುದನ್ನು ತೀರ್ಮಾನಿಸುವುದು.- ಈ ನಿಯಮಗಳಲ್ಲಿ ಅನ್ಯಥಾ 12. ಅಧ್ಯಕ್ಷತೆ ವಹಿಸುವ ಅಧಿಕಾರಿಯು ವ್ಯವಹಾರ ದಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಮೇಲೆ ಸಭೆಯ ಅಧ್ಯಕ್ಷತೆ ಉಪಬಂಧಿಸಿರದ ರತು, ಸಭೆಗಳಲ್ಲಿ ವ್ಯವಹಾರ ನಡೆಸುವು ವಹಿಸುವ ವ್ಯಕ್ತಿಯ ತೀರ್ಮಾನವೇ ಅಂತಿಮವಾಗಿರತಕ್ಕದ್ದು. 13. ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ನಿರ್ಬಂಧಗಳು- ಈ ನಿಯಮಗಳಲ್ಲಿ ಏನೇ ಇದ್ದರೂ. ಅಧ್ಯಕ್ಷನು ಅಥವಾ ಅಧ್ಯಕ್ಷತೆ ವಹಿಸುವ ಸದಸ್ಯನು, ಯಾವುದೇ ಮಾಹಿತಿಯನ್ನು ಒದಗಿಸುವುದು ಸಾರ್ವಜನಿಕ ಹಿತಾಸಕ್ತಿಯಲ್ಲಿ ಅಗತ್ಯವಾದುದಲ್ಲವೆಂದು ಅಭಿಪ್ರಾಯಪಟ್ಟರೆ. ಮಂಡಲಿಯ ಯಾವುದೇ ಸಭೆಯಲ್ಲಿ ಅಂಥ ಯಾವುದೇ ಮಾಹಿತಿಯನ್ನು ಒರಗಿಸುವುದಕ್ಕೆ ಮಂಡಲಿಯು ಬದ್ಧವಾಗತಕ್ಕದ್ದಲ್ಲ. ಮೂರಿದ ಮೌಲ್ಯದ ಮಂಡಲಿಯ ಯಾವುದೇ ಸ್ಪತ್ತನ್ನು ರಾಜ್ಯ 4, ಸ್ವತ್ತಿನ ವರ್ಗಾವಣೆ:- 5,000 ರೂಪಾ ಪಾಯಿಗಳನ್ನು ಸರ್ಕಾರದ ಪೂರ್ವಾನುಮೋದನೆಯಿಲ್ಲದೆ ವರ್ಗಾ ಯಿಸತಕ್ಕದ್ದಲ್ಲ - 20ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೇರೆಗ್ಲಿ ಛ ಅಂಗೀಕಾರ. 15, ಸ್ಥಳೀಯ ಪ್ರಾಧಿಕಾರಗಳ ಯೋಜನೆಗ ್ರಾಧಿಕಾರವು ಪರೀಕ್ಷಿಸತಕ್ಕ ಕಾಲಮಿತಿಯು ಮೂರು ಯಾವುದೇ ಯೋಜನೆಯ ತನಿಖಾ ವರದಿಯನ್ನು ಸ್ಥಳೀಯ ಪ್ರಾ ತಿಂಗಳಾಗಿರತಕ್ಕದ್ದು. 6. ಸರ್ಕಾರದ ಅನುಮೋದನೆಗೆ ಕಾಲಮಿತಿ.- 21ನೇ ಪ್ರಕರಣದ ಮೇರೆಗೆ ಸರ್ಕಾರವು ತೀರ್ಮಾನ ತೆಗೆದುಕೊಳ್ಳುವುದಕ್ಕಿ ಕಾಲಮಿತಿಯು ಮೂರು ತಿಂಗಳಾಗಿರತಕ್ಕದ್ದು. 17. ಯೋಜನಾ ವೆಚ್ಚಗಳ ವಸೂಲಿ.- (1) ಮಂಡಲಿಯು ಯಾವುದೇ ಯೋಜನೆಯನ್ನು ತನಿಖೆ ಮಾಡುವುದಕ್ಕೆ ಸಂಬಂಧಿಸಿದ ವೆಚ್ಚವನ್ನು ಎರಡು ಅರ್ಧವಾರ್ಷಿಕ ಕಂತುಗಳಲ್ಲಿ ವಸೂಲು ಮಾಡತಕ್ಕದ್ದು. (2). ಯಾವುದೇ ಯೋಜನೆಯನ್ನು ಸಿದ್ಧಪಡಿಸುವುದಕ್ಕೆ ಸಂಬಂಧಿಸಿದ ವೆಚ್ಚವನ್ನು ಒಂದು ವರ್ಷದ ಅವಧಿಯೊಳಗೆ ವಸೂಲು ಮಾಡತಕ್ಕದ್ದು ಮತ್ತು ಯಾವುದೇ ಯೋಜನೆಯನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದ ವೆಚ್ಚವನ್ನು ಇದ್ದತ್ತು ಸಮ ವಾರ್ಷಿಕ ಕಂತುಗಳಲ್ಲಿ ವಸೂಲು ಮಾಡತಕ್ಕದ್ದು. 18. ಮಂಡಲಿಯ ನಿಧಿಗಳು.- ಮಂಡಲಿಯ ನಿಧಿಗಳನ್ನು, “847 ಸ್ಥಳೀಯ ನಿಧಿಗಳ ಠೇವಣಿ (X) ಇತರ ನಿಧಿಗಳು (28) ಕರ್ನಾಟಕ ನಗರ ನೀರು ಸರಬರಾಜು ಮತ್ತು ಓಳಚರಂಡಿ ಮಂಡಲಿ ನಿಧಿಗಳು? ಎಂಬ ಶೀರ್ಷಿಕೆಯ ಅಡಿಯಲ್ಲಿ ಸರ್ಕಾರದ ಸಾರ್ವಜನಿಕ ಲೆಕ್ಕದಲ್ಲಿ ಠೇವಣಿ ಇಡತಕ್ಕದ್ದು. (2) ವ್ಯವಸ್ಥಾಪಕ ನಿರ್ದೇಶಕನು ತನ್ನ ಸಹಿಯೊಂದಿಗೆ ಮಂಡಲಿಯ ನಿಧಿಗಳನ್ನು ನಿರ್ವಹಿಸತಕ್ಕದ್ದು.
19, ಮಂಡಲಿಯ ಲೆಕ್ಕಗಳ ಪ್ರಕಟಣೆ.- ಲೆಕ್ಕ ಪರಿಶೋಧಕನು ಪ್ರಮಾಣೀಕರಿಸಿದಂಥ ಮಂಡಲಿಯ ಲೆಕ್ಕಗಳನ್ನು ಮಂಡಲಿಯ ಕಚೇರಿಯ ಸೂಚನಾ ಫಲಕದಲ್ಲಿ ಅದರ ಒಂದು ಪ್ರತಿಯನ್ನು ಅಂಟಿಸುವ ಮೂಲಕ ಪ್ರಕಟಿಸತಕ್ಕದ್ದು.
(ನಂ.ಹೆಚ್.ಎಂ.ಎ. 165 ಎಂ.ಎನ್.ಎಂ. 74.)