ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021ರ (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) 5ನೇ ನಿಯಮದಲ್ಲಿನ, ಐದನೇ ಪರಂತುಕದಲ್ಲಿ, “ಗ್ರೂಪ್ ಸಿ ಮತ್ತು ಡಿ” ಎಂಬ ಪದಗಳ ಬದಲಿಗೆ “ಗ್ರೂಪ್ ಬಿ, ಸಿ, ಮತ್ತು ಡಿ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
Loading…