ಸದರಿ ನಿಯಮಗಳ ನಿಯಮ 11 ರ ಉಪ ನಿಯಮ (2)ರಲ್ಲಿ, (i) “ಮತ್ತು ಗ್ರೂಪ್-ಬಿ” ಎಂಬ ಪದ ಮತ್ತು ಅಕ್ಷರವನ್ನು ಕೈಬಿಡತಕ್ಕದ್ದು; ಮತ್ತು (ii) “ಗ್ರೂಪ್-ಸಿ” ಎಂಬ ಪದ ಮತ್ತು ಅಕ್ಷರದ ಬದಲಾಗಿ, “ಗ್ರೂಪ್-ಬಿ ಮತ್ತು ಗ್ರೂಪ್-ಸಿ” ಎಂಬ ಪದಗಳು ಮತ್ತು ಅಕ್ಷರವನ್ನು ಪ್ರತಿಸ್ಥಾಪಿಸತಕ್ಕದ್ದು.