ಸದರಿ ನಿಯಮಗಳ ನಿಯಮ 9 ರಲ್ಲಿ,-
(i) ಶಿರೋನಾಮೆಯಲ್ಲಿ, “ಮತ್ತು ಗ್ರೂಪ್-ಬಿ” ಎಂಬ ಪದಗಳು ಮತ್ತು ಅಕ್ಷರವನ್ನು ಕೈಬಿಡತಕ್ಕದ್ದು; ಮತ್ತು
(ii) (1) ನೇ ಉಪ ನಿಯಮದಲ್ಲಿ,-
(ಎ) “ಮತ್ತು ಬಿ” ಎಂಬ ಪದ ಮತ್ತು ಅಕ್ಷರವನ್ನು ಕೈಬಿಡತಕ್ಕದ್ದು; ಮತ್ತು
(ಬಿ) “50” ಎಂಬ ಅಂಕಿಗಳು ಎಲ್ಲೆಲ್ಲಿ ಬರುವುದೋ, ಅಲ್ಲಿ “25” ಎಂಬ ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು.