(1) ಈ ನಿಯಮಗಳನ್ನು ಕನ್ನಡ ಭಾಷಾ ಕಲಿಕೆ (1) ಈ ನಿಯಮಗಳನ್ನು ಕನ್ನಡ ಭಾಷಾ ಕಲಿಕೆ ನಿಯಮಗಳು, 2017 ಎಂದು ಕರೆಯತಕ್ಕದ್ದು;
(2) ಈ ನಿಯಮಗಳು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿತವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು. (2) ಈ ನಿಯಮಗಳು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿತವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು. (2) ಈ ನಿಯಮಗಳು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿತವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
- 2. ಪರಿಭಾ ಷೆಗಳು.- (1) ಈ ನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸದ ಹೊರತು, (1) ಈ ನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸದ ಹೊರತು,- (ಅ) "ಅಧಿನಿಯಮ" ಎಂದರೆ ಕನ್ನಡ ಭಾ ಷಾ (ಅ) "ಅಧಿನಿಯಮ" ಎಂದರೆ ಕನ್ನಡ ಭಾ ಷಾ ಕಲಿಕೆ ಅಧಿನಿಯಮ 2015 (2015ರ ಕರ್ನಾಟಕ ಅಧಿನಿಯಮ ಸಂಖ್ಯೆ 22); ಕಲಿಕೆ ಅಧಿನಿಯಮ 2015 (2015ರ ಕರ್ನಾಟಕ ಅಧಿನಿಯಮ ಸಂಖ್ಯೆ 22);
(ಆ) "ಕ್ಷೇತ್ರ ಶಿಕ್ಷಣಾಧಿಕಾರಿಗಳು" ಎಂದರೆ ಆಯಾ ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ (ಆ) "ಕ್ಷೇತ್ರ ಶಿಕ್ಷಣಾಧಿಕಾರಿಗಳು" ಎಂದರೆ ಆಯಾ ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ (ಆ) "ಕ್ಷೇತ್ರ ಶಿಕ್ಷಣಾಧಿಕಾರಿಗಳು" ಎಂದರೆ ಆಯಾ ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ;
, ಮುದ್ರಣ, ಮಾರಾಟ ಮತ್ತು (ಇ) "ಕರ್ನಾಟಕ ಪಠ್ಯ ಪುಸ್ತಕ ಸಂಘ" ಎಂದರೆ ಶಾಲಾ ಪಠ್ಯ ಪುಸ್ತಕಗಳ ತಯಾರಿಕೆ (ಇ) "ಕರ್ನಾಟಕ ಪಠ್ಯ ಪುಸ್ತಕ ಸಂಘ" ಎಂದರೆ ಶಾಲಾ ಪಠ್ಯ ಪುಸ್ತಕಗಳ ತಯಾರಿಕ, ಮುದ್ರಣ, ಮಾರಾಟ ಮತ್ತು ಸರಬರಾಜು ಮಾಡಲು ಸರ್ಕಾರದಿಂದ ಸ್ಥಾಪಿತವಾದ ಸಂಘ; ಮತ್ತು ಸರಬರಾಜು ಮಾಡಲು ಸರ್ಕಾರದಿಂದ ಸ್ಥಾಪಿತವಾದ ಸಂಘ; ಮತ್ತು
(ಈ) ‘ಪ್ರಕರಣ’ ಎಂದರೆ ಅಧಿನಿಯಮದ ಪ್ರಕರಣ (ಈ) ‘ಪ್ರಕರಣ’ ಎಂದರೆ ಅಧಿನಿಯಮದ ಪ್ರಕರಣ
(2) ಈ ನಿಯಮದಲ್ಲಿ ಉಪಯೋಗಿಸಿರುವ ಆದರೆ ಪರಿಭಾಷಿಸದಿರುವ ಪದ ಮತ್ತು ಪದಾವಳಿಗಳಿಗೆ ಅಧಿನಿಯಮದಲ್ಲಿ (2) ಈ ನಿಯಮದಲ್ಲಿ ಉಪಯೋಗಿಸಿರುವ ಆದರೆ ಪರಿಭಾಷಿಸದಿರುವ ಪದ ಮತ್ತು ಪದಾವಳಿಗಳಿಗೆ ಅಧಿನಿಯಮದಲ್ಲಿ (2) ಈ ನಿಯಮದಲ್ಲಿ ಉಪಯೋಗಿಸಿರುವ ಆದರೆ ಪರಿಭಾಷಿಸದಿರುವ ಪದ ಮತ್ತು ಪದಾವಳಿಗಳಿಗೆ ಅಧಿನಿಯಮದಲ್ಲಿೂಂದಿರತಕ್ಕದ್ದು. ಗೊತ್ತುಪಡಿಸಿದ ಅರ್ಥವನ್ನು ಹೊಂದಿರತಕ್ಕದ್ದು.