ಎಲ್ಲಾ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸಲು ಕೆಳಕಂಡ ಪಠ್ಯಪುಸ್ತಕಗಳನ್ನು ನಿಗಧಿಪಡಿಸಲಾಗಿದೆ.
| ತರಗತಿ | ಕನ್ನಡವನ್ನು ಪ್ರಥಮ ಭಾ ಷೆಯನ್ನಾಗಿ ಕಲಿಸಲು ನಿಗಧಿಪಡಿಸಲಾದ ಪಠ್ಯಪುಸ್ತಕಗಳು | ಕನ್ನಡವನ್ನು ದ್ವಿತೀಯ ಭಾಷೆಯನ್ನಾಗಿ ಕಲಿಸಲು ನಿಗಧಿಪಡಿಸಲಾದ ಪಠ್ಯಪುಸ್ತಕಗಳು |
| 1. | ನಲಿಕಲಿ ಕನ್ನಡ/ಕಲಿನಲಿ ಕನ್ನಡ (ಸವಿ ಕನ್ನಡ) | ಕಲಿ ಕನ್ನಡ (ಪರಿಚಯ ಭಾಷೆ ಕನ್ನಡ) |
| 2. | ನಲಿಕಲಿ ಕನ್ನಡ/ಕಲಿನಲಿ ಕನ್ನಡ (ಸವಿ ಕನ್ನಡ) | ಕಲಿ ಕನ್ನಡ (ಪರಿಚಯ ಭಾಷೆ ಕನ್ನಡ) |
| 3. | ನಲಿಕಲಿ ಕನ್ನಡ/ಕಲಿನಲಿ ಕನ್ನಡ (ಸವಿ ಕನ್ನಡ) | ಕಲಿ ಕನ್ನಡ (ಪರಿಚಯ ಭಾಷೆ ಕನ್ನಡ) |
| 4. | ನಲಿಕಲಿ ಕನ್ನಡ/ಕಲಿನಲಿ ಕನ್ನಡ (ಸವಿ ಕನ್ನಡ) | ಕಲಿ ಕನ್ನಡ (ಪರಿಚಯ ಭಾಷೆ ಕನ್ನಡ) |
| 5. | ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ | ಕನ್ನಡ ದ್ವಿತೀಯ ಭಾ ಷೆ ಪಠ್ಯಪುಸ್ತಕ |
| 6. | ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ | ಕನ್ನಡ ದ್ವಿತೀಯ ಭಾ ಷೆ ಪಠ್ಯಪುಸ್ತಕ |
| 7. | ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ | ಕನ್ನಡ ದ್ವಿತೀಯ ಭಾ ಷೆ ಪಠ್ಯಪುಸ್ತಕ |
| 8. | ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ | ಕನ್ನಡ ದ್ವಿತೀಯ ಭಾ ಷೆ ಪಠ್ಯಪುಸ್ತಕ |
| 9. | ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ | ಕನ್ನಡ ದ್ವಿತೀಯ ಭಾ ಷೆ ಪಠ್ಯಪುಸ್ತಕ |
| 10. | ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ | ಕನ್ನಡ ದ್ವಿತೀಯ ಭಾ ಷೆ ಪಠ್ಯಪುಸ್ತಕ |
(2) ಮೇಲ್ಕಂಡ ಪುಸ್ತಕಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಖರೀದಿಸುವುದು.