(1) ಈ ನಿಯಮಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಯಮಗಳು, 1966 ಎಂದು ಕರೆಯತಕ್ಕದ್ದು.
Loading…
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಯಮಗಳು, 1966, Commerce & Industries Department
1966 · PDF page 2
Hover any section to copy its link or text, ask Copilot about it, or bookmark it.
ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ‘‘ಅಧಿನಿಯಮ'' ಎಂದರೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ, 1965;
(ಬಿ) ‘‘ನಮೂನೆ'' ಎಂದರೆ, ಈ ನಿಯಮಗಳಿಗೆ ಅನುಬಂಧಿಸಲಾಗಿರುವ ನಮೂನೆಗಳು;
(ಸಿ) ‘‘ನಾಮನಿರ್ದೇಶಿತ ಸದಸ್ಯ'' ಎಂದರೆ, 6ನೇ ಪ್ರಕರಣದ (ಇ) ಖಂಡದ ಅಡಿಯಲ್ಲಿ ನಾಮ ನಿರ್ದೇಶಿತನಾದ ಮಂಡಳಿಯ ಸದಸ್ಯ;
(ಡಿ) ‘‘ವಿನಿಯಮಗಳು'' ಎಂದರೆ, 41ನೇ ಪ್ರಕರಣದ ಅಡಿಯಲ್ಲಿ ಮಂಡಳಿಯು ರಚಿಸಿದ ವಿನಿಯಮಗಳು;
(ಇ) ‘‘ಪ್ರಕರಣ'' ಎಂದರೆ, ಈ ಅಧಿನಿಯಮದ ಒಂದು ಪ್ರಕರಣ.