1)... ಗ್ರಾಮ ಸಭೆಯ ಪ್ರಕ್ರಿಯೇಗಳನ್ನು ಕಡ್ಮಾಯವಾಗಿ ಸರ್ಕಾರವು ಅಭಿವೃದ್ದಿ ಪಡಿಸಿರುವ ತಂತ್ರಾಂಶದ ಮೂಲಕ ನಿರ್ವಹಿಸುವುದು 2) ಗ್ರಾಮ ಸಭಾದ ನೋಟಿಸ್ ನಮೂನೆ-1 ರಲ್ಲಿ IND ಪಡಿಸಿದಂತಿರಬೇಕು.
-
.. ಗ್ರಾಮ ಸಭೆಯ ದಿನಾಂಕದಿಂದ ಏಳು ದಿನ ಮುಂಚಿತವಾಗಿ ಗ್ರಾಮ ಸಭಾ ನೋಟಿಸನ್ನು ಹೊರಡಿಸತಕ್ಕದ್ದು.
-
ಮುದ್ರಿತ ಮತ್ತು ವಿದ್ಯುನ್ಮಾನ (electronically) ಗ್ರಾಮ ಸಭಾ ನೋಟೀಸ್ನ್ನು ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರಿಗೆ ತಲುಪಿಸಬೇಕು.
5). ಗ್ರಾಮ ಸಭಾ ನೋಟೀಸ್ ನ್ನು ಗ್ರಾಮ ಪಂಚಾಯತಿಯ ಪ್ರಮುಖ ಸ್ಮಳಗಳಲ್ಲಿ ಅಂದರೆ ಜನನಿಬಿಡ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಬೇಕು ಮತ್ತು BI ಗ್ರಾಮದಲ್ಲಿ ಮತದಾರರ ಒಂದು ಸಾಮಾಜಿಕ ಜಾಲತಾಣ (ಉದಾ: ವ್ಯಾಟ್ಸ್ ಪ್ ಗ್ರೂಪ್) ಸೃಜಿಸಿ ಗ್ರಾಮ ಸಭಾ ನೋಟೀಸ್ ಜೊತೆಗೆ ಸಭೆಯ ವಿಷಯ ಸೂಚಿಯನ್ನೂ ಸಹ ಸಾಮಾಜಿಕ ಜಾಲತಾಣ (ಉದಾ: ವ್ಯಾಟ್ಸಾಪ್ ಗ್ರೂಪ್) ದಲ್ಲಿ ಪ್ರಕಟಿಸಬೇಕು.
6). ಗ್ರಾಮ ಸಭಾ ನೋಟೀಸ್ ಸಂಬಂಧಪಟ್ಟ ಕ್ಷೇತ್ರ ಮಟ್ಟದ ಅನುಷ್ಠಾನ ಇಲಾಖೆಗಳ ಎಲ್ಲಾ ಅಧಿಕಾರಿ / ಸಿಬ್ಬಂದಿಗಳ ಒಂದು ವ್ಯಾಟ್ಸಾಪ್ ಗ್ರೂಪ್ ಅನ್ನು ಸೃಜಿಸಿ, ಗ್ರಾಮ ಸಭಾ ನೋಟೀಸ್ ಜೊತೆಗೆ ಸಭೆಯ ವಿಷಯಸೂಚಿಯನ್ನೂ ಸಹ ವ್ಯಾಟ್ಸಾಪ್ ಗ್ರೂಪ್ ನಲ್ಲಿ ಪ್ರಕಟಿಸಬೇಕು.