ಹಿರಿಯ, ಪ್ರಾಥಮಿಕ, ಪ್ರೌಢ ಮುಖ್ಯ ಶಿಕ್ಷಕರು ಮತ್ತು ಕಾಲೇಜು ಪ್ರಾಂಶುಪಾಲರು ಹಾಗೂ ಕ್ಲಸ್ಮರ್ ಸಂಪನ್ಮೂಲ ವ್ಯಕ್ತಿಗ್ರಾಮ ಸಂಪನ್ಮೂಲ ಕಾರ್ಯಕರ್ತ (ಎಿ.ಆರ್.ಡಬ್ಲೂ).
ಸ್ಮಳೀಯ ವಾಣಿಜ್ಯ ಬ್ಯಾಂಕ್ ಅಥವಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ವ್ಯವಸ್ಥಾಪಕರು. 16. 17. ಕೈಗಾರಿಕಾ ಇಲಾಖೆಯ ಕೈಗಾರಿಕಾ ವಿಸ್ತರಣಾ ಅಧಿಕಾರಿಗಳು. ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಕಾರ್ಯದರ್ಶಿ. 18. 19. ಸಣ್ಣ ನೀರಾವರಿ ಇಲಾಖೆಯಡಿಯಲ್ಲಿನ FS ಅಭಿವೃದ್ದಿ ನಿರ್ವಹಣಾ ಸಮಿತಿಯ- ಅಧ್ಯಕ್ಷರು. 20. ಆಹಾರ ನಾಗರೀಕ ಸರಬರಾಜು ಇಲಾಖೆಯ ನ್ಯಾಯಬೆಲೆ ಅಂಗಡಿ ಸಮಿತಿಯ -ಅಧ್ಯಕ್ಷರು. 21. ಇಲಾಖೆಯಡಿಯಲ್ಲಿನ ಸಂಬಂಧಪಟ್ಟ ಗ್ರಂಥಾಲಯ ಮೇಲ್ವಿಚಾರಕರು. 22. ಸಂಬಂಧಪಟ್ಟ ತಾಲ್ಲೂಕು ಪಂಚಾಯತ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕರು (ಯೋಜನೆ)- ಸಹಾಯಕ ನಿರ್ದೇಶಕರು (ಯೋಜನೆ) / ಪ್ರತಿನಿಧಿಸುವ ಸಿಬ್ಬಂದಿ. 23. ಗ್ರಾಮೀಣ ರಸ್ತೆ/ಸೇತುವೆ- ಸಂಂಬಂಧಪಟ್ಟ ಕಿರಿಯ ಅಭಿಯಂ೦ತರರು (ತಾಲೂಕು ಪಂಚಾಯತ್ ರಾಜ್ ಇಂಜಿವಿಯರಿಂಗ್ ವಿಭಾಗ). 24. ಗ್ರಾಮೀಣ ವಿದ್ಯುದೀಕರಣ / ವಿದ್ಯುಚ್ಚಕ್ತಿ ಮತ್ತು BOBS - ಕ್ಷೇತ್ರಮಟ್ಟದ ESCOM ಸಿಬ್ಬಂದಿ. 25. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ -ಆಹಾರ ವಿರೀಕ್ಷಕರು / ಪ್ರತಿನಿಧಿಸುವ ಸಿಬ್ಬಂದಿ. 26. ಪ್ರವಾಸೋದ್ಯಮ- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು / ನಿಯೋಜಿಸಲ್ಪಡುವ ಅಧಿಕಾರಿ / ಸಿಬ್ಬಂದಿ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಮತ್ತು ಗ್ರಾಮೀಣ ಕೈಗಾರಿಕೆಗಳು / ಗ್ರಾಮೋದ್ಯೋಗ -ವಾಣಿಜ್ಯ ಮತ್ತು 27. ಕೈಗಾರಿಕೆ ಇಲಾಖೆಯ ಅಧಿಕಾರಿಯಿಂದ ನಿಯೋಜಿಸಲ್ಪಡುವ ಸಿಬ್ಬಂದಿ / ಜವಳಿ ವಿರೀಕ್ಷಕರು, ಸಹಕಾರಿ ಬ್ಯಾಂಕ್ಗಳ ಮೇಲ್ವಿಚಾರಕರು. 28. ವಸತಿ -ತಾಲ್ಲೂಕು ಅಧಿಕಾರಿಯಿಂದ ನಿಯೋಜಿಸಲೃಡುವ ಅಧಿಕಾರಿ/ಸಿಬ್ಬಂದಿ. 29. ಕ್ರೀಡೆಗಳು ಮತ್ತು ಸಾಂಸ್ಕೃತಿಕ ಚಟುವಟಿಕ-ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ನಿಯೋಜಿಸುವ ಸಿಬ್ಬಂದಿ. 30. ಮಾರುಕಟ್ಟೆ ಇಲಾಖೆ -TAPMC ಯಿಂದ ನಿಯೋಜಿಸಲ್ಪಡುವ ಅಧಿಕಾರಿ/ ಸ್ಥಳೀಯ ಸಿಬ್ಬಂದಿ. 31. ಸಹಕಾರ- ಸಂಬಂಧಪಟ್ಟ ಸಹಕಾರಿ / ಗ್ರಾಮೀಣ ಬ್ಯಾಲಕ್ ವಿಸ್ತರಣಾಧಿಕಾರಿ / ಬ್ಯಾಂಕ್ ಮ್ಯಾನೇಜರ್ ನಿಯೋಜಿಸುವ ಅಧಿಕಾರಿ. 32. ಜಿಪಿಎಲ್ಎಫ್ ಅಧ್ಯಕ್ಷರು ಮತ್ತು ಸದಸ್ಯರು. 7. ಗ್ರಾಮ ಸಭೆ ನಡೆಸಲು ಪಂಚತಂ೦ತ್ರದಲ್ಲಿ ಕೈಗೊಳ್ಳಬೇಕಾದ ಕಾರ್ಯವಿಧಾನ: IL ಗ್ರಾಮ ಸಭೆಯ ದಿನಾಂಕದಂದು ಸರ್ಕಾರವು ಅಭಿವೃದ್ಧಿಪಡಿಸಿರುವ ತಂತ್ರಾಂಶದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಲಾಗಿನ್ನ ಮೀಟಿಂಗ್ ಮ್ಯಾನೇಜ್ಮೆಂಟ್ ಮಾಡ್ಯೂಲ್ ತೆರೆದು ಸಭೆಯನ್ನು ಪ್ರಾರಂಭಿಸುವುದು.
1]. ಗ್ರಾಮ ಸಭೆಯಲ್ಲಿ ಹಾಜರಿರುವಂತಹ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ / ಸಿಬ್ಬಂದಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ತೆಗೆದುಕೊಳ್ಳತಕ್ಕದ್ದು.
11]. ಗ್ರಾಮ ಸಭೆಗೆ ಹಾಜರಾಗಿರುವಂಂತಹ ಗ್ರಾಮ ಸಭಾ ಸದಸ್ಯರ ಹಾಜರಾತಿಯನ್ನು ಪ್ರತ್ಯೇಕವಾಗಿ ವಹಿಯಲ್ಲಿ ಪಡೆದು ಅದರ ಸಂಖ್ಯೆಯನ್ನು ಸರ್ಕಾರವು ಅಭಿವೃದ್ಧಿಪಡಿಸಿರುವ ತಂತ್ರಾಂಶದಲ್ಲಿ ನಮೂದಿಸತಕ್ಕದ್ದು.
Iv. ತಂತ್ರಾಂಶವು ಅಗತ್ಯ ಕೋರಂ ಇದ್ದರೆ ಸಭೆಯನ್ನು ಮುಂದುವರೆಸಲು ಅವಕಾಶ ನೀಡುತ್ತದೆ.
ಒಂದು ವೇಳೆ ಕೋರಂ ಇಲ್ಲದಿದ್ದರೆ ಖಂಡ(1)(6ಮತ್ತು(7)ರ ಪ್ರಕಾರ ಕ್ರಮವಹಿಸತಕ್ಕದ್ದು.
VI. ಕೋರಂ ಇದ್ದಾಗ ಕಾರ್ಯಸೂಚಿಯ ಪ್ರಕಾರ ಸಭೆಯನ್ನು ನಡೆಸಿ, ಸಭೆಯಲ್ಲಿ ಚರ್ಚಿಸಿದ ವಿಷಯಗಳ ಆಧಾರದ ಮೇಲೆ ತೆಗೆದುಕೊಂಡ ವಿರ್ಣಯ ಮತ್ತು ನಿರ್ಧಾರಗಳನ್ನು ಸರ್ಕಾರವು ಅಭಿವೃದ್ಧಿಪಡಿಸಿರುವ ವಿದ್ಯುನ್ಮಾನ ತಂತ್ರಾಂಶದಲ್ಲಿ ಮೀಟಿಂಗ್ ಮ್ಯಾನೇಜ್ಮೆಂಟ್ ಮಾಡ್ಯೂಲ್ ನಲ್ಲಿ ಅಳವಡಿಸತಕ್ಕದ್ದು.
VIL. ಸಭೆಯು ಮುಕ್ತಾಯವಾದ ನಂತರ ಅದೇ ದಿನದಂದು ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಅವರ ಡಿಜಿಟಲ್ ಸಹಿಯೊಂದಿಗೆ ಧೃಢೀಕರಿಸಿ ಸಭೆಯ ಅಧ್ಯಕ್ಷತೆ ವಹಿಸಿರುವ ವ್ಯಕ್ತಿಯ ಲಾಗಿನ್ಗೆ ಕಳುಹಿಸತಕ್ಕದ್ದು.
VIII. ಸಭೆಯ ಅಧ್ಯಕ್ಷತೆ ವಹಿಸಿರುವ ವ್ಯಕ್ತಿಯು ಅದೇ ದಿನದಂದು ಅವರ ಡಿಜಿಟಲ್ ಸಹಿಯೊಂದಿಗೆ ನಡವಳಿಗೆ ಅನುಮೋದನೆ ನೀಡತಕ್ಕದ್ದು.
Ix. ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಅಧ್ಯಕ್ಷರ ಅನುಮೋದನೆಯ ನಂತರ ಮೀಟಿಂಗ್ ಮ್ಯಾನೇಜ್ಮೆಂಟ್ ಮಾಡ್ಯೂಲ್ನಲ್ಲಿ ಗ್ರಾಮ ಸಭಾ ಪ್ರಕಾರ್ಯವನ್ನು ಮುಕ್ತಾಯಗೊಳಿಸತಕ್ಕದ್ದು.
ಮ ಸಭೆಯಲ್ಲಿ ಮಂಡಿಸಬೇಕಾದ ವಿಷಯಗಳು: ಈ ಮುಂದಿನ ವಿಷಯಗಳನ್ನು ಗ್ರಾಮ 8. ಗ್ರಾ ಸಭೆಯಲ್ಲಿ ಮಂಡಿಸುವುದು.
- ಈ ಹಿಂದೆ ತತ್ಸಬಂಧವಾದ ಗ್ರಾಮಸಭೆಯ ನಡವಳಿಗಳಿಗೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳ ಇಲಾಖೆಗಳು ಕೈಗೊಂಡಿರುವ ಕ್ರಮದ ವರದಿಯನ್ನು ಗ್ರಾಮ ಸಭೆಯಲ್ಲಿ ಮಂಡಿಸುವುದು. Il. ಪ್ರತಿಯೊಂದು ಕ್ಷೇತ್ರ ಇಲಾಖೆಯ ಪುತಿವಿಧಿಸುವ ಅಧಿಕಾರಿಯು ಅವರುಗಳ ಇಲಾಖೆಯು ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಕಾರ್ಯಕ್ರಮಗಳು, ಅವುಗಳ ಅನುಷ್ಟಾನಕ್ಕೆ ಇಲಾಖೆಯಿಂದ ಲಭ್ಯವಾಗಿರುವ ಅನುದಾನದ ಮೊತ್ತದ ವಿವರಗಳನ್ನು ಸಭೆಯ ಮುಂದೆ ಮಂಡಿಸಬೇಕು.
- ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ಮತ್ತು ಅದರಿಂದ ತಯಾರಿಸಿದ ವಾರ್ಷಿಕ ಯೋಜನೆಯಲ್ಲಿ ಒಳಗೊಂಡಿರುವ ಕಾರ್ಯಕ್ರಮಗಳನ್ನೇ, ವಿವಿಧ ಇಲಾಖೆಗಳು (ಸರ್ಕಾರದ AOP ಸಂ೦ಸ್ಥೆಗಳು ಮತ್ತು ನಿಗಮಗಳು ಒಳಗೊಂಡಂತೆ)ತಮ್ಮ ಇಲಾಖೆಯ ಮುಖಾಂತರ ಅನುಷ್ಕಾನಗೊಳಿಸುವುದು. ಅವುಗಳ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಗ್ರಾಮ ಸಭೆ ರಚಿಸಿದ ಸಮಿತಿಗಳಿಂದ ನಡೆಸಬೇಕು. IV. ವೈಯಕ್ತಿಕ ಫಲಾನುಭವಿಗಳ ಆಯ್ಕೆ:- ರಾಜ್ಯ ವಲಯ ಮತ್ತು ಜಿಲ್ಲಾ ವಲಯದ ಎಲ್ಲಾ ಯೋಜನೆಗಳ ವೈಯಕ್ತಿಕ ಫಲಾನುಭವಿಗಳನ್ನು ಗುರುತಿಸಿ, ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಿ, ಸಂಬಂಧಪಟ್ಟ ಇಲಾಖೆಗಳಿಗೆ ಪಟ್ಟಿಯನ್ನು ಕಳುಹಿಸಿಕೊಡುವುದು. ಸಂಬಂಧಪಟ್ಟ ಇಲಾಖೆಗಳು (ಸರ್ಕಾರದ ಸಂಸ್ಥೆಗಳನ್ನೊಳಗೊಂಡಂ೦ತೆ) ಯಥಾವತ್ತಾಗಿ ಅನುಷ್ಠಾನಗೊಳಿಸುವುದು.
V. ಸಮುದಾಯ ಕಾಮಗಾರಿಗಳ ಆಯ್ಕೆ:- ಜನವಸತಿ ಸಭೆ ಮತ್ತು ವಾರ್ಡ್ ಸಭೆಗಳಿಂದ ಆಯ್ಕೆಯಾದ, ಅಗತ್ಯ ಮೂಲಭೂತ ಸೌಕರ್ಯಗಳ ಪಟ್ಟಿಯನ್ನು ಆದ್ಯತೆಯ ಪ್ರಕಾರ ಸಿದ್ಧಪಡಿಸಿ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಮತ್ತು ಇತರೆ ಇಲಾಖೆಗಳಿಗೆ ಕಳುಹಿಸಿಕೊಡುವುದು. ಸಂಬಂಧಿಸಿದಂತಹ ಸಂಸ್ಥೆಗಳು ಗ್ರಾಮ ಸಭೆ ಶಿಫಾರಸ್ಸು ಸಮುದಾಯ ಆಧಾರಿತ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ತನ್ನ ಕ್ರಿಯಾ ಯೋಜನೆಯಲ್ಲಿ ದೂರದೃಷ್ಟಿ ಯೋಜನೆಯ ಮಾರ್ಗಸೂಚಿಯ ಪ್ರಕಾರ ಆಯ್ಕೆ ಮಾಡಿಕೊಳ್ಳುವುದು ಕಡ್ನಾಯವಾಗಿರತಕ್ಕದ್ದು.
VL OLA ದೀಪಗಳ ಅಗತ್ಯತೆ ಹಾಗೂ ಅವುಗಳು ಅನಗತ್ಯವಾಗಿ ಹಗಲು ವೇಳೆ ಬೆಳಗುತ್ತಿರುವುದನ್ನು ತಡೆಯುವ ಬಗ್ಗೆ, ಸಮುದಾಯದ ನಲ್ಲಿಗಳ ನೀರು ನಿರ್ವಹಣೆ ಹಾಗೂ ಅನಗತ್ಯವಾಗಿ ನೀರು ಹರಿಯುವುದನ್ನು ನಿರ್ಬಂಧಿಸುವ ಬಗ್ಗೆ ಸಮುದಾಯದ ನೀರಿನ ನಲ್ಲಿಗಳು, ಸಾರ್ವಜನಿಕ ನೈರ್ಮಲ್ಯ ಘಟಕಗಳ ನಿರ್ವಹಣೆ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೃಗೊಳ್ಳುವುದು.
111 ದುರ್ಬಲ ವರ್ಗದವರು ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳು, ಬಡತನ ರೇಖೆಗಿಂತ ಕಳಗಿರುವವರು, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸುವುದು.
17111 ಈಗಾಗಲೇ ಸಿದ್ಧಪಡಿಸಿಕೊಂಡಿರುವ ದೂರದೃಷ್ಟಿ ಯೋಜನೆಯಿಂದ ಪ್ರಸ್ತುತ ವರ್ಷದ ಯೋಜನೆಗಳನ್ನು ರೂಪಿಸುವುದು.
1೭ ಅಧಿನಿಯಮದ ಪ್ರಕರಣ 30g ರಡಿ ನಿಗಧಿಪಡಿಸಿರುವ ಎಲ್ಲಾ ಪ್ರಕಾರ್ಯ ಮತ್ತು ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು. 9. ಜಿಲ್ಲಾ ಮಟ್ಟದ ಗ್ರಾಮ ಸಭಾ ಸಮನ್ಮಯ ಸಮಿತಿ:-
- ಜಿಲ್ಲಾ ಮಟ್ಟದಲ್ಲಿ ಈ ಕಳಕಂಡ ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ರಚಿಸುವುದು.
2. ಜಿಲ್ಲಾ ಸಮನ್ವಯ ಸಮಿತಿಯು ಈ ಕೆಳಕಂಡ ಪ್ರಕಾರ್ಯಗಳನ್ನು ಕೈಗೊಳ್ಳುವುದು. L ಸಮಿತಿಯು ಉಪ ವಿಯಮ 3(1)(0ರಲ್ಲಿ ನಿಗಧಿಪಡಿಸಿರುವ ಗ್ರಾಮ ಸಭಾ ದಿನಾಂಕಕ್ಕೆ ಒಂದು ತಿಂಗಳ ಮುಂಚಿತವಾಗಿ ಮತ್ತು ಗ್ರಾಮ ಸಭೆಗಳು ಪೂರ್ಣಗೊಂಡ ನಂತರ ಸಭೆ ಸೇರತಕ್ಕದ್ದು.(i) ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪದನಿಮಿತ್ತ ಅಧ್ಯಕ್ಷರು. (ii) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪದನಿಮಿತ್ತ ಉಪಾಧ್ಯಕ್ಷರು. (iii) ಉಪ ಕಾರ್ಯದರ್ಶಿ (ಅಭಿವೃದ್ಧಿ) ಪದನಿಮಿತ್ತ ಸದಸ್ಯ ಕಾರ್ಯದರ್ಶಿ. (iv) ಮುಖ್ಯ ಯೋಜನಾಧಿಕಾರಿ ಪದನಿಮಿತ್ತ ಸದಸ್ಯರು. (v) ಮುಖ್ಯ ಲೆಕ್ಕಾಧಿಕಾರಿ ಪದನಿಮಿತ್ತ ಸದಸ್ಯರು. (vi) ಎಲ್ಲಾ ಜಿಲ್ಲಾ ಮಟ್ಟಿದ ಅಧಿಕಾರಿಗಳು ಪದನಿಮಿತ್ತ ಸದಸ್ಯರು (vii) ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ಪದನಿಮಿತ್ತ ಸದಸ್ಯರು (viii) ಲಾಟರಿ ಮೂಲಕ ಆಯ್ಕೆ ಮಾಡಿದ ತಾಲ್ಲೂಕಿಗೆ ಒಬ್ಬರಂತೆ ಗ್ರಾಮ ಪಂಚಾಯತಿ ಅಧ್ಯಕ್ಷರ ಒಕ್ಕೂಟದ ಪದಾಧಿಕಾರಿಗಳು. ಆಹ್ವಾನಿತರು.
IL. ಎಲ್ಲಾ ತಾಲ್ಲೂಕುಗಳಲ್ಲಿ ಗ್ರಾಮ ಸಭೆಯು ಸುಲಲಿತವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವುದು.
Il. ವರ್ಷದ ಮೊದಲನೆ ಸಭೆಯಲ್ಲಿ ಗ್ರಾಮ ಸಭೆಗಳಿಂದ ಆಯ್ಕೆಯಾಗಬೇಕಾದ ಫಲಾನುಭವಿಗಳ ಬೇಡಿಕೆ ಮತ್ತು ಕಾಮಗಾರಿಗಳ ಆಯ್ಕೆಯ ಗುರಿ ಮತ್ತು ವಿವರಗಳನ್ನು ನಿಗದಿಪಡಿಸಿದ ನಮೂನೆ-2 ಮತ್ತು ನಮೂನೆ-3 ರಲ್ಲಿ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ತಾಲ್ಲೂಕು ಪಂಚಾಯತಿಗೆ ನಿಗಧಿತ ಸಮಯದೊಳಗೆ ಸಲ್ಲಿಸುವಂತೆ ವಿರ್ದೇಶನ ನೀಡುವುದು ಮತ್ತು ಅದನ್ನು ಮೇಲ್ವಿಚಾರಣೆ ಮಾಡತಕ್ಕದ್ದು ಮತ್ತು IV. ಪ್ರತಿ ತಾಲ್ಲೂಕಿಗೆ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯನ್ನು ಗ್ರಾಮ ಸಭೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸತಕ್ಕದ್ದು. 10. ತಾಲೂಕು ಮಟ್ಟಿದ ಗ್ರಾಮ ಸಭಾ ಸಮನ್ವಯ ಸಮಿತಿ:-
- ತಾಲ್ಲೂಕು ಮಟ್ಟದಲ್ಲಿ ಈ ಕೆಳಕಂಡ ಸದಸ್ಯರನ್ನು ಒಳಗೊಂಡ ಸಮನ್ಹಯ ಸಮಿತಿಯನ್ನು ರಚಿಸುವುದು.
ತಾಲ್ಲೂಕು ಪಂಚಾಯತ್ ಅಧ್ಯಕ್ಷರು. ಪದನಿಮಿತ್ತ ಅಧ್ಯಕ್ಷರು. ಕಾರ್ಯನಿರ್ವಾಹಕ ಅಧಿಕಾರಿಗಳು ಪದನಿಮಿತ್ತ ಉಪಾಧ್ಯಕ್ಷರು. ಸಹಾಯಕ ನಿರ್ದೇಶಕರು (ಪಂ.ರಾಜ್). ಪದನಿಮಿತ್ತ ಸದಸ್ಯ ಕಾರ್ಯದರ್ಶಿ
2. ತಾಲ್ಲೂಕು ಸಮನ್ವಯ ಸಮಿತಿಯು ಈ ಕೆಳಕಂಡ ಪ್ರಕಾರ್ಯಗಳನ್ನು ಕೈಗೊಳ್ಳುವುದು:- I. ಸಮಿತಿಯು ನಿಯಮ 3(1)(ii) ವಿಗಧಿಪಡಿಸಿರುವ ಗ್ರಾಮ ಸಭಾ ದಿನಾಂಕಕ್ಕೆ ಒಂದು Sony ಮುಂಚಿತವಾಗಿ ಮತ್ತು ಗ್ರಾಮ ಸಭೆಗಳು ಪೂರ್ಣಗೊಂಡ ನಂತರ ಸಭೆ ಸೇರತಕ್ಕದ್ದು.iv. ಸಹಾಯಕ ಯೋಜನಾಧಿಕಾರಿ. ಪದನಿಮಿತ್ತ ಸದಸ್ಯರು. v. ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು. ಪದನಿಮಿತ್ತ ಸದಸ್ಯರು. vi. ಲಾಟರಿ ಮೂಲಕ ಆಯ್ಕೆ ಮಾಡಿದ ಐದು ಜನರ ಗ್ರಾಮ ಪಂಚಾಯತಿ ಅಧ್ಯಕ್ಷರ ಒಕ್ಕೂಟದ ಪದಾಧಿಕಾರಿಗಳು. ಆಹ್ವಾನಿತರು
1]. ಗ್ರಾಮ ಸಭೆಯು ಸುಲಲಿತವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.
Il. ವರ್ಷದ ಮೊದಲನೆ ಸಭೆಯಲ್ಲಿ ಗ್ರಾಮ ಸಭೆಗಳಿಂದ ಆಯ್ಕೆಯಾಗಬೇಕಾದ ಫಲಾನುಭವಿಗಳ ಬೇಡಿಕೆ ಮತ್ತು ಕಾಮಗಾರಿಗಳ ಆಯ್ಕೆಯ ಗುರಿ ಮತ್ತು ವಿವರಗಳನ್ನು ನಿಗದಿಪಡಿಸಿದ ನಮೂನೆ-2 ಮತ್ತು ನಮೂನೆ-3 ರಲ್ಲಿ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಪಡೆದು ನಿಗಧಿತ ಸಮಯದೊಳಗೆ ಗ್ರಾಮ ಪಂಚಾಯತಿಗಳಿಗೆ ಕಳುಹಿಸತಕ್ಕದ್ದು.
IV. ಗ್ರಾಮ ಸಭೆಯ ನಂತರ ನಮೂನೆ-4 ಮತ್ತು ನಮೂನೆ-5 ರಲ್ಲಿ ಮಾಹಿತಿಯನ್ನು ಪಡೆದು ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗೆ _ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸತಕ್ಕದ್ದು.
ಸಂಬಂಧಪಟ್ಟ ಇಲಾಖೆಗಳು ಗ್ರಾಮ ಸಭೆಯಿಂದ ಆಯ್ಕೆಗೊಂಡಂತಹ ಫಲಾನುಭವಿಗಳು ಮತ್ತು ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡಿರುವುದನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು.
VI. ಎಲ್ಲಾ ಗ್ರಾಮ ಸಭೆಗಳು ನಿಯಮಗಳಲ್ಲಿ ತಿಳಿಸಿರುವಂತೆ ನಡೆಯುವುದನ್ನು ಸಮಿತಿಯು ಖಾತ್ರಿಪಡಿಸಿಕೊಳ್ಳತಕ್ಕದ್ದು ಮತ್ತು 1111.ಪ್ರತಿ ಗ್ರಾಮ ಪಂಚಾಯತಿಗೆ ಒಬ್ಬ ಗ್ರಾಮ ಸಭಾ ನೋಡಲ್ ಅಧಿಕಾರಿಯನ್ನು ನೇಮಿಸತಕ್ಕದು. 11. ನಿರಸನ ಮತ್ತು ಉಳಿಸುವಿಕೆ:- ಈಗಾಗಲೇ ಸರ್ಕಾರವು ಹೊರಡಿಸಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಸಭೆ ಕರೆಯುವ ಮತ್ತು ನಡೆಸುವ) ವಿಯಮಗಳು, 2017 ನ್ನು ವನಿರಸನಗೊಳಿಸಿದೆ. ಪರಂತು, ಸದರಿ ವಿರಸನವು ಸದರಿ ನಿಯಮಗಳನ್ನು ಈ ಹಿಂದೆ ಜಾರಿಗೊಳಿಸಿರುವುದನ್ನು ಅಥವಾ ಅವುಗಳಡಿಯಲ್ಲಿ ಯಥೋಚಿತವಾಗಿ ಮಾಡಿದ ಅಥವಾ ಅವರಿಂದ ಅನುಭವಿಸಿದ ಯಾವುದೇ ವಿಷಯಕ್ಕೆ ಬಾಧೆ ಮಾಡತಕ್ಕದ್ದಲ್ಲ ಅಥವಾ ಸದರಿ ನಿಯಮಗಳಡಿಯಲ್ಲಿ ಅರ್ಜಿಸಿದ, ಪ್ರಸ್ತಾಪವಾದ ಅಥವಾ ಯಾವುದೇ ಹಕ್ಕು ಹೊಣಿಗಾರಿಕೆ ಅಥವಾ ಭಾದ್ಯತೆಗೆ ಬಾಧೆಯನ್ನುಂಟು ಮಾಡತಕ್ಕದ್ದಲ್ಲ.
ನಮೂನೆ-1 ಸಭಾ ಸೂಚನಾ ಪತ್ರ ನಿಯಮಃ4(2) (ನೋಡಿ) ಗ್ರಾಮ ಪಂಚಾಯತಿ: ----- ತಾಲ್ಲೂಕು ಪಂಚಾಯತಿ:----- ಜಿಲ್ಲಾ ಪಂಚಾಯತಿ:------
ಶ್ರೀ/ಶ್ರೀಮತಿ ------------------ ಅಧ್ಯಕ್ಷರು, -------- ಗ್ರಾಮ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ಶ್ರೀ/ಶ್ರೀಮತಿ ------------------ , ಪದನಾಮ/ಹುದ್ದೆ, ನೋಡಲ್ ಅಧಿಕಾರಿಗಳು ಇವರ ಉಪಸ್ಥಿತಿಯಲ್ಲಿ ದಿನಾಂಕ:-- ಎದರರರರರರರರರರ ರಂದು--------..- ಸಾಲಿನ ಸಾಮಾನ್ಯ/ವಿಶೇಷ ಗ್ರಾಮ ಸಭೆ HO8B3s-----OWdg-------------- += ಸ್ಮಳದಲ್ಲಿಆಯೋಜಿಸಲಾಗಿದೆ. ಸದರಿ ಗ್ರಾಮ ಸಭೆಯಲ್ಲಿ ಈ ಕಳಕಂಡ ವಿಷಯಗಳನ್ನು ಚರ್ಚಿಸಲಾಗುವುದು.
ಚರ್ಚಿಸತಕ್ಕ ವಿಷಯಗಳು/ಕಾರ್ಯಸೂಚಿ 1. ದಿನಾಂಂಕದಂದು ನಡೆದ ಸಾಮಾನ್ಯ/ವಿಶೇಷ ಗ್ರಾಮ ಸಭೆಯ ಅನುಪಾಲನ ವರದಿ. 2. ಯೋಜನೆಗಳ ವೈಯಕ್ತಿಕ ಫಲಾನುಭವಿ / ಕಾಮಗಾರಿಗಳನ್ನುಆಯ್ಕೆ ಮಾಡುವ ಕುರಿತು. 3. ಯೋಜನೆಗಳ ಸಮುದಾಯ ಆಧಾರಿತ ಕಾಮಗಾರಿಗಳನ್ನು ಆಯ್ಕೆ ಮಾಡುವ ಕುರಿತು. 4, ನೇಸಾಲಿನ ಆಸ್ತಿತೆರಿಗೆ ಮತು ಶುಲ್ಕಗಳ ಪರಿಷ್ಕರಣೆ ಮಾಡುವ ಕುರಿತು. 5. ನಿವೇಶನ ರಹಿತರು ಮತ್ತು ವಸತಿ ರಹಿತರ ಪಟ್ಟಿಯನ್ನು ಪರಿಷ್ಕರಿಸುವ ಕುರಿತು. 6. ಬೀದಿ ದೀಪಗಳ ಅಗತ್ಯತೆ, ಸಮುದಾಯದ ನೀರಿನ ನಲ್ಲಿಗಳು, ಸಾರ್ವಜನಿಕ ನೈರ್ಮಲ್ಯ ಘಟಕಗಳ ನಿರ್ವಹಣೆ ಬಗ್ಗೆ. 7. ಪ್ಲಾಸ್ಟಿಕ್ ನಿಷೇಧ ಕಾಯ್ದೆ- ಪ್ಲಾಸ್ಟಿಕ್ ಮುಕ್ತ ಗ್ರಾಮ ಪಂಚಾಯಿತಿ ಘೋಷಣೆ ವಿಚಾರ. 8. ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ, ಬಾಲ ಕಾರ್ಮಿಕ, ಜೀತ BH,3, ಹೆಣ್ಣು ಭ್ರೂಣಪತ್ತೆ ಮತ್ತು ಹತ್ಯೆಯನ್ನು ನಿರ್ಮೂಲನೆ ಮಾಡಲು ಕೈಗೊಳ್ಳಬೇಕಾದ ಅವಶ್ಯಕ ಕ್ರಮಗಳ ಕುರಿತು. 9. ಸಾಂಕ್ರಾಮಿಕ ರೋಗಗಳ ನಿವಾರಣೆ ಹಾಗೂ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಕಾನ ಮತ್ತು ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಅವಶ್ಯಕ ಕ್ರಮಗಳ ಕುರಿತು. 10. ಸ್ಥಳೀಯ ಆಟಗಳು, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಸಲುವಾಗಿ ಸಾಹಿತ್ಯಿಕ ಚಟುವಟಿಕೆ ಹಾಗೂ ಕ್ರೀಡಾ ಪಂದ್ಯಾವಳಿಗಳನ್ನುಆಯೋಜಿಸುವ ಕುರಿತು. 11. ಗ್ರಾಮ ಪಂಚಾಯತ್ ಪ್ರದೇಶದ ಒಳಗೆ ಇರುವ ಗೋಮಾಳ, ಹುಲ್ಲು ಗಾವಲು, ಕರೆಗಳು, ಕೆರೆ ಅಂಗಳಗಳು, ಅಂತರ್ಜಲ ಸಂಪನ್ಮೂಲಗಳು,ರಸ್ತೆಗಳು, ಸೇತುವೆಗಳು, ಗಣಿಗಳು ಮುಂತಾದ ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ ಹಾಗೂನಿರ್ವಣಾಣೆ ಕುರಿತು. 12. ಜಲ ಸಂರಕ್ಷಣೆ, ನೈಸರ್ಗಿಕ ಸಸ್ಯ ಸಂಕುಲದ ಸಲಂರಕ್ಷಣೆ ಮತ್ತು ಜೈವಿಕವಾಗಿ ವಿಘಟಿಸಬಹುದಾದ ವಸ್ತುಗಳ ಮರುಬಳಕೆಯ ಕುರಿತು. 13. ವಯಸ್ಕರ ಶಿಕ್ಷಣ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವುದು, ಸಾಕ್ಷರತೆ ಮತ್ತು ಶಿಕ್ಷಣ ಮಟ್ಟಗಳನ್ನು ಹೆಚ್ಚಿಸುವುದಕ್ಕೆ ಮತ್ತು ಧೂಮಪಾನ, ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಸೇವನೆಯನ್ನು ತ್ಯಜಿಸುವಂತೆ ಪ್ರೇರೆಪಿಸುವ ಮೂಲಕ ಚಾರಿತ್ರ್ಯ ನಿರ್ಮಾಣಕ್ಕೆಗೊಳ್ಳುವುದು. 14. ಗ್ರಾಮ ಮಟ್ಟದಲ್ಲಿ ಗುಡಿ ಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ, ವ್ಯಾಪಾರ ವ್ಯವಹಾರಗಳಿಗೆ ಮತ್ತು ವಾಣಿಜ್ಯ ಉದ್ದಿಮೆಗಳಿಗೆ ಉತ್ತೇಜನ ನೀಡುವುದು ಮತ್ತು ಯುವ ಜನರಿಗೆ ಉದ್ಯೋಗ ಪಡೆಯಲು ತರಬೇತಿ ಮತ್ತು ಕೌಶಲ್ಯಾಭಿವೃದ್ಧಿಅವಕಾಶಗಳನ್ನು ಒದಗಿಸುವ ಕುರಿತು. 15. ತೆರಿಗೆ ಮತ್ತು ಫೀಜುಗಳ ವಸೂಲಾತಿ ಕುರಿತು. 16. ಧಿವಿಯಮದ ಪ್ರಕರಣ 58 ಮತು 58(ಎ) ಪ್ರಕಾರ ಗ್ರಾಮ ಪಂಚಾಯಿತಿಗೆ ವಹಿಸಿರುವ ಎಲ್ಲಾ ಪ್ರಕಾರ್ಯಗಳ ಅನುಷ್ಠಾನದ ಕುರಿತು ಒಂದು ವರ್ಷದ ಯೋಜನೆಗಳನ್ನು ರೂಪಿಸುವ ಕುರಿತು. 17. ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆಯ ಬಗ್ಗೆ ವರದಿ.