ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮೀಣ ಶಿಶುಪಾಲನಾ ಕೇಂದ್ರ ನಿರ್ವಹಣೆಯ ಬಗ್ಗೆ ವರದಿ. 20. ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ನಿರ್ವಹಣೆಯ ಬಗ್ಗೆ ವರದಿ. 21. ಅಧ್ಯಕ್ಷರ ಅಪ್ಪಣೆ ಮೇರೆಗೆ ಇತರೆ ವಿಷಯಗಳು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಸಹಿ
ನಮೂನೆ-2 (ವೈಯಕ್ತಿಕ ಕಾಮಗಾರಿ/ಫಲಾನುಭವಿಗಳ ಆಯ್ಕೆಗಾಗಿ) (ನಿಯಮ9/(2) (iii) ಮತ್ತು 10 ((2) (iii) ನೋಡಿ) ಗ್ರಾಮ ಪಂಚಾಯತಿ: --------
ತಾಲ್ಲೂಕು BO%MIOD3:------------
ಜಿಲ್ಲಾ ಪಂಚಾಯತಿ: -------------
ಆರ್ಥಿಕ ವರ್ಷ: -------
| ಕ್ರ.ಸಂ. | ಇಲಾಖೆಯ ಹೆಸರು | ಯೋಜನೆಯ ಹೆಸರು | ನಿಗದಿಪಡಿಸಿದ ಒಟ್ಟು ಗುರಿ | ||
| ಪ.ಜಾತಿ | ಪ.ಪಂಗಡ | ಇತರೆ | |||
| 1 | |||||
| 2 | |||||
| 3 | |||||
| 4 | |||||
- ಎಲ್ಲಾ ಅರ್ಹ ಫಲಾನುಭವಿಗಳು ಜನವಸತಿ ಹಾಗೂ ವಾರ್ಡ್ ಸಭೆಯಿಂದ ಶಿಫಾರಸ್ಸುಗೊಂಡಿರುವುದನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಖಾತ್ರಿ ಪಡಿಸಿಕೊಳ್ಳುವುದು. ಯೋಜನೆಯ ಮಾರ್ಗಸೂಚಿಗಳನ್ವಯ ಫಲಾನುಭವಿಗಳನ್ನು ಆಯ್ಕೆ ಮಾಡುವುದು.
ಯೋಜನೆಗೆ ಸಂಬಂಧಿಸಿದಂತೆ ಇತರೆ ಸಾಮಾನ್ಯ ಷರತ್ತುಗಳನ್ನು ಪಾಲಿಸುವುದು.
ಇಲಾಖೆವಾರು, ಯೋಜನೆವಾರು ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು / ಕಾಮಗಾರಿ ಗುಚ್ಛವನ್ನು ಪ್ರತ್ಯೇಕವಾಗಿ ಸಿದ್ಧಪಡಿಸುವುದು.
KERR EK
ನಮೂನೆ-3 (ಸಮುದಾಯ ಆಧಾರಿತ ಕಾಮಗಾರಿ ಆಯ್ಕೆಗಾಗಿ) ನಿಯಮ9(2) (iii) ಮತ್ತು 10 ((2) (iii) ನೋಡಿ) ಗ್ರಾಮ ಪಂಚಾಯತಿ: ---------
ತಾಲ್ಲೂಕು ಪಂಚಾಯತಿ: -------
ಜಿಲ್ಲಾ ಪಂಚಾಯತಿ: ---------
ಆರ್ಥಿಕ ವರ್ಷ: -------
| ಕ್ರ.ಸಂ. | ಇಲಾಖೆಯ ಹೆಸರು | ಯೋಜನೆಯ ಹೆಸರು | ನಿಗದಿಪಡಿಸಿದ ಒಟ್ಟು ಗುರಿ ರೂ(ಲಕ್ಷಗಳಲ್ಲಿ) |
| 1 | |||
| 2 | |||
| 3 | |||
| 4 | |||
| 5 |
- ಎಲ್ಲಾ ಕಾಮಗಾರಿಗಳು ಜನವಸತಿ ಮತ್ತು ವಾರ್ಡ್ ಸಭೆಯಿಂದ ಶಿಫಾರಸ್ಸುಗೊಂಡಿರುವುದನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಖಾತ್ರಿಪಡಿಸಿಕೊಳ್ಳುವುದು.
- ನಿಗದಿಪಡಿಸಿದ ಗುರಿಗೆ ಅನುಗುಣವಾಗಿ Wore----------- ಯೋಜನೆಯ ಮಾರ್ಗಸೂಚಿಯನ್ವಯ ಗ್ರಾಮ ಸಭೆಯಲ್ಲಿ ಕಾಮಗಾರಿಗಳನ್ನು ಆಯ್ಕೆ ಮಾಡುವುದು.
- ಯೋಜನೆಗೆ ಸಂಬಂಧಿಸಿದಂತೆ ಇತರೆ ಸಾಮಾನ್ಯ ಷರತ್ತುಗಳನ್ನು ಪಾಲಿಸುವುದು.
- ಇಲಾಖೆವಾರು, ಯೋಜನೆವಾರು ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು / ಕಾಮಗಾರಿ ಗುಚ್ಚವನ್ನು ಪ್ರತ್ಯೇಕವಾಗಿ ಸಿದ್ಧಪಡಿಸುವುದು. eR ನಮೂನೆ-4 (ವೈಯಕ್ತಿಕ ಕಾಮಗಾರಿ/ಫಲಾನುಭವಿಗಳ ಆಯ್ಕೆ ಪಟ್ಟಿ) ನಿಯಮ?10(2) (iv) ನೋಡಿ) ಗ್ರಾಮ ಪಂಚಾಯತಿ: ----------- ತಾಲ್ಲೂಕು ಪಂಚಾಯತಿ: --
ಜಿಲ್ಲಾ ಪಂಚಾಯತಿ: --------------
ಇಲಾಖೆ: -----------
ಯೋಜನೆಯ ಹೆಸರು:--------- ಆರ್ಥಿಕ ವರ್ಷ: ---------
| ಕ್ರ.ಸಂ.] | ಫಲಾನುಭವಿಯ ಮತ್ತು ತಂದೆ / ಗಂಡನ ಹೆಸರು | ಗ್ರಾಮದ ಹೆಸರು | ಪ್ರವರ್ಗ/ ಜಾತಿ | ಸೌಲಭ್ಯ/ ಕಾಮಗಾರಿ ಹೆಸರು | ಅಂದಾಜು ಭವೆಚ್ಚ/ಘಟಕವೆಚ್ಚ (ರೂ.ಗಳಲ್ಲಿ |
| 1 | |||||
| 2 | |||||
| 3 | |||||
| 4 | |||||
| 5 | |||||
| ಒಟ್ಟು ಅಂದಾಜು ವೆಚ್ಚರೂ.(ಲಕ್ಷಗಳಲ್ಲಿ) | |||||
ns ದಿನಾಂಕ ನಡೆದ ಗ್ರಾಮ ಸಭೆಯಲ್ಲಿ ಮೇಲ್ಕಂಡ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಈ ಮೂಲಕ ದೃಡೀಕರಿಸಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಹಿ
ನಮೂನೆ-5 ಸಮುದಾಯ ಆಧಾರಿತ ಕಾಮಗಾರಿಗಳು (ವಿಯಮ 10(2) (iv) ನೋಡಿ) ಗ್ರಾಮ ಪಂಚಾಯತಿ: ---------
ಜಿಲ್ಲಾ ಪಂಚಾಯತಿ: ------------
ಇಲಾಖೆಯ ಹೆಸರು:
ಯೋಜನೆಯ ಹೆಸರು: ---------
ಸಾಲು/ಆರ್ಥಿಕ ವರ್ಷ: --------
ಯೋಜನೆಯ ಹೆಸರು: --------- ಸಾಲು/ಆರ್ಥಿಕ ವರ್ಷ: --------
| ಕ್ರ.ಸಂ. | ಕಾಮಗಾರಿ ಹೆಸರು | ಗ್ರಾಮದ ಹೆಸರು | ಕಾಮಗಾರಿ ಹೆಸರು/ವಿವರ | ಅಂದಾಜು ವೆಚ್ಚ(ರೂ.ಗಳಲ್ಲಿ) |
| 1 | ||||
| 2 | ||||
| 3 | ||||
| 4 | ||||
| ಒಟ್ಟು ಅಂದಾಜು ವೆಚ್ಚ ರೂ (ಲಕ್ಷಗಳಲ್ಲಿ) | ||||
ಬ eeeeeee ದಿನಾಂಕ ನಡೆದ ಗ್ರಾಮ ಸಭೆಯಲ್ಲಿ ಮೇಲ್ಕಂಡ ಕಾಮಗಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಈ ಮೂಲಕ ದೃಡೀಕರಿಸಿದೆ.
ಪಂಚಾಯತ್ ಅಭಿವೃದ್ಧಿಅಧಿಕಾರಿ ಸಹಿ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಡಾ|| ಎನ್.ನೋಮೇಶ್ ಕುಮಾರ್)
ನಿರ್ದೇಶಕರು (ಪಂ.ರಾಜ್) ಹಾಗೂ
ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ. ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು