ಮೂಲ ಅಧಿನಿಯಮದ ಪ್ರಕರಣ 24 ರಲ್ಲಿ,-
(ಎ) ಖಂಡ (xi)ರಲ್ಲಿ, ಕೊನೆಯಲ್ಲಿ ಬರುವ “ಮತ್ತು” ಎಂಬ ಪದವನ್ನು ಬಿಟ್ಟುಬಿಡತಕ್ಕದ್ದು;
(ಬಿ) ಖಂಡ (xi)ರ ತರುವಾಯ, ಈ ಕೆಳಕಂಡ ಖಂಡವನ್ನು ಸೇರಿಸತಕ್ಕದ್ದು, ಎಂದರೆ:-
(xiಎ) ಆನ್ಲೈನ್ ಮನಿ ಗೇಮಿಂಗ್ ಅನ್ನು ಭಾರತದ ಹೊರಗಿನ ಸ್ಥಳದಿಂದ ಭಾರತದಲ್ಲಿರುವ ವ್ಯಕ್ತಿಗೆ ಪೂರೈಕೆ ಮಾಡುವ ಪ್ರತಿಯೊಬ್ಬ ವ್ಯಕ್ತಿಯು; ಮತ್ತು".