ಮೂಲ ಅಧಿನಿಯಮದ ಅನುಸೂಚಿ III ರಲ್ಲಿ, ಖಂಡಿಕೆ 6 ರಲ್ಲಿ “ಲಾಟರಿ, ಬೆಟ್ಟಿಂಗ್ ಮತ್ತು ಜೂಜನ್ನು" ಎಂಬ ಪದಗಳ ಬದಲಾಗಿ “ನಿರ್ದಿಷ್ಟಪಡಿಸಿದ ಕ್ರಮಾರ್ಹ ಕ್ಲೇಮುಗಳನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.