ಸದರಿ ನಿಯಮಗಳ 17 ನೇ ನಿಯಮದಲ್ಲಿ, ಖಂಡ (vii) ರಲ್ಲಿ, “ಡಿಸ್ಟಿಲರಿ/ಬ್ರೀವರಿ ಅಧಿಕಾರಿ” ಎಂಬ ಪದಗಳ ಬದಲಾಗಿ “ಡಿಸ್ಟಿಲರಿ/ಬ್ರೀವರಿ/ಕ್ರಾಫ್ಟ್ ಬ್ರೀವರಿ ಅಧಿಕಾರಿ” ಎಂಬ ಪದಗಳನ್ನುಪ್ರತಿಸ್ಥಾಪಿಸತಕ್ಕದ್ದು.