ಸದರಿ ನಿಯಮಗಳಿಗೆ ಸೇರಿಸಲಾದ ನಮೂನೆ ರಫ್ತು ಮಾರ್ಗಚೀಟಿಯಲ್ಲಿ, “ಡಿಸ್ಟಿಲರಿ/ಬ್ರೀವರಿ” ಎಂಬ ಪದಗಳ ಬದಲಾಗಿ “ಡಿಸ್ಟಿಲರಿ/ಬ್ರೀವರಿ/ಕ್ರಾಫ್ಟ್ ಬ್ರೀವರಿ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.