ಸದರಿ ನಿಯಮಗಳಿಗೆ ಸೇರಿಸಲಾದ ನಮೂನೆ ಇಪಿ(ಟಿ) ಗೆ ನೀಡಲಾಗಿರುವ ವಿವರಣೆಯಲ್ಲಿ, ಮೊದಲನೇ ಸಾಲಿನಲ್ಲಿ ಬರುವ “ಬ್ರೀವರಿ” ಎಂಬ ಪದಗಳ ಬದಲಾಗಿ “ಬ್ರೀವರಿ, ಕ್ರಾಫ್ಟ್ ಬ್ರೀವರಿ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.