(1) ಈ ನಿಯಮಗಳನ್ನು ಕರ್ನಾಟಕ ಅಬಕಾರಿ (ಮದ್ಯಸಾರ, ಬಿಯರ್, ವೈನ್ ಮತ್ತು ಮದ್ಯಗಳ ಇಳುವರಿ, ತಯಾರಿಕೆ ಮತ್ತು ಅಪವ್ಯಯದ ನಿಯಂತ್ರಣ) (ತಿದ್ದುಪಡಿ) ನಿಯಮಗಳು, 2022 ಎಂದು ಕರೆಯತಕ್ಕದ್ದು.
(2) ಅವು, ಸರ್ಕಾರಿ ರಾಜ್ಯಪತ್ರದಲ್ಲಿ ಅವುಗಳನ್ನು ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
ಕರ್ನಾಟಕ ಅಬಕಾರಿ (ಮದ್ಯಸಾರ, ಬಿಯರ್, ವೈನ್ ಮತ್ತು ಮದ್ಯಗಳ ಇಳುವರಿ ತಯಾರಿಕೆ ಮತ್ತು ಅಪವ್ಯಯದ ನಿಯಂತ್ರಣ) (ತಿದ್ದುಪಡಿ) ನಿಯಮಗಳು, 2022, Finance Department
2022 · PDF page 1
Hover any section to copy its link or text, ask Copilot about it, or bookmark it.