:-ಸದರಿ ನಿಯಮಗಳ 6 ನೇ ನಿಯಮದಲ್ಲಿ “ಡಿಸ್ಟಿಲರಿ, ಬ್ರೀವರಿ, ವೈನರಿ ಅಥವಾ ಉತ್ಪಾದನಾ ಘಟಕ” ಎಂಬ ಪದಗಳ ಬದಲಾಗಿ “ಡಿಸ್ಟಿಲರಿ, ಬ್ರೀವರಿ, ಕ್ರಾಫ್ಟ್ಬ್ರೀವರಿ, ವೈನರಿ ಅಥವಾ ಉತ್ಪಾದನಾ ಘಟಕ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.