ಸದರಿ ನಿಯಮಗಳ ಅನುಸೂಚಿ ಎ ರಲ್ಲಿ, ಕ್ರಮ ಸಂಖ್ಯೆ I, (ಎ) ಬಾಬು, ಕ್ರಮ ಸಂಖ್ಯೆ.8 ರ (v) ರಲ್ಲಿ “ಮೈಕ್ರೋಬ್ರೀವರಿಗಳು” ಎಂಬ ಪದಗಳ ಬದಲಾಗಿ “ಮೈಕ್ರೋಬ್ರೀವರಿಗಳು ಮತ್ತು ಕ್ರಾಫ್ಟ್ ಬ್ರೀವರಿಗಳು” ಮತ್ತು “ಮೈಕ್ರೋಬ್ರೀವರಿ” ಎಂಬ ಪದಗಳ ಬದಲಾಗಿ “ಮೈಕ್ರೋ ಬ್ರೀವರಿ/ಕ್ರಾಫ್ಟ್ಬ್ರೀವರಿ”ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
Loading…