ನಮೂನೆ Iv ದಾನದ ಮೂಲಕ ವರ್ಗಾವಣೆ
ಸನ್ ಎರಡು ಸಾವಿರದ. . . . . . . . . . . . . . . ಮಾಹೆ . . . . . . . . . . . . .ದಿನದಂದು. . . . . .
. . . . . . ನಲ್ಲಿ ವಾಸಿಸುತ್ತಿರುವ . . . . . . . . . ಅವರ ಮಗನಾದ . . . . . . . . . . . . . . . . ಅವರು (ಇಲ್ಲಿ ಇನ್ನು ಮುಂದೆ “ದಾನ ನೀಡುವವರು” ಎಂದು ಕರೆಯಲಾಗಿದೆ. ಈ ಪದವು ಸಂದರ್ಭವು ಅವಕಾಶ ನೀಡಿದಲ್ಲಿ ಅವರ ವಾರಸುದಾರರು, ನಿರ್ವಾಹಕರು ಮತ್ತು ಕಾನೂನು ಸಮ್ಮತ ಪ್ರತಿನಿಧಿಗಳನ್ನು ಒಳಗೊಳ್ಳುತ್ತದೆ) ಒಬ್ಬ ಪಕ್ಷಕಾರರಾಗಿಯೂ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯ ಸಂಖ್ಯೆ 14) ಇದರ ಮೇರೆಗೆ ರಚಿಸಲಾದ. . . . . . . . . . . . . . . ಜಿಲ್ಲಾ ಪಂಚಾಯತಿಯು (ಇಲ್ಲಿ ಇನ್ನು ಮುಂದೆ “ದಾನ ಪಡೆಯುವವರು” ಎಂದು ಕರೆಯಲಾಗಿದೆ. ಈ ಪದವು ಸಂದರ್ಭವು ಅವಕಾಶ ನೀಡಿದಲ್ಲಿ ಅವರ ಅಧಿಕಾರ ಸ್ಥಾನದ ಉತ್ತರಾಧಿಕಾರಿ ಮತ್ತು ಹಸ್ತಾಂತರ ಪಡೆದವರನ್ನು ಒಳಗೊಳ್ಳುತ್ತದೆ) ಇನ್ನೊಂದು ಪಕ್ಷಕಾರರಾಗಿಯೂ, ತಮ್ಮಗಳ ನಡುವೆ ಮಾಡಿಕೊಂಡ ದಾನಪತ್ರ ಕ್ರಮ ಏನೆಂದರೆ.-
ದಾನ ನೀಡುವವರು ಇಲ್ಲಿ ಇನ್ನು ಮುಂದೆ ವಿವರಿಸಲಾದ ಮತ್ತು ಈ ಮೂಲಕ ನೀಡಲು, ವರ್ಗಾಯಿಸಲು ಮತ್ತು ಹಸ್ತಾಂತರಗೊಳಿಸಲು ಉದ್ದೇಶಿಸಲಾದ ಯಾವತ್ತು ಭೂಮಿಗೆ ಯಾವುದೇ ಋಣಭಾರದಿಂದ ಮುಕ್ತವಾಗಿ, ಪರ್ಯಾಪ್ತವಾಗಿ ಮತ್ತು ಸಮರ್ಪಕವಾಗಿ ಹಕ್ಕುದಾರರಾಗಿರುವುದರಿಂದ;
ಮತ್ತು ದಾನ ನೀಡುವವರು ಈಗಿರುವ ಮತ್ತು ಮುಂಬರುವ ತೆರಿಗೆಗಳನ್ನು, ಋಣಭಾರಗಳನ್ನು ಕಂದಾಯ ನಿರ್ಣಯಗಳನ್ನು ಮತ್ತು ನೆಲ ಬಾಡಿಗೆಗಳನ್ನು ದಾನ ಪಡೆಯುವವರು ಸಂದಾಯ ಮಾಡುವುದಕ್ಕೊಳಪಟ್ಟು ಸದರಿ
. . . . . . . . . . . . . . . . ಜಿಲ್ಲೆಯ. . . . . . . . . . . . . . . . . . . . .ಗ್ರಾಮದಲ್ಲಿ ಉತ್ತರಕ್ಕೆ . . . . . . . . . .ದಕ್ಷಿಣಕ್ಕೆ. . . . . . . . . . . . . . . . .. . ಪೂರ್ವಕ್ಕೆ . . . . . . . . ಪಶ್ಚಿಮಕ್ಕೆ. . . . . . . . . . . . .
. . . . . . . . . . . . . . . .ಅವರ ಸಮಕ್ಷಮ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಸಹಿ ಹಾಕಿರುತ್ತಾರೆ.