ಎಚ್ಡಿ 198 ಟಿಎಂಟಿ 63 ದಿನಾಂಕ 23.1.1965 ಇದನ್ನು ಕರ್ನಾಟಕ ರಾಜ್ಯಪತ್ರ ದಿನಾಂಕ 4.2.1965 ರಲ್ಲಿ ಪ್ರಕಟಿಸಲಾಗಿದೆ. ಜಿಎಸ್ಆರ್ 373.- ಕರ್ನಾಟಕ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬದ ರಜಾ ದಿನಗಳು) ಅಧಿನಿಯಮ, 1963, (ಕರ್ನಾಟಕ ಅಧಿನಿಯಮ 1963ರ 24)ರ 12ನೇ ಪ್ರಕರಣದ ಮೂಲಕ ಪ್ರದಾನ ಮಾಡಿದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ :-
Loading…