28ನೇ ಪ್ರಕರಣದ (2), (3), (6), (7) ಮತ್ತು (8)ನೇ ಉಪಪ್ರಕರಣಗಳ ಮತ್ತು 29ನೇ ಪ್ರಕರಣದ (1), (2) ಮತ್ತು (3) ನೇ ಉಪ ಪ್ರಕರಣಗಳ ಅಡಿಯಲ್ಲಿನ ರಾಜ್ಯ ಸರ್ಕಾರದ ಅಧಿಕಾರಗಳನ್ನು ಅವರವರ ಅಧಿಕಾರ ವ್ಯಾಪ್ತಿಯೊಳಗಿನ ಕಂದಾಯ ಉಪವಿಭಾಗಗಳ ಪ್ರಭಾರದಲ್ಲಿನ ಸಹಾಯಕ ಕಮೀಷನರುಗಳಿಗೆ 1 [ಅಥವಾ ಕಾಲ ಕಾಲಕ್ಕೆ ರಾಜ್ಯ ಸರ್ಕಾರವು ನಿಗದಿಪಡಿಸಬಹುದಾದಂಥ ಅಧಿಕಾರವ್ಯಾಪ್ತಿ ಹೊಂದಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿನ ವಿಶೇಷ ಭೂ ಸ್ವಾಧೀನ ಅಧಿಕಾರಿಗಳಿಗೆ ಅಥವಾ ಹೆಚ್ಚುವರಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳಿಗೆ ಈ ಮೂಲಕ ಪ್ರತ್ಯಾಯೋಜಿಸಿದೆ:
ಪರಂತು, ಅಂಥ ಅಧಿಕಾರಗಳನ್ನು ವಿಶೇಷ ಭೂ ಸ್ವಾಧೀನ ಅಧಿಕಾರಿಗೆ ಅಥವಾ ಹೆಚ್ಚುವರಿ ವಿಶೇಷ ಭೂ ಸ್ವಾಧೀನ ಅಧಿಕಾರಿಗೆ ಪ್ರತ್ಯಾಯೋಜಿಸಲಾಗಿರುವಲ್ಲಿ, ಕಂದಾಯ ಉಪ ವಿಭಾಗದ ಪ್ರಭಾರದಲ್ಲಿನ ಸಹಾಯಕ ಕಮೀಷನರನು ವಿಶೇಷ ಭೂ ಸ್ವಾಧೀನ ಅಧಿಕಾರಿಯ ಅಥವಾ ಸಂದರ್ಭಾನುಸಾರ, ಹೆಚ್ಚುವರಿ ವಿಶೇಷ ಭೂ ಸ್ವಾಧೀನ ಅಧಿಕಾರಿಯ ಅಧಿಕಾರ ವ್ಯಾಪ್ತಿಯೊಳಗಿನ ಪ್ರದೇಶಗಳಲ್ಲಿ ಅಧಿಕಾರಗಳನ್ನು ಚಲಾಯಿಸುವುದು ನಿಂತುಹೋಗತಕ್ಕದ್ದು . 1. ಅಧಿಸೂಚನೆ ಸಂಖ್ಯೆ ಸಿಐ 319 ಎಸ್ಪಿಕ್ಯೂ 82, ದಿನಾಂಕ 10ನೇ ಅಕ್ಟೋಬರ್ 1983(20.10.83)ರ ಮೂಲಕ ಸೇರಿಸಲಾಗಿದೆ.
ನಮೂನೆ-I [11(1)ನೇ ನಿಯಮವನ್ನು ನೋಡಿ] ವಾರ್ಷಿಕ ಹಣಕಾಸು ವಿವರಪತ್ರ I. ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ಆಯವ್ಯಯ ಅಂದಾಜುಗಳು
| ಉಪ ಶೀರ್ಷಿಕೆ | ರಾಜಸ್ವ ಹಿಂದಿನ ಮೂರು ವರ್ಷಗಳ ವಾಸ್ತವಿಕಗಳು | ಸ್ವೀಕೃತಿಗಳು ಪ್ರಸ್ತುತ ವರ್ಷದ ಆಯವ್ಯಯ | ಪ್ರಸ್ತುತ ವರ್ಷದ ಪರಿಷ್ಕೃತ ಅಂದಾಜುಗಳು | 20-20ನೇ ಸಾಲಿನ ಆಯವ್ಯಯ ಅಂದಾಜುಗಳು | ಷರಾ (ಹೆಚ್ಚಳ ವಾದದ್ದಕ್ಕೆ/ ಕಡಿಮೆ ಯಾದುದ್ದಕ್ಕೆ ವಿವರಣೆ) |
| 1 | 2 | 3 | 4 | 5 | 6 |
| 1. ವೆಚ್ಚದ ವಸೂಲಿಗಳು | |||||
| 2. ಟೆಂಡರ್ ನಮೂನೆಗಳ ಮಾರಾಟ | |||||
| 3. ಗುತ್ತಿಗೆದಾರರಿಂದ ದಂಡಗಳು, ಮುಂತಾದವುಗಳ ವಸೂಲಿಗಳು | |||||
| 4. ಸಲಕರಣೆಗಳು ಮತ್ತು ಸ್ಥಾವರಗಳ ಬಾಡಿಗೆ ವೆಚ್ಚ, ಸಾಮಗ್ರಿಗಳ ಮಾರಾಟದ ಮೇಲ್ವಿಚಾರಣಾ ವೆಚ್ಚಗಳು ಮತ್ತು ಇತರ ಅಂಥವೇ ಸ್ವೀಕೃತಿಗಳು | |||||
| 5. ಗುತ್ತಿಗೆಗೆ ನೀಡಲಾದ ಭೂಮಿಯ ವಾರ್ಷಿಕ ಬಾಡಿಗೆ | |||||
| 6. ಕಟ್ಟಡದ ವಾರ್ಷಿಕ ಬಾಡಿಗೆ | |||||
| 7. ಠೇವಣಿಗಳ ಮುಟ್ಟುಗೋಲು | |||||
| 8. ಸಂಕೀರ್ಣ | |||||
| 9. ರಾಜ್ಯ ಸರ್ಕಾರದಿಂದ ಧನ ಸಹಾಯಗಳು. ಕಡಿತ. . . . ಮರುಪಾವತಿಗಳು. . . . ಒಟ್ಟು ಸ್ವೀಕೃತಿಗಳು | |||||
| ಉಪ ಶೀರ್ಷಿಕೆ | ಹಿಂದಿನ ಮೂರು ವರ್ಷಗಳ ವಾಸ್ತವಿಕಗಳು | [ರಾಜಸ್ವ ವೆಚ್ಚ] ಪ್ರಸ್ತುತ ವರ್ಷದ ಆಯವ್ಯಯ | ಪ್ರಸ್ತುತ ವರ್ಷದ ಪರಿಷ್ಕೃತ ಅಂದಾಜು ಗಳು | 20-20ನೇ ಸಾಲಿನ ಆಯವ್ಯಯ ಅಂದಾಜುಗಳು | ಷರಾ (ಹೆಚ್ಚಳವಾದದ್ದಕ್ಕೆ/ ಕಡಿಮೆಯಾದುದಕ್ಕೆ ವಿವರಣೆಗಳು) | |
| 1 | 2 | 3 | 4 | 5 | 6 | |
| ಎ. | ಸಿಬ್ಬಂದಿ [ಆಡಳಿತ] (ಎ) ಅಧಿಕಾರಿಗಳ ವೇತನ (ಬಿ) ಸಿಬ್ಬಂದಿಯ ವೇತನ (ಸಿ) ಭತ್ಯೆಗಳು ಮತ್ತು ಗೌರವಧನಗಳು (ಡಿ) ಸಾದಿಲ್ವಾರುಗಳು | |||||
| ಒಟ್ಟು | ||||||
| ಉಪ ಶೀರ್ಷಿಕೆ | ಹಿಂದಿನ ಮೂರು ವರ್ಷಗಳ ವಾಸ್ತವಿಕಗಳು | ಪ್ರಸ್ತುತ ವರ್ಷದ ಆಯವ್ಯಯ | ಪ್ರಸ್ತುತ ವರ್ಷದ ಪರಿಷ್ಕೃತ ಅಂದಾಜು ಗಳು | 20-20ನೇ ಸಾಲಿನ ಆಯವ್ಯಯ ಅಂದಾಜುಗಳು | ಷರಾ (ಹೆಚ್ಚಳವಾದದ್ದಕ್ಕೆ/ ಕಡಿಮೆಯಾದುದಕ್ಕೆ ವಿವರಣೆಗಳು) | |
| 1 | 2 | 3 | 4 | 5 | 6 | |
| I-ಬಿ. | ಸಿಬ್ಬಂದಿ [ಕಾರ್ಯನಿರ್ವಾಹಕ] (ಎ) ಅಧಿಕಾರಿಗಳ ವೇತನ (ಬಿ) ಸಿಬ್ಬಂದಿಯ ವೇತನ (ಸಿ) ಭತ್ಯೆಗಳು ಮತ್ತು ಗೌರವಧನಗಳು (ಡಿ) ಸಾದಿಲ್ವಾರುಗಳು | |||||
| ಒಟ್ಟು | ||||||
| I-ಸಿ. | ಸಿಬ್ಬಂದಿ [ಲೆಕ್ಕಪತ್ರಗಳು] (ಎ) ಅಧಿಕಾರಿಗಳ ವೇತನ (ಬಿ) ಸಿಬ್ಬಂದಿಯ ವೇತನ (ಸಿ) ಭತ್ಯೆಗಳು ಮತ್ತು ಗೌರವಧನಗಳು (ಡಿ) ಸಾದಿಲ್ವಾರುಗಳು | |||||
| ಒಟ್ಟು | ||||||
| II. | ಪಿಂಚಣಿ ಮತ್ತು ರಜಾ ವಂತಿಗೆಗಳು | |||||
| III. | ಸಿಬ್ಬಂದಿ ಭವಿಷ್ಯನಿಧಿಗೆ ಮತ್ತು ಇತರ ಸೇವಾ ನಿಧಿಗಳಿಗೆ ಮಂಡಳಿಯ ವಂತಿಗೆ | |||||
| IV. | ಬಂಡವಾಳಗಳ ಮೇಲಿನ ಬಡ್ಡಿ (ಬಡ್ಡಿಯ ದರಗಳನ್ನು ತಿಳಿಸುವುದು) | |||||
| V. | ಹೊಸ ಸಾಲಗಳನ್ನು ನೀಡುವುದಕ್ಕೆ ಸಂಬಂಧಿಸಿದ ವೆಚ್ಚ |
| VI. | ಸವಕಳಿ.- (ಎ) ವಿಶೇಷ ಸಲಕರಣೆಗಳು ಮತ್ತು ಸ್ಥಾವರಗಳು (ಬಿ) ವಾಹನಗಳು (ಸಿ) ಕಟ್ಟಡಗಳು (ಡಿ) ಇತರ ಬಾಬುಗಳು | |||||
| VII. | ನಿರ್ವಹಣೆ ಮತ್ತು ದುರಸ್ತಿಗಳು.- (ಎ) ಸಲಕರಣೆಗಳ ಮತ್ತು ಸ್ಥಾವರಗಳ ದುರಸ್ತಿಗಳು (ವಿಶೇಷ) (ಬಿ) ಸಲಕರಣೆಗಳ ಮತ್ತು ಸ್ಥಾವರಗಳ ದುರಸ್ತಿಗಳು (ಸಾಮಾನ್ಯ) | |||||
| VIII. | ಪುರಸಭಾ ತೆರಿಗೆಗಳು ಮತ್ತು ಇತರ ತೆರಿಗೆಗಳು | |||||
| IX. | ಸಂಕೀರ್ಣ ವೆಚ್ಚ ರಾಜಸ್ವ ಲೆಕ್ಕದ ಮೇಲಿನ ನಿವ್ವಳ ವೆಚ್ಚ | |||||
| ಒಟ್ಟು |
| ಉಪ ಶೀರ್ಷಿಕೆ | ಹಿಂದಿನ ಮೂರು ವರ್ಷಗಳ ವಾಸ್ತವಿಕಗಳು | ಪ್ರಸ್ತುತ ವರ್ಷದ ಆಯವ್ಯಯ | ಪ್ರಸ್ತುತ ವರ್ಷದ ಪರಿಷ್ಕೃತ ಅಂದಾಜುಗಳು | 20-20ನೇ ಸಾಲಿನ ಆಯವ್ಯಯ ಅಂದಾಜುಗಳು | ಷರಾ (ಹೆಚ್ಚಳವಾದದ್ದಕ್ಕೆ/ ಕಡಿಮೆಯಾದುದಕ್ಕೆ ವಿವರಣೆಗಳು) | |
| 1 | 2 | 3 | 4 | 5 | 6 | |
| 1 | ವರ್ಷದ ಆರಂಭದಲ್ಲಿ ಇದ್ದಂತೆ ಮಂಡಳಿಯಲ್ಲಿನ ಶಿಲ್ಕು | |||||
| 2 | ವರ್ಷದ ಅವಧಿಯಲ್ಲಿ ಸರ್ಕಾರದಿಂದ ಪಡೆದ ಸಾಲಗಳು | |||||
| 3 | ಇತರ ಸಾಲಗಳು (ಸಾರ್ವಜನಿಕ ಅಥವಾ ಖಾಸಗಿ) | |||||
| 4 | ಪ್ಲಾಟುಗಳ ಮಾರಾಟ | |||||
| 5 | ಕಟ್ಟಡಗಳ ಮಾರಾಟ | |||||
| 6 | ಇತರ ಬಂಡವಾಳ ಸ್ವೀಕೃತಿ | |||||
| 7 | ಅಮಾನತು ಲೆಕ್ಕಗಳು | |||||
| ಒಟ್ಟು |
| ಉಪ ಶೀರ್ಷಿಕೆ | ಹಿಂದಿನ ವರ್ಷದ ಲೆಕ್ಕಪತ್ರಗಳು | ಪ್ರಸ್ತುತ ವರ್ಷದ ಆಯವ್ಯಯ | ಪ್ರಸ್ತುತ ವರ್ಷದ ಪರಿಷ್ಕೃತ ಅಂದಾಜುಗಳು | 20-20ನೇ ಸಾಲಿನ ಆಯವ್ಯಯ ಅಂದಾಜುಗಳು | ಷರಾ (ಹೆಚ್ಚಳವಾದದ್ದಕ್ಕೆ/ ಕಡಿಮೆಯಾದುದ್ದಕ್ಕೆ ವಿವರಣೆಗಳು) | |
| 1 | 2 | 3 | 4 | 5 | 6 | |
| *1 | ಪ್ರಗತಿಯಲ್ಲಿರುವ ಕಾಮಗಾರಿ | |||||
| *2 | ಭೂಮಿಯ ಬೆಲೆ | |||||
| *3 | (ಎ) ಹೊಸ ಕಾಮಗಾರಿ - ಭೂಮಿಯ ಬೆಲೆಯನ್ನು ಹೊರತುಪಡಿಸಿ (ಬಿ) ಭೂಮಿಯ ಬೆಲೆ | |||||
| 4 | ಬಂಡವಾಳಕ್ಕೆ ಖರ್ಚು ಹಾಕಲಾದ ರಾಜಸ್ವ ಲೆಕ್ಕದಿಂದ ವರ್ಗಾವಣೆಯಾದ ಸಿಬ್ಬಂದಿ ವೆಚ್ಚಗಳು | |||||
| 5 | ಸಲಕರಣೆಗಳು ಮತ್ತು ಸ್ಥಾವರಗಳು | |||||
| 6 | ಸವಕಳಿ ನಿಧಿಗೆ ವರ್ಗಾವಣೆಯಾದ ಮೊಬಲಗು | |||||
| 7 | ಇತರ ನಿಧಿಗಳಿಗೆ ವರ್ಗಾವಣೆಯಾದ ಮೊಬಲಗು | |||||
| 8 | ಅಮಾನತು ಲೆಕ್ಕ | |||||
| ಒಟ್ಟು |
| ಯೋಜನೆಯ ಹೆಸರು | ಬಂಡ ವಾಳ ವೆಚ್ಚದ ಬಾಬು | ಕಾಮಗಾರಿ ಯ ಅಂದಾಜು ವೆಚ್ಚ | ಹಿಂದಿನ ವರ್ಷದ ಮುಕ್ತಾಯದ ವೇಳೆಗೆ ಆದ ವೆಚ್ಚ | ಹಿಂದಿನ ವರ್ಷಕ್ಕೆ ಲೆಕ್ಕ | ಪ್ರಸ್ತುತ ವರ್ಷದ ಆಯವ್ಯಯ ಖರ್ಚು | ಪ್ರಸ್ತುತ ವರ್ಷದ ಪರಿಷ್ಕೃತ ಅಂದಾಜು ಗಳು | 20-20ನೇ ಸಾಲಿನ ಆಯವ್ಯಯ ಅಂದಾಜು ಗಳು | ಷರಾ (ಹೆಚ್ಚಳ ವಾದದ್ದಕ್ಕೆ/ ಕಡಿಮೆ ಯಾದದ್ದಕ್ಕೆ ವಿವರಣೆಗಳು) |
| 1 | 2 | 3 | 4 | 5 | 6 | 7 | 8 | 9 |
| 1. ಭೂ ಆರ್ಜನೆ | ||||||||
| 2. ಮೋಜಣಿ ಮತ್ತು ಸೀಮಾನಿರ್ಣಯ | ||||||||
| 3. ರಸ್ತೆಗಳು | ||||||||
| 4. ಜಲ ಕಾಮಗಾರಿಗಳು | ||||||||
| 5. ಒಳಚರಂಡಿ ವ್ಯವಸ್ಥೆ (ಎ) ಮುಖ್ಯ ಕಾಮಗಾರಿಗಳು (ಬಿ) ಕೊಳವೆ ಮಾರ್ಗಗಳು (ಸಿ) ಒಳ ಚರಂಡಿ ಮಾರ್ಗಗಳು (ಡಿ) ಒಳ ಚರಂಡಿ ನೀರು ವಿಲೇ ಸ್ಥಾವರಗಳು | ||||||||
| 6. ವಿದ್ಯುಚ್ಫಕ್ತಿ (ಎ) ಭೂಮಿಯ ಒಳಗಡೆ ಕೇಬಲ್ಗಳನ್ನು ಅಳವಡಿಸುವುದು (ಬಿ) ಬೀದಿ ದೀಪದ ವ್ಯವಸ್ಥೆ | ||||||||
| 7. ಕಟ್ಟಡಗಳು | ||||||||
| 8. ಸೇತುವೆಗಳು | ||||||||
| 9. ರೈಲ್ವೇ ಸೈಡಿಂಗುಗಳು | ||||||||
| ಒಟ್ಟು |
| ಕ್ರಮ ಸಂಖ್ಯೆ | ಯೋಜನೆಯ ಹೆಸರು | ಕಾಮಗಾರಿಯ ಅಂದಾಜು ವೆಚ್ಚ | ಯಾವ ವರ್ಷಕ್ಕಾಗಿ ಯೋಜನೆಯನ್ನು ಉದ್ದೇಶಿಸಲಾಗಿದೆಯೋ ಆ ವರ್ಷದ ಅಂದಾಜು ವೆಚ್ಚ | ಅಂದಾಜು ಸ್ವೀಕೃತಿಗಳು | ಕೈಗಾರಿಕೆಗಳಿಗೆ ಒದಗಿಸಿದ ಸೌಕರ್ಯಗಳ ಮತ್ತು ಸೌಲಭ್ಯಗಳ ಪ್ರಮುಖ ಲಕ್ಷಣಗಳು |
| 1 | 2 | 3 | 4 | 5 | 6 |
ಸಿ. ಆಡಳಿತ ವೆಚ್ಚಗಳು
(ಎ) ಸಂಬಳಗಳು ಮತ್ತು ಭತ್ಯೆಗಳು
(ಬಿ) ಪ್ರಯಾಣ ಭತ್ಯೆ
(ಸಿ) ಸಾದಿಲ್ವಾರುಗಳು
(ಡಿ) ಸಿಬ್ಬಂದಿ ಭವಿಷ್ಯನಿಧಿಗೆ ಮತ್ತು ಇತರ ಸೇವಾ ನಿಧಿಗೆ ವಂತಿಗೆ
(ಇ) ರಜಾ ಮತ್ತು ಪಿಂಚಣಿ ವಂತಿಗೆ
ಅಭಿವೃದ್ಧಿ ಮಂಡಳಿಗೆ ವರ್ಗಾಯಿಸಲಾದ ಶೇ . . . . . . . ರಷ್ಟನ್ನು ಕಳೆಯುವುದು
ಡಿ. ನೀರು ಪೂರೈಕೆ ಮತ್ತು ವಿದ್ಯುಚ್ಚಕ್ತಿ ವೆಚ್ಚಗಳು
ಇ. ಸವಕಳಿ
(ಎ) ವಿಶೇಷ ಉಪಕರಣಗಳು ಮತ್ತು ಸ್ಥಾವರ
(ಬಿ) ವಾಹನಗಳು
(ಸಿ) ಕಟ್ಟಡಗಳು
(ಡಿ) ಇತರ ಬಾಬುಗಳು ಎಫ್. ವಿಶೇಷ ವೆಚ್ಚಗಳು
(ಎ) ವಿಮೆ
(ಬಿ) ಜಾಹೀರಾತು
(ಸಿ) ಬಾಡಿಗೆಗಳು, ದರಗಳು ಮತ್ತು ತೆರಿಗೆಗಳು
(ಡಿ) ಮುದ್ರಣ ಮತ್ತು ಲೇಖನ ಸಾಮಗ್ರಿಗಳು
(ಇ) ಅಂಚೆ ವೆಚ್ಚ
(ಎಫ್) ಇತರೆ
ಜಿ. ಮಂಡಳಿಯ ವೆಚ್ಚಗಳು
(ಎ) ಪ್ರತಿಫಲ ಭತ್ಯೆಗಳು
(ಬಿ) ಪ್ರಯಾಣ ಭತ್ಯೆಗಳು ಎಚ್. ಸಾಲಗಳು, ಡಿಬೆಂಚರುಗಳು, ಮುಂತಾದವುಗಳ ಮೇಲಿನ ಬಡ್ಡಿ ಐ. ಹೊಸ ಸಾಲಗಳನ್ನು ಸಂಗ್ರಹಿಸುವುದಕ್ಕೆ / ಮತ್ತು ಡಿಬೆಂಚರುಗಳನ್ನು ನೀಡುವುದಕ್ಕೆ ಸಂಬಂಧಿಸಿದ ವೆಚ್ಚಗಳು ಜೆ. ಸಂಕೀರ್ಣ ಒಟ್ಟು
ನಮೂನೆ 3 (ಮುಂದುವರಿದುದು) . . . . . . . . . ರಂದು ಇದ್ದಂತೆ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ಆರ್ಥಿಕ ಸ್ಥಿತಿ ವಿವರಪಟ್ಟಿ ಹೊಣೆಗಾರಿಕೆ ಆಸ್ತಿಗಳು I ಭದ್ರತೆ ಸಹಿತ ಸಾಲಗಳು ರೂ. ನಿಗದಿತ ಆಸ್ತಿಗಳು (ಕೈಗಾರಿಕಾ ಪ್ರದೇಶದ ಹೆಸರು) ರೂ. (ಎ) ಬ್ಯಾಂಕುಗಳಿಂದ ಪಡೆದ ಸಾಲಗಳು ಕೈಗಾರಿಕಾ ಎಸ್ಟೇಟ್ (ಬಿ) ಡಿಬೆಂಚರುಗಳು, ನೋಟುಗಳು, 1. ಭೂಮಿ ಭದ್ರತೆಗಳು, ಮುಂತಾದವುಗಳು 2. ಕಟ್ಟಡಗಳು ಅನುಸೂಚಿಯ ಪ್ರಕಾರ (ಸಿ) ಇತರೆ 3. ರೈಲ್ವೇ ಸೈಡಿಂಗ್ಸ್ II. ಭದ್ರತೆ ರಹಿತ ಸಾಲಗಳು II (ಎ) ಕೈಗಾರಿಕಾ ಪ್ರದೇಶಗಳ ಮತ್ತು ಎಸ್ಟೇಟ್ಗಳ ಅಭಿವೃದ್ಧಿ (ಎ) ರಾಜ್ಯಸರ್ಕಾರದಿಂದ ಸಾಲಗಳು ಮತ್ತು (ಬಿ) ಇತರ ಯೋಜನೆಗಳ ಅಭಿವೃದ್ಧಿ ಮುಂಗಡಗಳು (ಬಿ) ಬಹಿರಂಗ ಮಾರುಕಟ್ಟೆಯಲ್ಲಿ ಸಂಗ್ರಹಿಸಿದ III ಹೂಡಿಕೆಗಳು ಸಾಲಗಳು (ಎ) ಸರ್ಕಾರಿ ಭದ್ರತಾ ಪತ್ರಗಳು (ಸಿ) ಠೇವಣಿಗಳು (ಬಿ) ಇತರೆ (i) ಸಾರ್ವಜನಿಕರಿಂದ (ii) ಸರ್ಕಾರದಿಂದ IV ಪ್ರಸ್ತುತ ಆಸ್ತಿಗಳು, ಸಾಲಗಳು ಮತ್ತು ಮುಂಗಡಗಳು (ಡಿ) ನಗದು ಸಾಲಗಳು ಮತ್ತು ಓವರ್ಡ್ರಾಫ್ಟ್ಗಳು (ಎ) (1) ದಾಸ್ತಾನು ಮತ್ತು ಕಟ್ಟಡದ ಸಾಮಗ್ರಿಗಳು (ಇ) ಇತರೆ (2) ಬಿಡಿ ಉಪಕರಣಗಳು (3) ವಾಹನಗಳು III. ಚಾಲ್ತಿ ಹೊಣೆಗಾರಿಕೆ (4) ರಾಜ್ಯ ಸರ್ಕಾರದಿಂದ ಬಾಕಿಯಿರುವ ಮೊಬಲಗುಗಳು 1. ಚಿಲ್ಲರೆ ಸಾಲಿಗರು (5) ಚಿಲ್ಲರೆ ಸಾಲಗಾರರು 2. ಮುಂಗಡವಾಗಿ ವಸೂಲು ಮಾಡಿದ ಬಾಡಿಗೆಗಳು (6) ವಸೂಲಾಗಬೇಕಾದ ಮುಂಗಡಗಳು (ಬಾಡಿಗೆಗಳು, 3. ಪ್ರಾಪ್ತವಾದ ಮತ್ತು ಬಾಕಿಯಿರುವ ಆದರೆ ತೆರಿಗೆಗಳು, ವಿಮಾ ಹಣ ಮುಂತಾದವು) ಸಂದಾಯವಾಗದ ಬಡ್ಡಿ (7) ಹೂಡಿಕೆಗಳ ಮೇಲೆ ಬಂದ ಬಡ್ಡಿ 4. ಕರನಿರ್ಧರಣೆಗಾಗಿ ಏರ್ಪಾಟು (8) ಕೈಯಲ್ಲಿರುವ ನಗದು 5. ಭವಿಷ್ಯ ನಿಧಿ (9) ಬ್ಯಾಂಕ್ನಲ್ಲಿರುವ ನಗದು IV. ಮೀಸಲುಗಳು V. ಸಂಕೀರ್ಣ V. ನಿವ್ವಳ ಹೆಚ್ಚುವರಿ VI. ನಿವ್ವಳ ಕೊರತೆ ಒಟ್ಟು ಒಟ್ಟು
ಕರ್ನಾಟಕ ಸರ್ಕಾರ ಸಂ. ಸಿಐ 319 ಎಸ್ಪಿಕ್ಯೂ 82.
ವಿಧಾನಸೌಧ, ಬೆಂಗಳೂರು, ದಿನಾಂಕ 25ನೇ ಜನವರಿ 1984.
ಸಂ. ಸಿಐ 319 ಎಸ್ಪಿಕ್ಯೂ 82. ಕರ್ನಾಟಕ ಸರ್ಕಾರದ ಸಚಿವಾಲಯ, ಅಧಿಸೂಚನೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ, 1966ರ 2(4) ನೇ ಪ್ರಕರಣದ ಅಡಿಯಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ರಾಜ್ಯದಲ್ಲಿನ ಮಂಡಲಿಯ ಎಲ್ಲ ಭೂ ಆರ್ಜನೆಗಳ ಸಂಬಂಧದಲ್ಲಿ ಕರ್ನಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿನಿಯಮ, 1966ರ ಅಡಿಯಲ್ಲಿ ಜಿಲ್ಲೆಯ ಡೆಪ್ಯೂಟಿ ಕಮೀಷನರುಗಳ ಅಧಿಕಾರಗಳನ್ನು ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶಗಳನ್ನು ಹೊರಡಿಸುವವರೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಲಿಯ ವಿಶೇಷ ಜಿಲ್ಲಾಧಿಕಾರಿಗೆ ಪ್ರತ್ಯಾಯೋಜಿಸುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಟಿ. ವೆಂಕಟಯ್ಯ, ಡೆಸ್ಕ್ ಅಧಿಕಾರಿ, ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆ. * * *
The above translation of the Karnataka Industrial Areas Development Act, 1966 (Karnataka Act 18 of 1966) and Karnataka Industrial Areas Development Rules, 1966 shall be authoritative text in the Kannada Language under section 5A of the Karnataka Official Language Act, 1963 (Karnataka Act 26 of 1963).
GOVERNOR OF KARNATAKA
ಕರ್ನಾಟಕ ರಾಜ್ಯಪಾಲರ ಅದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಜಿ.ಕೆ. ಬೋರೇಗೌಡ
ಪಿ.ಆರ್. 860
ಪಿ.ಆರ್. 860 ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.