(1) ಸರ್ಕಾರದಿಂದ ಪ್ರಾಧಿಕಾರಕ್ಕೆ ನಾಮ ನಿರ್ದೇಶಿತರಾಗುವ ಸದಸ್ಯರುಗಳು ಸಭೆಗಳಿಗೆ ಹಾಜರಾಗಲು ಕಾಲಕಾಲಕ್ಕೆ ಸರ್ಕಾರದಿಂದ ನಿಗದಿಪಡಿಸುವ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
(2) ಅಧಿಕಾರೇತರ ಸದಸ್ಯರ ಅಧಿಕಾರವಧಿ ನಾಮ ನಿರ್ದೇಶನದ ದಿನಾಂಕದಿಂದ 30 ತಿಂಗಳು ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇದರಲ್ಲಿ ಯಾವುದು ಮೊದಲೊ ಅಲ್ಲಿಯವರೆಗೆ.