ಸ್ವೀಕೃತಿ ಮತ್ತು ಪಾವತಿ ಲೆಕ್ಕಗಳು, ವಾರ್ಷಿಕ ಲೆಕ್ಕ ತಃಖ್ತೆಗಳನ್ನು ನಿರ್ವಹಿಸುವುದು ಸಾಧ್ಯವಾದಷ್ಟು ಇದನ್ನು ಕರ್ನಾಟಕ ಆರ್ಥಿಕ ಸಂಹಿತೆ ಅನುಸಾರ ನಿರ್ವಹಿಸುವುದು. ಅವಕಾಶವಿಲ್ಲದಿದ್ದಲ್ಲಿ ಇದನ್ನು ಡಬಲ್ ಎಂಟ್ರಿ ಮಾದರಿಯಲ್ಲಿ ನಿರ್ವಹಿಸುವುದು.