ಕೆರೆಗಳನ್ನು ಮೂಲ ಸ್ಥಿತಿಗೆ ಪುನರ್ ಸ್ಥಾಪಿಸುವ ಸಲುವಾಗಿ ನಿರ್ಮಿತಿಗಳನ್ನು ತೆರವುಗೊಳಿಸಲು ತಗಲುವ ವೆಚ್ಚವನ್ನು ಅಥವಾ ಅನಧಿಕೃತ ಅತಿಕ್ರಮಣಕಾರರಿಂದ ತೆರವುಗೊಳಿಸಲು ತಗಲುವ ವೆಚ್ಚವನ್ನು ವಸೂಲಿ ಮಾಡಲು ಬಾಕಿ ಭೂ ಕಂದಾಯದಂತೆ ಅವಶ್ಯಕತೆ ಇರುವಲ್ಲಿ ಮಾರ್ಪಾಡುಗಳೊಂದಿಗೆ ಜಾರಿಯಲ್ಲಿರುವ ಸೂಕ್ತ ನಿಯಮಗಳಂತೆ ವಿಧಿ ವಿಧಾನಗಳನ್ನು ಅಳವಡಿಸಿಕೊಂಡು ಪ್ರಾಧಿಕಾರವು ಕಾರ್ಯಾಚರಣೆ ನಡೆಸುವುದು.
Loading…