(1) ಈ ನಿಯಮಗಳನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ಕೆಲಸಕ್ಕೆ ತಕ್ಕ ಹಣ ಪಡೆಯುವ ಸಿಬ್ಬಂದಿ ನೌಕರರ) (ಗೃಹ ನಿರ್ಮಾಣ ಮಂಡಲಿಯ ಸೇವೆಗಳಲ್ಲಿ ಲೀನಗೊಳಿಸುವಿಕೆ) ನಿಯಮಗಳು, 1985 ಎಂದು ಕರೆಯತಕ್ಕದ್ದು.
(2) ಇದು, 1 [ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
- ಅಧಿಸೂಚನೆ ಸಂಖ್ಯೆ 182 ಕೆಎಚ್ಬಿ 81, ದಿನಾಂಕ: 16.4.1985, ಕರ್ನಾಟಕ ರಾಜ್ಯಪತ್ರ, ದಿನಾಂಕ: 18.4.1985 ರಲ್ಲಿ ಪ್ರಕಟಿಸಲಾಗಿದೆ.