ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು ಅಥವಾ ಬೆಂಗಳೂರು ನಗರದ ನಗರಪಾಲಿಕೆಗಳ ಸೇವೆಗಳು (ಸಾಮಾನ್ಯ) (ವೃಂದ ಮತ್ತು ನೇಮಕಾತಿ) ವಿನಿಯಮಗಳು, 1971ರಲ್ಲಿ ಏನೇ ಒಳಗೊಂಡಿದ್ದರೂ, ಗರಿಷ್ಠ ವಯೋಮಿತಿಯು ನಲವತ್ತೈದು ವರ್ಷಗಳನ್ನು ಮೀರತಕ್ಕದ್ದಲ್ಲ.