ಅನುಸೂಚಿ (1, 2 ಮತ್ತು 5 ನಿಯಮಗಳನ್ನು ನೋಡಿ)
| ಹುದ್ದೆಯ ಪ್ರವರ್ಗ ಮತ್ತು ವೇತನ ಶ್ರೇಣಿ | ಭರ್ತಿ ಮಾಡಬೇಕಾದ ಹುದ್ದೆಗಳ ಸಂಖ್ಯೆ | ನಿಷ್ಟ ವಿದ್ಯಾರ್ಹತೆ ಕ |
| (1) | (2) | (3) |
| ಪೌರಕಾರ್ಮಿಕ (ರೂ. 9600-14550) | ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ : 4000 | (1) ಶೈಕ್ಷಣಿಕ ವಿದ್ಯಾರ್ಹತೆಯ ಅಗತ್ಯವಿರುವುದಿಲ್ಲ (2) ಕನ್ನಡ ಮಾತನಾಡುವ ಬಗ್ಗೆ ಜ್ಞಾನವಿರಬೇಕು (3) ದೈಹಿಕ ದೃಢತೆಯು ಇರಲೇ ತಕ್ಕದ್ದು. (ಆನ್ಲೈನ್ ಅರ್ಜಿಯಲ್ಲಿ ಸರ್ಕಾರಿ ಆಸ್ಪತ್ರೆಯ ಸಕ್ಷಮ ಪ್ರಾಧಿಕಾರದಿಂದ ವೈದ್ಯಕೀಯ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿರತಕ್ಕದ್ದು) |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ಏಕೇಶ್ ಬಾಬು
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ (ಬಿ.ಬಿ.ಎಂ.ಪಿ)