ಸದರಿ ನಿಯಮಗಳಿಗೆ ಸೇರಿಸಲಾದ ನಮೂನೆ 3 ರಲ್ಲಿ, ಶಿರೋನಾಮೆಯಲ್ಲಿ “ಬ್ರೀವರಿಯಲ್ಲಿ ಇಟ್ಟುಕೊಳ್ಳುವುದು” ಎಂಬ ಪದಗಳ ಬದಲಾಗಿ “ಬ್ರೀವರಿ/ಕ್ರಾಫ್ಟ್ ಬ್ರೀವರಿಯಲ್ಲಿ ಇಟ್ಟುಕೊಳ್ಳುವುದು” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.