ಸದರಿ ನಿಯಮಗಳ ನಮೂನೆ ಸಿಎಲ್–16 ರಲ್ಲಿ, ಷರತ್ತು ಸಂಖ್ಯೆ 7 ರ ತರುವಾಯ, ಈ ಮುಂದಿನ ಷರತ್ತನ್ನು ಸೇರಿಸತಕ್ಕದ್ದು, ಎಂದರೆ:– “8. ಸನ್ನದು ಆವರಣವು 24 ಗಂಟೆಗಳ ಕಾಲ ತೆರೆದಿರಬಹುದು”.