ಸದರಿ ನಿಯಮಗಳ ನಮೂನೆ ಸಿಎಲ್–17 ರ ಷರತ್ತು ಸಂಖ್ಯೆ 7 ರ ಬದಲಾಗಿ, ಈ ಮುಂದಿನದನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:–
“7. ಸನ್ನದು ಆವರಣವು 24 ಗಂಟೆಗಳ ಕಾಲ ತೆರೆದಿರಬಹುದು”.
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಮಂಜುಳಾ ನಟರಾಜ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಅಬಕಾರಿ)