ಅನುಸೂಚಿತ ಪಂಗಡಗಳಿಂದ ಅರ್ಜಿ/ಫಿರ್ಯಾದು/ ಮಾಹಿತಿಯನ್ನು ಆಯೋಗವು ಸ್ವೀಕರಿಸಿರುವುದರಿಂದ ಮತ್ತು
ಆಯೋಗವು ವಿಷಯವನ್ನು ತಮಗೆ ಪ್ರದತ್ತವಾದ ಅಧಿಕಾರಗಳನುಸಾರವಾಗಿ ತನಿಖೆ / ವಿಚಾರಣೆ ಮಾಡಲು
ತೀರ್ಮಾನಿಸಿರುವುದರಿಂದ, ಈ ಮೂಲಕ ನಿಮ್ಮನ್ನು ಈ ನೋಟೀಸನ್ನು ಅಂಚೆ ಅಥವಾ ಖುದ್ದಾಗಿ ಅಥವಾ ಇತರ
ಯಾವುದೇ ಸಂಪರ್ಕದ ಮೂಲಕವಾಗಲಿ ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗಾಗಿ ಕೆಳಗೆ ಸಹಿ
ಮಾಡಿದವರಿಗೆ ಆಪಾದನೆಗಳು / ವಿಷಯಗಳ ಸಂಬಂಧ ಕೈಗೊಂಡ ಕ್ರಮದ ಬಗ್ಗೆ ಸಂಗತಿಗಳು ಮತ್ತು
ಮಾಹಿತಿಯನ್ನು ಸಲ್ಲಿಸಲು ಕೋರಲಾಗಿದೆ.
ನಿಗಧಿತ ಕಾಲದೊಳಗೆ ನಿಮ್ಮಿಂದ ಉತ್ತರವನ್ನು ಆಯೋಗವು ಸ್ವೀಕರಿಸಿಲ್ಲದ ಪ್ರಕರಣದಲ್ಲಿ, ಆಯೋಗವು
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಆಯೋಗದ ಅಧಿನಿಯಮದ ಮೇರೆಗೆ
ತನಗೆ ಪ್ರದತ್ತವಾದ ಸಿವಿಲ್ ನ್ಯಾಯಾಲಯಗಳ ಅಧಿಕಾರಗಳನ್ನು ಚಲಾಯಿಸಬಹುದು ಮತ್ತು ಆಯೋಗದ ಮುಂದೆ
ಖುದ್ದಾಗಿ ಅಥವಾ ಪ್ರತಿನಿಧಿಯ ಮೂಲಕ ಹಾಜರಾಗಲು ನಿಮಗೆ ಸಮನ್ಸ್ ನೀಡಲಾಗಿದೆ ಎಂಬ ನೋಟೀಸನ್ನು
ತೆಗೆದುಕೊಳ್ಳಬೇಕು.
ಸಹಿ/-
ನಾಂಹ;-
ಕಾರ್ಯದರ್ಶಿ / ಅಭಿಕೃತರೊಆಸಲಾದ ಅಛಿಕಾಲ
ದಿನಾಂಕ:- ಕಾರ್ಯದರ್ಶಿ / ಅಧಿಕೃತಗೊಳಿಸಲಾದ ಅಧಿಕಾರಿ
ಕರ್ನಾಟಕ ರಾಜ್ಯ / ಅನುಸೂಚಿತ ಜಾತಿಗಳು / ಅನುಸೂಚಿತ ಪಂಗಡಗಳ ಆಯೋಗ