ನಮೂನೆ-Iii
ಪ್ರಕರಣ ಸಂಖ್ಯೆ
ಗೆ, _ _ _ _
ಸಾರ್ವಜನಿಕ ನೋಟೀಸು
ಆಯೋಗವು ದೂರನ್ನು ಸ್ವೀಕರಿಸಿರುವುದರಿಂದ ಇದನ್ನು ಆಯೋಗವು ಕೆಳಗೆ ಸೂಚಿಸಿದ ಸ್ಥಳ ಮತ್ತು ಕಾಲದಲ್ಲಿ ವಿಚಾರಣೆಗೆ ತೆಗೆದುಕೊಂಡಿರುತ್ತದೆ.
ಆದ್ದರಿಂದ ಈ ಸಾರ್ವಜನಿಕ ನೋಟೀಸನ್ನು ಸದರಿ ದೂರಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಇದ್ದರೆ ಅದನ್ನು ನೀಡುವಂತೆ ತಿಳಿಸಲಾಗಿದೆ, ಯಾರೇ ವ್ಯಕ್ತಿ ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಛಿಸಿದರೆ ವಿಚಾರಣೆಯ ದಿನಾಂಕಕ್ಕೆ ಸಾಕಷ್ಟು ಮೊದಲೇ ಲಿಖಿತದಲ್ಲಿ ಹಾಗೆ ಮಾಡಬಹುದು ಅಂಥ ಎಲ್ಲ ಲಿಖಿತ ಆಕ್ಷೇಪಣೆಗಳನ್ನು _ ಪ್ರತಿಗಳಲ್ಲಿ ಸಲ್ಲಿಸತಕ್ಕದ್ದು.
-
ಫಿರ್ಯಾದುದಾರನ ಹೆಸರು ಮತ್ತು ವಿಳಾಸ
-
ವಿಚಾರಣೆಯ ದಿನಾಂಕ ಮತ್ತು ಕಾಲ
-
ವಿಚಾರಣೆಯ ಸ್ಥಳ
-
ಫಿರ್ಯಾದುದಾರನು ಕೋರಿದ ಪರಿಹಾರ
ಆಕ್ಷೇಪಣೆಗಳನ್ನು ಖುದ್ದಾಗಿ ಅಥವಾ ಅಧಿಕೃತತ ಕಾನೂನು ಪ್ರತಿನಿಧಿಗಳ ಮೂಲಕ ಸಲ್ಲಿಸಬಹುದು.
ಕಾರ್ಯದರ್ಶಿಗಳು
ದಿನಾಂಕ: ಕರ್ನಾಟಕ ರಾಜ್ಯ ಅ.ಜಾ / ಅ.ಪಂ.ಗಳ ಆಯೋಗ ಬೆಂಗಳೂರು