ನಮೂನೆ-Ii
ಪ್ರಕರಣ ಸಂಖ್ಯೆ: _
ಗೆ, _ _ _
ವಿಚಾರಣಾ ನೋಟೀಸು
ನೀವು ಸಲ್ಲಿಸಿದ ದಿನಾಂಕ: ರ ದೂರು ಮತ್ತು ಮೇಲಿನ ಪ್ರಕರಣ ಸಂಖ್ಯೆ _ ರಲ್ಲಿ ಈ ಆಯೋಗದಲ್ಲಿ ನೋಂದಾಯಿಸಿದ ದೂರನ್ನು ಪರಿಶೀಲನೆ / ವಿಚಾರಣೆಗಾಗಿ ಆಯೋಗದ ಮುಂದೆ ಪಟ್ಟಿ ಮಾಡಲಾಗಿದ್ದು ನೋಟೀಸನ್ನು ತೆಗೆದುಕೊಳ್ಳವುದು. ಕೆಳಗೆ ಸೂಚಿಸಲಾದ ಸ್ಥಳ ಮತ್ತು ಕಾಲದಲ್ಲಿ ಹಾಜರಾಗಲು ನಿಮಗೆ ಸೂಚಿಸಲಾಗಿದೆ. ನೀವು ಖುದ್ದಾಗಿ ಅಥವಾ ಯುಕ್ತ ಅಧಿಕೃತ ಕಾನೂನು ಪ್ರತಿನಿಧಿಯ ಮೂಲಕ ಹಾಜರಾಗಬಹುದು, ನಿಮ್ಮ ದೂರಿನ ಸಮರ್ಥನೆಗಾಗಿ ಸಾಕ್ಷ್ಯವನ್ನು ಸಲ್ಲಿಸಲು ಸಹ ನೀವು ಹಕ್ಕುಳ್ಳವರಾಗಿದ್ದಿರಿ, ನೀವು ಇಚ್ಚಿಸಿದರೆ ಯಾವುದೇ ಸಾಕ್ಷಿಗೆ ಸಮನ್ ಹೊರಡಿಸಲು ವಿಚಾರಣಾ ದಿನಾಂಕಕ್ಕೆ ಸಾಕಷ್ಟು ಮುಂಚಿತವಾಗಿ ಯಾವುದೇ ಸಾಕ್ಷಿಗಳ ಹೆಸರು ಮತ್ತು ವಿಳಾಸದ ಪಟ್ಟಿಯನ್ನು ಆಯೋಗಕ್ಕೆ ಒದಗಿಸಬಹುದು.
ವಿಚಾರಣೆಯ ದಿನಾಂಕ:
ವಿಚಾರಣೆಯ ಕಾಲ ಮತ್ತು ಸ್ಥಳ:
ಕಾರ್ಯದರ್ಶಿ
ಕರ್ನಾಟಕ ರಾಜ್ಯ ಅ.ಜಾ / ಅ.ಪಂ.ಗಳ ಆಯೋಗ ಬೆಂಗಳೂರು