ನಮೂನೆ-Iv
ಸಮನ್ಗಳು
ಕಡತ ಸಂಖ್ಯೆ:
ಇವರಿಗೆ,
ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಅಧಿನಿಯಮದ ಮೇರೆಗೆ ರಾಜ್ಯ ಆಯೋಗವು ತನಗೆ ಪ್ರದ್ತವಾದ ಅಧಿಕಾರಗಳ ಅನುಸಾರ ಈ ಕೆಳಕಂಡ ವಿಷಯಗಳನ್ನು ತನಿಖೆ ಮಾಡಲು ತೀರ್ಮಾನಿಸಿರುವುದರಿಂದ _ ಸ್ಥಳದಲ್ಲಿ _ಗಂಟೆಗಳಿಗೆ ನೇ 20 _ ರಂದು ರಾಜ್ಯ ಆಯೋಗ ಮುಂದೆ ಖದ್ದಾಗಿ ಹಾಜರಾಗಲು ನಿಮ್ಮ ಹಾಜರಾತಿಯನ್ನು ಈ _ ಮೂಲಕ ಅಗತ್ಯಪಡಿಸಲಾಗಿದೆ. ರಾಜ್ಯ ಆಯೋಗವು ವಿಚಾರಣೆಗಾಗಿ ಸಂಬಂಧಪಟ್ಟ ದಾಖಲೆಗಳನ್ನು ನಿಮ್ಮೊಂದಿಗೆ ತರಲು ನಿಮ್ಮನ್ನು ಅಗತ್ಯಪಡಿಸಲಾಗಿದೆ.
ಪ್ರಕರಣ ಉಲ್ಲೇಖ :
ಕಾನೂನು ಬದ್ಧ ವಿನಾಯಿತಿ ಇಲ್ಲದೆ ಈ ಆದೇಶವನ್ನು ಪಾಲಿಸಲು ನೀವು ತಪ್ಪಿದ್ದಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ XVIನೇ ಆದೇಶದ 12ನೇ ನಿಯಮದಲ್ಲಿ ಹೇಳಲಾದ ಗೈರುಹಾಜರಾತಿಯ ಪರಿಣಾಮಗಳಿಗೆ ನೀವು ಒಳಪಡತಕ್ಕದ್ದು.
ನೇ _ 20 ರಂದು ಸಿವಿಲ್ ನ್ಯಾಯಾಲಯಗಳ ಅಧಿಕಾರಗಳನ್ನು ಚಲಾಯಿಸಿ _ ಸ್ವತಃ ನನ್ನಿಂದ ನೀಡಲಾಗಿದೆ ಮತ್ತು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ರಾಜ್ಯ ಆಯೋಗದ ಮೊಹರನ್ನು ಹಾಕಲಾಗಿದೆ.
ನ್ಯಾಯಾಲಯ ಅಛಿಕಾಲ
ಮೊಹರು ನ್ಯಾಯಾಲಯ ಅಧಿಕಾರಿ