ಅನುಸೂಚಿ
(3ನೇ ಪ್ರಕರಣದ ಪರಂತುಕವನ್ನು ನೋಡಿ)
ಒಂದೇ ಸಮಯದಲ್ಲಿ ಒಂದೇ ಆದೇಶದಿಂದ ಅಸಿಸ್ಟೆಂಟ್ ಕಮಿಷನರರ ಮೂರು ಖಾಲಿ ಹುದ್ದೆಗಳನ್ನು ಭರ್ತಿಮಾಡಬೇಕಾದರೆ, ಖಾಲಿ ಹುದ್ದೆಗಳ ವರ್ಗೀಕರಣವು ಈ ಮುಂದಿನಂತಿರುವುದು:
1ನೇ ....................... ಅನುಸೂಚಿತ ಜಾತಿ
2ನೇ ....................... ಅನುಸೂಚಿತ ಬುಡಕಟ್ಟು
3ನೇ ....................... ಮೀಸಲಿಟ್ಟಿರದ
ತಹಶೀಲ್ದಾರರ ಕೇಡರಿನಲ್ಲಿರುವ ಅರ್ಹತೆ ಮತ್ತು ವಿದ್ಯಾರ್ಹತೆಯನ್ನು ಪಡೆದ ಮತ್ತು ಆ ಸಮಯದಲ್ಲಿ ಪರಿಗಣಿಸಬೇಕಾದ ವ್ಯಕ್ತಿಗಳ ಜ್ಯೇಷ್ಠತೆಯು ಈ ಮುಂದೆ ನಮೂದಿಸಲಾದಂತೆ ಇದ್ದರೆ,
ಎ ....................... ಅನುಸೂಚಿತ ಜಾತಿ
ಬಿ ....................... ಮೀಸಲಿಟ್ಟಿರದ
ಸಿ ....................... ಅನುಸೂಚಿತ ಬುಡಕಟ್ಟು
ಡಿ ....................... ಮೀಸಲಿಟ್ಟಿರದ
ಇ ....................... ಮೀಸಲಿಟ್ಟಿರದ
ಆಗ, ಬಡ್ತಿಯ ನಂತರ, ಸಹಾಯಕ ಅಸಿಸ್ಟೆಂಟ್ ಕಮಿಷನರರ ಅವರ ಪರಸ್ಪರ ಜ್ಯೇಷ್ಠತೆಯು ಈ ಮುಂದಿನಂತಾಗುವುದು:
ಎ ....................... ಅನುಸೂಚಿತ ಜಾತಿ
ಬಿ ....................... ಮೀಸಲಿಟ್ಟಿರದ
ಸಿ ....................... ಅನುಸೂಚಿತ ಬುಡಕಟ್ಟು
ಇದಕ್ಕೆ ಪ್ರತಿಯಾಗಿ ತಹಶೀಲ್ದಾರರ ಜ್ಯೇಷ್ಠತೆಯು ಆ ಸಮಯದಲ್ಲಿ ಈ ಮುಂದಿನಂತೆ ಇದ್ದರೆ,
ಎ ....................... ಮೀಸಲಿಟ್ಟಿರದ
ಬಿ ....................... ಮೀಸಲಿಟ್ಟಿರದ
ಸಿ ....................... ಮೀಸಲಿಟ್ಟಿರದ
ಡಿ ....................... ಅನುಸೂಚಿತ ಜಾತಿ
ಇ ....................... ಅನುಸೂಚಿತ ಬುಡಕಟ್ಟು
ಆಗ ಬಡ್ತಿಯ ನಂತರ ಸಹಾಯಕ ಅಸಿಸ್ಟೆಂಟ್ ಕಮಿಷನರರ ಅವರ ಪರಸ್ಪರ ಜ್ಯೇಷ್ಠತೆಯು ಈ ಮುಂದಿನಂತಿರುತ್ತದೆ:
ಎ ....................... ಮೀಸಲಿಟ್ಟಿರದ
ಡಿ ....................... ಅನುಸೂಚಿತ ಜಾತಿ
ಇ ....................... ಅನುಸೂಚಿತ ಬುಡಕಟ್ಟು
ಎ.ಎಸ್. ರಮಾದೇವಿ
ಕರ್ನಾಟಕದ ರಾಜ್ಯಪಾಲರು