Annexure
ಮ.ರಾ. ಹೆಗಡೆ
ಸರ್ಕಾರದ ಕಾರ್ಯದರ್ಶಿ (ಪ್ರಭಾರ)
ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನೆ ಇಲಾಖೆ
ಕರ್ನಾಟಕ ರಾಜ್ಯ ಪತ್ರದ ಭಾಗ IV-A ವಿಶೇಷ ಪತ್ರಿಕೆ ಸಂಖ್ಯೆ 587 ದಿನಾಂಕ: 26.4.2002 ರಲ್ಲಿ ಪ್ರಕಟಿತ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ. ದಕ್ಷಿಣಮೂರ್ತಿ
ಸರ್ಕಾರದ ಕಾರ್ಯದರ್ಶಿ (ಪ್ರಭಾರ)
ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನೆ ಇಲಾಖೆ
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ
ತಿದ್ದೋಲೆ
ಸಂಖ್ಯೆ: ಸಂವ್ಯಶಾಇ 14 ಶಾಸನ, ಬೆಂಗಳೂರು, ದಿನಾಂಕ: 29.4.2002
ವಿಷಯ: ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿದ ಸರ್ಕಾರಿ ನೌಕರರ ಜ್ಯೇಷ್ಠತೆಯ ನಿರ್ಧಾರನೆ ಅಧ್ಯಾದೇಶ (ಸಂಖ್ಯೆ 2), 2002, (2002ರ ಕರ್ನಾಟಕ ಅಧ್ಯಾದೇಶ ಸಂಖ್ಯೆ 5)
ಉಲ್ಲೇಖ: ಸಂವ್ಯಶಾಇ 14 ಶಾಸನ 2002, ದಿನಾಂಕ: 26.2.2002ರ ಅಧಿಸೂಚನೆ.
ಉಲ್ಲೇಖಿತ ಅಧಿಸೂಚನೆಯಲ್ಲಿ ಪ್ರಕಟವಾದ ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿದ ಸರ್ಕಾರಿ ನೌಕರರ ಜ್ಯೇಷ್ಠತೆಯ ನಿರ್ಧಾರಣೆ ಅಧ್ಯಾದೇಶ (ಸಂಖ್ಯೆ 2), (2002ರ ಕರ್ನಾಟಕ ಅಧ್ಯಾದೇಶ ಸಂಖ್ಯೆ 5) ರಲ್ಲಿ ಕೆಳಕಂಡ ಮುದ್ರಣ ದೋಷಗಳ ಬಗ್ಗೆ ಕೆಳಕಂಡಂತೆ ತಿದ್ದೋಲೆ ಹೊರಡಿಸಲಾಗಿದೆ.
| ಕ್ರ.ಸಂ. | ಪ್ರಕರಣ ಸಂಖ್ಯೆ | ಈಗಿರುವ ಪದಗಳು | ಓದಿಕೊಳ್ಳುವ ಪದಗಳು |
| 1. | ಪ್ರಕರಣ 3, ಮೂರನೇ ಪರಂತುಕದಲ್ಲಿ | ಅಧಿನಿಯಮಕ್ಕೆ ಅನುಬಂಧಿಸಲಾದ | ಅಧ್ಯಾದೇಶಕ್ಕೆ ಅನುಬಂಧಿಸಲಾದ |