ಈ ಅಧ್ಯಾದೇಶದ ಉಪಬಂಧಗಳು ಅಥವಾ ಅದರಡಿ ರಚಿಸಲಾದ ನಿಯಮಗಳನ್ನು ಉಲ್ಲಂಘಿಸಿ, ಯಾಮೊಬ್ಬ ಸಕ್ಷಮ ಪ್ರಾಧಿಕಾರಿಯು ಸ್ಥಳನಿಯುಕ್ತಿ ಅಥವಾ ನೇಮಕಾತಿಯ ಅಥವಾ ವರ್ಗಾವಣೆಯ ಆದೇಶವನ್ನು ಮಾಡಿದರೆ ಅಥವಾ ಯಾಮೊಬ್ಬ ಅಧಿಕಾರಿ ಅಥವಾ ಪ್ರಾಧಿಕಾರಿಯು ಅಂಥ ಆದೇಶವನ್ನು ಮಾಡುವಂತೆ ಕ್ಷಮ ಪ್ರಾಧಿಕಾರಿಗೆ ಪ್ರೇರೇಪಿಸಿದರೆ, ಪ್ರಭಾವ ಬೀರಿದರೆ ಅಥವಾ ಕಟ್ಟಪ್ಪಣೆ ಮಾಡಿದರೆ ಆತನು ಅಪರಾಧ ಸ ನಿರ್ಣಯವಾದ ಮೇಲೆ ಐದುಸಾವಿರ ರೂಪಾಯಿಗಳವರೆಗಿನ ಜುಲ್ಮಾನೆಯಿಂದ ಮತ್ತು ಒಂದು ತಿಂಗಳನ್ನು ಮೀರದ ಕಾರಾವಾಸದಿಂದ ದಂಡಿತನಾಗತಕ್ಕದ್ದು.
Loading…