ಮೂಲ ಅಧಿನಿಯಮದ 16ನೇ ಪ್ರಕರಣಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:- 416. ತಪಾಸಣೆ.- ಸ್ವೀಕೃತಿ ಪ್ರಮಾಣ ಪತ್ರದ ಸಿಂಧುತ್ವದ ಅವಧಿಯಲ್ಲಿ ತಪಾಸಣೆಗಳನ್ನು ವಾರೆಂಟು ಮಾಡಲಾದ ನಿದರ್ಶನಗಳಲ್ಲಿ, , ನೋಡಲ್ ಏಜೆನ್ಸಿಯ ಸಮಾಲೋಚನೆ. De ಸಂಬಂಧಿತ. ಇಲಾಖಾ ಮುಖ್ಯಸ್ಥರ ಅನುಮೋದನೆಯೊಂದಿಗೆ ನಿಯಮಿಸಬಹುದಾದ ಅಂಥ ಮಾರ್ಗಸೂಚಿಗಳಿಗೆ ಒಳಪಟ್ಟು, ಅಂಥ ವಿಧಾನದಲ್ಲಿ ಸಂಬಂಧಿತ ಇಲಾಖೆಗಳ ಅಂಥ ಅಧಿಕಾರಿಗಳ ಮೂಲಕ ತಪಾಸಣೆಯನ್ನು ಕೈಗೊಳ್ಳತಕ್ಕದ್ದು.”
Loading…