ನಿಯಮ 5) ರನಂತರ ಈ ಕೆಳಗಿನದ್ದು ಸೇರಿಸತಕ್ಕದ್ದು, 'ಜಿಲ್ಲಾ ಆಯ್ಕೆ ಸಮಿತಿಯು ಗ್ರಾಮ ಪಂಚಾಯಿತಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅನುಸಾರವಾಗಿ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ತಯಾರಿಸತಕ್ಕದ್ದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ. ಪೂರ್ವಾನುಮೋದನೆಯೊಂ೦ದಿಗೆ.. ನೇಮಕಾತಿ ಪ್ರಾಧಿಕಾರವು. ನೇಮಕಾತಿ. ಆದೇಶವನ್ನು ಹೊರಡಿಸತಕ್ಕದ್ದು.
Loading…