ನಿಯಮ 7(v) ರ ನಂತರ ಈ ಕೆಳಗಿನ ಉಪಬಂಧವನ್ನು ಸೇರಿಸತಕ್ಕದ್ದು.
(vi) ಬಿಲ್ ಕಲೆಕ್ಟರ್ ಮತ್ತು ಕರ್ಕ್ Fo ಡಾಟಾ ಎಂಟ್ರಿ ಆಪರೇಟರ್ಗಳ ವರ್ಗಾವಣೆ:- ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಅನುಮೋದನೆಗೊಂಂಡು ಕರ್ತವ್ಯ ನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್ ಮತ್ತು EHF TO ಡಾಟಾ ಎಂಟ್ರಿ ಆಪರೇಟರ್ಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿ ವಿಶೇಷ ಸಂದರ್ಭಗಳಲ್ಲಿ ನೌಕರರು ಇಚ್ಚಿಸಿದಲ್ಲಿ ಜೇಷ್ಠತೆಗೆ ದಕ್ಕೆಯಾಗದಂತೆ ಲಭ್ಯವಿರುವ ಖಾಲಿ ಹುದ್ದೆಗಳಿಗೆ ಹಾಗೂ ಪರಸ್ಪರ ವರ್ಗಾವಣೆಯನ್ನು ಸೇವಾ ಅವಧಿಯಲ್ಲಿ ಎರಡು ಬಾರಿ ವರ್ಗಾವಣೆ ಮಾಡತಕ್ಕದ್ದು.