(1) 8 ನೇ ನಿಯಮದಲ್ಲಿನ ಉಪನಿಯಮ (ಅ) ರಲ್ಲಿ ಅಥವಾ ವೇತನ ಬಡ್ತಿಯನ್ನು ತಡೆ ಹಿಡಿಯುವುದನ್ನು ಕೈಬಿಡತಕ್ಕದ್ದು.
(2) 84 ಉಪನಿಯಮ, (ii) ರಲ್ಲಿ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ,-
(iii) ವಿಚಾರಣೆಯ ನಂತರ ಲೋಕಾಯುಕ್ತವು ಎಂಬ ಪದಗಳ ನಂತರ ಅಥವಾ ಭ್ರಷ್ಠಾಚಾರ ವಿಗ್ರಹ ದಳವು ಮಾಡುವ ಶಿಫಾರಸ್ಸುಗಳನ್ನು ಅಂಗೀಕರಿಸಿ ಜಾರಿಗೊಳಿಸುವುದು ಗ್ರಾಮ ಪಂಚಾಯತಿಗಳಿಗೆ ಕಡ್ಡಾಯವಾ? ರುತ್ತದೆ ಎಂಬುದನ್ನು ಕೈಬಿಡತಕ್ಕದ್ದು.