ಈ ನಿಯಮಗಳಲ್ಲಿ ಯಾವುದಾದರೂ ಅವಶ್ಯ ಅಂಶಗಳು ಒಳಗೊಂಡಿರದಿದ್ದರೆ, ಈ ನಿಯಮಗಳು ಮತ್ತು ಸಂವಿಧಾನದ (73 ನೇ ತಿದ್ದುಪಡಿ) ಅಧಿನಿಯಮ, 1992ರನುಸಾರ ಆಯೋಗವು ರೂಪಿಸುವುದು.